ಮಲಪ್ರಭಾ ಮಹಾದಾಯಿ ರೈತ ಹೋರಾಟ ಒಕ್ಕೂಟ ಬಂದ್‍ಗೆ ಬೆಂಬಲ.
ಇಎನ್ಎಲ್ ನವಲಗುಂದ: ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಕರೆಗೆ ಬೆಂಬಲವಾಗಿ ಪಟ್ಟಣದ ವ್ಯಾಪಾರಸ್ಥರ ಸಂಘದವರಿಗೂ ಬಂದ್ ಕರೆಗೆ ಸ್ವಯಂಕೃತವಾಗಿ ಬೆಂಬಲಿಸಿ ಕಾವೇರಿ ನೀರಿಗಾಗಿ ತಮ್ಮ ಬೆಂಬಲ ನೀಡಬೇಕು ಹಾಗೂ ತಾಲೂಕಿನ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿರುವಂತಹ...