31 C
Hubli
ಅಕ್ಟೋಬರ್ 8, 2024
eNews Land

Category : ಜನಪದ

ಜನಪದ ರಾಜ್ಯ ಸುದ್ದಿ

ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ನಿಧನ : ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಂಬನಿ

eNEWS LAND Team
ಇಎನ್ಎಲ್ ಬೆಂಗಳೂರು : ತೊಗಲು ಗೊಂಬೆಯಾಟದ ಮೂಲಕ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಕಲಾವಿದ ಹಾಗೂ ವಿಧಾನಸಭಾ ಚುನಾವಣೆಯ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್‌ ರಾಯಭಾರಿಯಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ಅವರು ರಸ್ತೆ ಅಪಘಾತದಲ್ಲಿ...
ಜನಪದ ದೇಶ ರಾಜ್ಯ ವಿದೇಶ ಸುದ್ದಿ

ಆಸ್ಟ್ರೇಲಿಯಾ ದೇಶದ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಗೌರವ ಅಧ್ಯಕ್ಷ ಸತೀಶ್ ಭದ್ರಣ್ಣ ನೇಮಕ

eNEWS LAND Team
ಆಸ್ಟ್ರೇಲಿಯಾ ದೇಶದ ಕಸಾಪ ಘಟಕದ ಗೌರವಾಧ್ಯಕ್ಷರಾಗಿ ಸತೀಶ್ ಭದ್ರಣ್ಣ ಅವರನ್ನು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಆದೇಶ ಪ್ರತಿ ಹಸ್ತಾಂತರಿಸಿದ್ದಾರೆ. ಇಎನ್ಎಲ್ ಬೆಂಗಳೂರು: ಆಸ್ಟ್ರೇಲಿಯಾ ದೇಶದ ಕನ್ನಡ ಸಾಹಿತ್ಯ ಪರಿಷತ್ತಿನ ಹೊರದೇಶ ಘಟಕದ...
ಜನಪದ

ಅಣ್ಣಿಗೇರಿ: ಮಕ್ಕಳ ಸಾಹಿತ್ಯ ಪರಿಷತ್‌ನಿಂದ ಪ್ರತಿಭಾ ಪುರಸ್ಕಾರ

eNEWS LAND Team
ಇಎನ್ಎಲ್ ಅಣ್ಣಿಗೇರಿ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತಾಲೂಕ ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರಿಗೆ, ಕೀರ್ತಿ ತಂದಿರುವ ಮಕ್ಕಳನ್ನು ಸನ್ಮಾನಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎಸ್.ಮಾಯಾಚಾರಿ. ಮಕ್ಕಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು, ಪರಿಶ್ರಮ, ಅಧ್ಯಾಯನ, ದೃಢಸಂಕಲ್ಪ, ಆತ್ಮವಿಶ್ವಾಸ,...
ಜನಪದ ಸುದ್ದಿ

ಕನ್ನಡಿಗರು ನೆಲ, ಜಲ, ಭಾಷೆ, ಸಾಹಿತ್ಯ, ಕಲೆ, ಶಿಕ್ಷಣ, ಜಾನಪದ ಉಳಿಸಿ ಬೆಳೆಸಬೇಕಿದೆ: ಉಪನ್ಯಾಸಕ ಬಸನಗೌಡ

eNEWS LAND Team
ಇಎನ್ಎಲ್ ಅಣ್ಣಿಗೇರಿ: ಸರ್ಕಾರ ಶಾಲಾ-ಕಾಲೇಜುಗಳಲ್ಲಿ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣ ಸೌಲಭ್ಯ ಕಲ್ಪಿಸಿ, ಹೊಸ ಶಿಕ್ಷಣ ನೀತಿ ಅಳವಡಿಸಿದರೇ, ಕನ್ನಡ ನೆಲದ ಮಾತೃಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ,ಜನಪದ, ಶಿಕ್ಷಣ ಹೆಚ್ಚು ಪ್ರಚಲಿತವಾಗಿ ಉಳಿಸಲು ಬೆಳೆಸಲು...
ಕ್ರೀಡೆ ಜನಪದ ಸುದ್ದಿ

ಇಂದು ಮಡಕಿಹೊನ್ನಿಹಳ್ಳಿಯಲ್ಲಿ ಕಲ್ಲು ಸಿಡಿ ಹೊಡೆಯುವ ಶಕ್ತಿ ಪ್ರದರ್ಶನ

eNEWS LAND Team
ಯುವಕರು ಹೆಚ್ಚಾಗಿ ಪಾಲ್ಗೊಳ್ಳಿ: ಸಿ.ಬಿ.ಹೊನ್ನಿಹಳ್ಳಿ ಇಎನ್ಎಲ್ ಕಲಘಟಗಿ: ತಾಲೂಕಿನ ಮಡಕಿಹೊನ್ನಿಹಳ್ಳಿ ಗ್ರಾಮದಲ್ಲಿ  ಯುಗಾದಿ ಹಬ್ಬದ ನಿಮಿತ್ತ ಶಕ್ತಿ ಪ್ರದರ್ಶನ ಏರ್ಪಡಿಸಲಾಗಿದೆ.ಇದೇ ಗ್ರಾಮದ ಉಮಾ ಮತ್ತು ಶಿವಪುತ್ರಪ್ಪ ಆಲದಕಟ್ಟಿ ಇವರ ಮಗನಾದ 21 ವಯಸ್ಸಿನ ಕುಮಾರ...
ಜನಪದ ಸಂಸ್ಕೃತಿ ಸುದ್ದಿ

ಏ. 12, 13ರ ಮಹಾ ರಂಗಪ್ರಯೋಗಕ್ಕೆ ಸಜ್ಜಾಗ್ತಿದೆ ಧಾರವಾಡ ರಂಗಾಯಣ!! ಆ ಫೇಮಸ್ ನಾಟಕ ಯಾವುದು ಗೊತ್ತಾ?

eNewsLand Team
ಇಎನ್ಎಲ್ ಧಾರವಾಡ: ಎಸ್.ಎಲ್.ಭೈರಪ್ಪನವರ ಮೇರು ಕೃತಿ ‘ಪರ್ವ’ ಕಾದಂಬರಿ ಆಧರಿಸಿದ ಮಹಾರಂಗಪ್ರಯೋಗವು ಧಾರವಾಡದ ಸೃಜನಾ ರಂಗಮಂದಿರದಲ್ಲಿ ಬರುವ ಏಪ್ರಿಲ್ 12 ಮತ್ತು 13 ರಂದು ಪ್ರದರ್ಶನಗೊಳ್ಳಲಿದೆ ಎಂದು ಮೈಸೂರು ರಂಗಾಯಣದ ನಿರ್ದೆಶಕ ಅಡ್ಡಂಡ ಸಿ....
ಜನಪದ ಸುದ್ದಿ

ಬಾಲಗೌರವ ಪ್ರಶಸ್ತಿ ಹಾಗೂ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ ಆಹ್ವಾನ

eNEWS LAND Team
ಇಎನ್ಎಲ್ ಹಾವೇರಿ: ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ “ಬಾಲಗೌರವ ಪ್ರಶಸ್ತಿ”ಗೆ  ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳಿಂದ ಹಾಗೂ ಮಕ್ಕಳ ಕುರಿತಾಗಿ ರಚಿಸಲ್ಪಟ್ಟ ಪುಸ್ತಕಗಳಿಗೆ “ ಮಕ್ಕಳ ಪುಸ್ತಕ ಚಂದಿರ” ಪ್ರಶಸ್ತಿಗಾಗಿ...
ಜನಪದ ಸುದ್ದಿ

ಅಣ್ಣಿಗೇರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪದಸ್ವೀಕಾರ ನಾಳೆ

eNEWS LAND Team
ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಅಮೃತೇಶ್ವರ ದೇವಸ್ಥಾನದ ಬಯಲಿನಲ್ಲಿ 20ರಂದು ರವಿವಾರ ಸಂಜೆ 6ಗಂಟೆಗೆ ಕಸಾಪ ಪದಸ್ವೀಕಾರ ಸಮಾರಂಭ ಜರುಗಲಿದೆ. ದಿವ್ಯಸಾನಿಧ್ಯವನ್ನು ದಾಸೋಹಮಠದ ಶಿವಕುಮಾರಶ್ರೀ, ಹಾಗೂ ಸೀತಗಿರಿ ಸ.ಸ.ಡಾ.ಎ.ಸಿ.ವಾಲಿ ಮಹಾರಾಜರು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಧಾ.ಜಿ. ಕಸಾಪ...
ಜನಪದ

ಸಂಗೀತ ಕಾಶಿ ಕುಂದಗೋಳ ಹಾಗೂ ಸಂಗೀತ ಕಲಾವಿದರ ತವರು

eNEWS LAND Team
ಇಎನ್ಎಲ್ ಕುಂದಗೋಳ: ಸಂಗೀತ ಕಾಶಿ ಎಂದೇ ಕರೆಯುವ ಕುಂದಗೋಳ ಸಂಗೀತ ಕಲಾವಿದರನ್ನು ಹುಟ್ಟುಹಾಕಿದ ತವರೂರು, ದಿ.ಶ್ರೀ ಸವಾಯಿ ಗಂಧರ್ವರಲ್ಲಿ ಸಂಗೀತ ಅಭ್ಯಾಸವನ್ನು ಪಡೆದು ದೇಶ-ವಿದೇಶಗಳಲ್ಲಿ  ಖ್ಯಾತಿ ಗಳಿಸಿದ ವಿದ್ಯಾರ್ಥಿಗಳಲ್ಲಿ ಭಾರತ ರತ್ನ ಪಂ.ಭೀಮ್ ಸೇನ್...
ಜನಪದ ಸಣ್ಣ ಸುದ್ದಿ

ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಸಂಗೀತಾಭ್ಯಾಸಕ್ಕೆ ಪ್ರವೇಶ ಫೆ.15 ಹಾಗೂ 16 ರಂದು ಆಡಿಷನ್

eNEWS LAND Team
ಇಎನ್ಎಲ್ ಹುಬ್ಬಳ್ಳಿ: ಇಲ್ಲಿನ ಉಣಕಲ್‌ನಲ್ಲಿ ಇರುವ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನಲ್ಲಿ ಬರುವ ಮಾರ್ಚ್‌ನಿಂದ ಪ್ರಾರಂಭವಾಗುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ ಕಲಿಕೆಗೆ ಪ್ರವೇಶ ಪಡೆಯಲು ಫೆ.15 ಹಾಗೂ 16 ರಂದು ಧ್ವನಿಪರೀಕ್ಷೆ(ಆಡಿಷನ್) ಹಾಗೂ ಸಂದರ್ಶನ...