ಇಎನ್ಎಲ್ ಫಿಲ್ಮ್ ಡೆಸ್ಕ್:
ದಿನದಿಂದ ದಿನಕ್ಕೆ ಹಾಟ್ ಫೋಟೋ ಶೂಟ್ ಮಾಡಿಸಿಕೊಳ್ಳುವ ಮಾಳವಿಕ ಶರ್ಮಾ ಲೆಟೆಸ್ಟ್ ಫೋಟೋಶೂಟ್ ಇದು.
ಮುಂಬೈ ಮೂಲದ ಮಾಳವಿಕ ಶರ್ಮಾ ಟಾಲಿವುಡ್ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಕೃತಿ ಮಡಿಲಲ್ಲಿ ಕ್ಲೀವೇಜ್ ಫೋಟೋಶೂಟ್ ಮೂಲಕ ತಾವೇಷ್ಟು ಬೋಲ್ಟ್ ಕ್ಯಾರೆಕ್ಟರ್ ಅನ್ನೋದನ್ನು ಇಂಡಸ್ಟ್ರಿಗೆ ಮಾಳವಿಕಾ ಹೇಳಿದ್ದಾರೆ.
1999 ಜನವರಿ 26 ಮಾಳವಿಕ ಹುಟ್ಟಿದ್ದು. ಮಾಡೆಲ್ ಆಗಿ ಗುರುತಿಸಿಕೊಂಡು 2018ರಲ್ಲಿ ರವಿತೇಜಾ ಜೊತೆಗೆ ನೆಲಾ ಟಿಕೆಟ್ ಚಿತ್ರದ ಮೂಲಕ ಚಿತ್ರರಂಗದ ಪ್ರವೇಶ ಮಾಡಿದ್ದಾಳೆ.
2021ರ ಜನವರಿಯಲ್ಲಿ ಕ್ರೈಂ ಮತ್ತು ಥ್ರಿಲ್ಲರ್ ಕಥಾ ಹಂದರದ ರೆಡ್ ಸಿನಿಮಾದಲ್ಲೂ ಮಾಳವಿಕ ಶರ್ಮಾ ಅಭಿನಯಿಸಿದ್ದಾರೆ.
ಸೀರೆಯುಟ್ಟರೂ ಗ್ಲಾಮರಸ್ ಆಗಿ ಕಾಣುವ ಮಾಳವಿಕಾ ಈಗ ಲೆಟೆಸ್ಟ್ ಫೋಟೋಶೂಟ್ ಮಾಡಿಸಿಕೊಂಡು ಹುಡುಗರ ನಿದ್ದೆಗೆಡಿಸುತ್ತಿದ್ದಾಳೆ.
ಕ್ರಿಮಿನಾಲಜಿ ಎಲ್ ಎಲ್ ಬಿ ಮಾಡಿರುವ ಮಾಳವಿಕಾ ವಾದ ಮಾಡೋದು ಬಿಟ್ಟು ನಟನೆ ಮಾಡೋಕೆ ಬಂದಿರೋದು ಇಂಟ್ರೆಸ್ಟಿಂಗ್ ವಿಚಾರ!!