29 C
Hubli
ಸೆಪ್ಟೆಂಬರ್ 26, 2023
eNews Land

Author : eNEWS LAND Team

http://# - 893 Posts - 0 Comments
ಸುದ್ದಿ

ಅಣ್ಣಿಗೇರಿಯಲ್ಲಿ ಸಂಭ್ರಮದ ಪೌರಕಾರ್ಮಿಕರ ದಿನಾಚರಣೆ

eNEWS LAND Team
ಇಎನ್‌ಎಲ್ ಅಣ್ಣಿಗೇರಿ: ಪಟ್ಟಣ ಶುಚಿತ್ವಗೊಳಿಸುವಲ್ಲಿ ಪೌರಕಾರ್ಮಿಕರ ಸೇವೆ ಅಪಾರ. ತಮ್ಮ ವೈಯಕ್ತಿಕ ಸಮಸ್ಯೆ ಆರೋಗ್ಯವನ್ನು ಲೆಕ್ಕಿಸದೇ, ದುರ್ವಾಸನೆ ಕೆಸರಿನಲ್ಲಿ ಜೀವದ ಹಂಗು ತೊರೆದು ಹಗಲಿರುಳು ಸ್ವಚ್ಛತೆಗೊಳಿಸುವಲ್ಲಿ ಶ್ರಮವಹಿಸಿ ಆಡಳಿತ ಮಂಡಳಿ ಸದಸ್ಯರನ್ನು, ಅಧಿಕಾರಿಗಳ ವರ್ಗವನ್ನು,...
ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ: ಪ್ರಭುಲಿಂಗ ರಂಗಾಪುರ

eNEWS LAND Team
ಇಎನ್ಎಲ್ ಕಲಘಟಗಿ: ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಅರ್ಥಪೂರ್ಣ ಕಾರ್ಯವನ್ನು ಮಸಾಪ ಮಾಡುತ್ತಿರುವುದು ಶ್ಲಾಘನೀಯ  ಎಂದು ಕರ್ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ರಂಗಭೂಮಿ ಕಲಾವಿದ ಎಚ್.ಎನ್.ಸುನಗದ್ ಹೇಳಿದರು. ಅವರು ಮುಕ್ಕಲ ಗ್ರಾಮದ...
ಸುದ್ದಿ

ನಲವಡಿ ಭದ್ರಪೂರ ಗ್ರಾಮಕ್ಕೆ ಪ್ಲೈಓವರ್ ಬ್ರೀಜ್ ಮಾಡಲು ಆಗ್ರಹ

eNEWS LAND Team
ಇಎನ್‌ಎಲ್ ಅಣ್ಣಿಗೇರಿ: ಹುಬ್ಬಳ್ಳಿ ಗದಗ ರಸ್ತೆಯ NH-63 ರಸ್ತೆಯಲ್ಲಿ ಬರುವ ನಲವಡಿ ಭದ್ರಪೂರ ಗ್ರಾಮಕ್ಕೆ ಮೇಲಸೇತುವೆ ಹಾಗೂ ಪ್ಲೈಓವರ ಬ್ರೀಜ್ ಮಾಡಲು ಕಾಂಗ್ರೆಸ ಯುವ ಮುಖಂಡ ಪ್ರದೀಪ ಲೆಂಕಿನಗೌಡ್ರ ಆಗ್ರಹಿಸಿದ್ದಾರೆ. ಈ ಎರಡು ಗ್ರಾಮಕ್ಕೆ...
ಸುದ್ದಿ

ಕಲಘಟಗಿ-ಅಳ್ನಾವರ ಶೀಘ್ರ ಬರಗಾಲ ಪ್ರದೇಶ!!!: ಎಸ್.ಆರ್.ಪಾಟೀಲ್

eNEWS LAND Team
ಇಎನ್ಎಲ್ ಕಲಘಟಗಿ: ಇತ್ತೀಚೆಗೆ ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಸುತ್ತಮುತ್ತಲಿನ ತಾಲೂಕು ಸೇರ್ಪಡೆಯಾಗಿದ್ದು ಕಲಘಟಗಿ ಮತ್ತು ಅಳ್ನಾವರ ತಾಲೂಕನ್ನು ಕೈಬಿಟ್ಟಿರುವುದರಿಂದ ತಾಲೂಕಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು...
ಸುದ್ದಿ

ಅಣ್ಣಿಗೇರಿ: ಇಸ್ರೋ ವಿಜ್ಞಾನಿ ಆರ್.ವಿ.ನಾಡಗೌಡರಿಂದ ವಿದ್ಯಾರ್ಥಿಗಳ ಜೊತೆ ಸಂವಾದ

eNEWS LAND Team
ಇಎನ್‌ಎಲ್ ಅಣ್ಣಿಗೇರಿ: ಅಣ್ಣಿಗೇರಿ ಪಟ್ಟಣದ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ ಹಾಗೂ ನಿಜಲಿಂಗಪ್ಪ ಶಿವಪ್ಪ ಹುಬ್ಬಳ್ಳಿ ಬಾಲಕಿಯರ ಪ್ರೌಢಶಾಲೆ ಆಶ್ರಯದಲ್ಲಿ ಜರುಗಿದ ವಿದ್ಯಾರ್ಥಿಗಳೊಂದಿಗೆ ಇಸ್ರೋ ವಿಜ್ಞಾನಿಗಳ ಸಂವಾದ. ಚಂದ್ರಯಾನ-1 ಹಾಗೂ ಚಂದ್ರಯಾನ-2 ಚಂದ್ರನ...
ಆಧ್ಯಾತ್ಮಿಕ

ಹಿರೇಹೊನ್ನಿಹಳ್ಳಿ ಗ್ರಾಮದ ಬಸವತತ್ವ ಲಿಂಗಾನುಭವಿ ಶರಣರ ಬಳಗದಿಂದ ಪ್ರವಚನ ಮುಕ್ತಾಯ

eNEWS LAND Team
ಇಎನ್ಎಲ್ ಕಲಘಟಗಿ: ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಬಸವತತ್ವ ಲಿಂಗಾನುಭವಿ ಶರಣರ ಬಳಗದಿಂದ ಶ್ರಾವಣ ಮಾಸದ ನಿಮಿತ್ಯ ವಿಶ್ವಗುರು ಬಸವಣ್ಣನವರ ಭಾವಚಿತ್ರದೊಂದಿಗೆ ವಚನ ಕಟ್ಟಳೆಯನ್ನು ತೆಲೆಮೆಲೆ ಹೊತ್ತು ಶರಣರ ವಚನ ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ...
ಸುದ್ದಿ

ಪ್ರತಿಭೆ ಗುರುತಿಸುವುದೇ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶ: ಆಸಿಫ್ಅಲಿ ನದಾಫ್

eNEWS LAND Team
ಇಎನ್ಎಲ್ ಕಲಘಟಗಿ: ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸುವುದೇ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶವಾಗಿದೆ ಎಂದು ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಆಸಿಫ್ಅಲಿ ನದಾಫ್ ಅಭಿಪ್ರಾಯಪಟ್ಟರು. ಜಿಪಂ ಶಾಲಾ ಶಿಕ್ಷಣ ಮತ್ತು...
ಕೃಷಿ ಸುದ್ದಿ

ಅಣ್ಣಿಗೇರಿ ಬರಗಾಲ ಪ್ರದೇಶ  ಘೋಷನೆ ಆಗಿಲ್ಲ ಯಾಕೆ? ಇಲ್ಲಿನ ಶಾಸಕರು, ತಾಲೂಕ ಆಡಳಿತಾಧಿಕಾರಿಗಳು, ರೈತ ಮುಖಂಡರು ಅಸಮರ್ಥರಾ???

eNEWS LAND Team
ಅಣ್ಣಿಗೇರಿ ತಾಲೂಕ ಬರಗಾಲ ಪ್ರದೇಶವೆಂದು ಘೋಷಿಸಲು ಆಗ್ರಹ!!! ಬರಗಾಲ ಪ್ರದೇಶ ಎಂದು ಘೋಷಣೆ ಆಗುವರೆಗೆ ಇದನ್ನು ಶೇರ್ ಮಾಡಿ……. ಇಎನ್‌ಎಲ್ ಅಣ್ಣಿಗೇರಿ: ಸರ್ಕಾರ ಘೋಷಿಸಿದ ಬರಗಾಲ ತಾಲೂಕ ಪ್ರದೇಶ ಪಟ್ಟಿಯಲ್ಲಿ ಅಣ್ಣಿಗೇರಿ ತಾಲೂಕ ಸೇರ್ಪಡೆ...
ಸಣ್ಣ ಸುದ್ದಿ

ಅಣ್ಣಿಗೇರಿ ತಾಲೂಕ ಹೂಗಾರ ಸಮಾಜ ಸೇವಾ ಘಟಕದಿಂದ ಶಿವಶರಣ ಮಾದಯ್ಯನವರ ಜಯಂತಿ

eNEWS LAND Team
ಇಎನ್‌ಎಲ್ ಅಣ್ಣಿಗೇರಿ: ಶಿವಶರಣ ಮಾದಯ್ಯನವರ ಕಾಯಕ, ನಿಷ್ಠೆ, ಆಧ್ಯಾತ್ಮ ಚಿಂತನೆ, ವಚನ ಸಂದೇಶಗಳು, ಬದುಕಿನ ಮೌಲ್ಯಗಳು, ಹಿಂದೆ-ಇoದು-ಮುoದು  ಎಂದೆoದು ಸಮಾಜದ ಭಾಂದವರು ಒಪ್ಪಿಕೊಂಡು ಗುರು ತೋರಿದ ಸನ್ಮಾರ್ಗದಲ್ಲಿ ಮುನ್ನೆಡೆಸುವ ದೈವಿಪುರುಷರಾಗಿದ್ದರು. 12ನೇ ಶತಮಾನದ ಸುವರ್ಣ...
ಸಣ್ಣ ಸುದ್ದಿ

ಜ್ಯೋತಿಷ್ಯ ಶಾಸ್ತ್ರೀ ಪ್ರವೀಣ ಬದ್ದಿ, ನೀಲಕಂಠ ಶಾಸ್ತ್ರಿಗೆ ಸನ್ಮಾನ ಸಮಾಜ ತಿದ್ದುವ ಕಾರ್ಯವಾಗಬೇಕು: ಶಾಂತರಾಜ ಪೋಳ

eNEWS LAND Team
ಇಎನ್ಎಲ್ ಹುಬ್ಬಳ್ಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಆಶ್ರಯದಲ್ಲಿ ಹುಬ್ಬಳ್ಳಿ ಜ್ಯೋತಿಷ್ಯ ಶಾಸ್ತ್ರೀಗಳಾದ ಪ್ರವೀಣ ಬದ್ದಿ, ನೀಲಕಂಠ ಶಾಸ್ತ್ರಿ ಹಿರೇಮಠ ಇವರನ್ನು ಮಹಾ ಮಂಡಳದ ಉಪಾಧ್ಯಕ್ಷ ಶಾಂತರಾಜ ಪೋಳ ಸನ್ಮಾನಿಸಿ ಮಾತನಾಡಿದ ಅವರು...