ಇಎನ್ಎಲ್ ಧಾರವಾಡ ಕೆಲ ತಿಂಗಳ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಇಡೀ ಜಿಲ್ಲೆಯ ಜನರನ್ನು ಆತಂಕಕ್ಕೆ ಈಡು ಮಾಡಿತ್ತು.ವಾರಗಟ್ಟಲೇ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ಐದು ವರ್ಷದ ಗಂಡು ಚಿರತೆಯನ್ನು...
ಇಎನ್ಎಲ್ ಧಾರವಾಡ :ಜಿಲ್ಲೆಯ ವಾರ್ಡ್ ನಂ.08 ರಲ್ಲಿ ಬರುವ ಹಿರೆಕೇರೆ (ಕೋಳಿಕೆರೆ) ಹೊಸಯಲ್ಲಾಪೂರದಲ್ಲಿ ಹೂಳು ಶೇಖರಣೆಗೊಂಡಿದೆ. ಹೂಳು ತೆಗೆದು ಸಾಗಿಸಲು ರೈತರಿಗೆ ಫೆಬ್ರವರಿ 1 ರಿಂದ 15 ರವರೆಗೆ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ...
ಇಎನ್ಎಲ್ ಧಾರವಾಡ: ಹಿರಿಯ ಪತ್ರಿಕೋದ್ಯಮಿ ಬೆಳಗಾವಿ ಜಿಲ್ಲೆಯ ಕೌಜಲಗಿ ಮೂಲದ ಹುಬ್ಬಳ್ಳಿ ಶ್ರೀನಗರ ನಿವಾಸಿಯಾಗಿದ್ದ ಧ್ರುವರಾಜ ವೆಂಕಟರಾವ್ ಮುತಾಲಿಕ ದೇಸಾಯಿ (92) ಶನಿವಾರ ರಾತ್ರಿ ನಿಧನರಾದರು. ಮಾಸ್ತರ, ನಾಟಕಕಾರ, ವಕೀಲ, ಸಾಮಾಜಿಕ ಕಾರ್ಯಕರ್ತ, ಸೇವಾದಳದ...
ಶಿಕ್ಷಕರನ್ನು ಚಿಂತಕನ್ನಾಗಿ ರೂಪಿಸಲು ಉನ್ನತ ಶಿಕ್ಷಣ ಅಕಾಡೆಮಿ ಪ್ರಯತ್ನ-ಡಾ.ಎಸ್.ಎಂ.ಶಿವಪ್ರಸಾದ ಇಎನ್ಎಲ್ ಧಾರವಾಡ: ಭಾರತದ ಇತಿಹಾಸವು ಬ್ರಿಟಿಷ್ ಆಡಳಿತ ಕಾಲದಲ್ಲಿ ಅನೇಕ ರಾಜಕೀಯ,ಸಾಮಾಜಿಕ ಚಿಂತಕರನ್ನು ವಿಶ್ವಮಾನ್ಯರನ್ನಾಗಿ ಸೃಷ್ಟಿಸಿದೆ.ಸ್ಚಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಇಂತಹ ತಜ್ಞರು ನಿರೀಕ್ಷಿತ ಪ್ರಮಾಣದಲ್ಲಿ ಹೊರಬರುತ್ತಿಲ್ಲ.ಕರ್ನಾಟಕ...
ಚಾಲುಕ್ಯರ ಕಾಲದ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿ-ಶಾಸಕ ಜಗದೀಶ್ ಶೆಟ್ಟರ್ ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿಯ ಐತಿಹಾಸಿಕ ಚಂದ್ರಮೌಳೇಶ್ವರ ದೇವಾಲಯದ ಅಭಿವೃದ್ಧಿಗಾಗಿ ಅತಿಕ್ರಮಣ ತೆರವು ಮತ್ತು ನಿರಾಶ್ರಿತರಾಗುವ ಜನತೆಗೆ ಸೂಕ್ತ ಪುನರ್ವಸತಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು...
ಇಎನ್ಎಲ್ ಕಲಘಟಗಿ: ನಿಗದಿತ ಸಮಯಕ್ಕೆ 108 ಆ್ಯಂಬುಲೆನ್ಸ್ ಬಾರದ ಕಾರಣಕ್ಕೆ ಕೆರೆಯಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸೂಕ್ತ ವೇಳೆಗೆ ಆಸ್ಪತ್ರೆಗೆ ದಾಖಲಾಗದ ಕಾರಣ ಮೃತಪಟ್ಟಿದ್ದಾನೆ ಎಂದು ದೂರಿ ಸ್ಥಳೀಯರು ಕಲಘಟಗಿ ತಾಲೂಕು ಆಸ್ಪತ್ರೆ ಎದುರು...
₹ 400 ಕೋಟಿ ಕೇಂದ್ರ ರಸ್ತೆ ನಿಧಿಯಡಿ ಅವಳಿ ನಗರದ ರಸ್ತೆಗಳ ಅಭಿವೃದ್ಧಿ: ಶೆಟ್ಟರ್ ಇಎನ್ಎಲ್ ಹುಬ್ಬಳ್ಳಿ: ₹ 400 ಕೋಟಿ ಕೇಂದ್ರ ರಸ್ತೆ ನಿಧಿಯಡಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ರಸ್ತೆಗಳನ್ನು ಅಭಿವೃದ್ಧಿ...
ಇಎನ್ಎಲ್ ಧಾರವಾಡ: ಭಾರತದಲ್ಲಿ ಭೌಗೋಳಿಕವಾಗಿ ಟ್ಯಾಗ್ ಮಾಡಲಾದ ನವಲಗುಂದ ಜಮಖಾನೆಯ ಲಾಂಛನವನ್ನು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ...
ಇಎನ್ಎಲ್ ಧಾರವಾಡ :ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 10 ಜನ ರಾಜ್ಯಸರ್ಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ 2020-21 ನೇ ಸಾಲಿನ ಜಿಲ್ಲಾ ಮಟ್ಟದ ನೌಕರರ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು....
ಇಎನ್ಎಲ್ ಧಾರವಾಡ : ಕಳೆದ 2 ವರ್ಷಗಳ ಹಿಂದೆ ಕಾಣಿಸಿಕೊಂಡ ಕೋವಿಡ್ ವೈರಾಣು ತಡೆಯುವಲ್ಲಿ ಭಾರತ ದೇಶ ಮತ್ತು ಕರ್ನಾಟಕ ರಾಜ್ಯ ಯಶಸ್ವಿ ಕ್ರಮಗಳನ್ನು ಕೈಗೊಂಡಿದೆ. 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ...