eNews Land

Category : ಅಪರಾಧ

ಅಪರಾಧ

ಹುಬ್ಬಳ್ಳಿ: ಸಹಾಯಕ್ಕೆ ಕರೆದ ಕುರುಡ ಸ್ನೇಹಿತನ ಹಣದಾಸೆಗೆ ಕೊಂದವನಿಗೆ ಜೀವಾವಧಿ ಶಿಕ್ಷೆ

eNewsLand Team
ಸಿದ್ದಪ್ಪಜ್ಜನ ಮಠದ ಹಿಂದೆ ಕರೆದೊಯ್ದು ಮಚ್ಚು ಬೀಸಿದ್ದ ಕಿರಾತಕ ಇಎನ್ಎಲ್ ಧಾರವಾಡ: ಹಣದ ಆಸೆಗಾಗಿ ಕುರುಡ ಸ್ನೇಹಿತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿಯ 1ನೇ ಅಧಿಕ ಮತ್ತು ಜಿಲ್ಲಾ...
ಅಪರಾಧ

ಕಲಘಟಗಿ: ಮನಿ ಮುಂದಿದ್ದ‌ ಸಿಲ್ವರ್ ಬಣ್ಣದ ಸ್ಪ್ಲೆಂಡರ್ ಪ್ಲಸ್ ಕದ್ದೋರು‌ ಯಾರು?

eNewsLand Team
ಇಎನ್ಎಲ್ ಕಲಘಟಗಿ: ತಾಲೂಕಿನ ದ್ಯಾಮಾಪುರ ಗ್ರಾಮದ ಮಲ್ಲಿಕಾರ್ಜುನ ನಿಂಗಪ್ಪ ಮಾದಾರ ಎಂಬುವವರು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ತಮ್ಮ ಮನೆಯ ಮುಂದೆ ನ.11ರಂದು ನಿಲ್ಲಿಸಿದ್ದ  ತನ್ನ ಕೆಎ-25/ಹೆಚ್ ಸಿ-5781 ಸಿಲ್ವರ್ ಬಣ್ಣದ ಸ್ಪ್ಲೆಂಡರ್...
ಅಪರಾಧ

ನೂಲ್ವಿಯಲ್ಲಿ ಕಳ್ಳನ ಕೈಚಳಕ, ಚಿನ್ನಾಭರಣ, ನಗದು ಹೊತ್ತೊಯ್ದ: ದೂರು ದಾಖಲು

eNewsLand Team
ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ನೂಲ್ವೀ ಗ್ರಾಮದ ಗಂಗಾಧರ ನಗರದಲ್ಲಿರುವ ಲೋಹಿತ ಗುರುಸಂಗಪ್ಪ ಹೂಗಾರ ಅವರ ಮನೆಯ ಮುಂಚಿ ಬಾಗಿಲಕ್ಕೆ ಹಾಕಿದ್ದ ಕೀಲಿ ಮುರಿದ ಕಳ್ಳರು ಚಿನ್ನಾಭರಣ, ನಗದು ಕಳವು ಮಾಡಿ ಪರಾರಿಯಾಗಿದ್ದಾರೆ. ಮನೆಯ ಒಳಹೊಕ್ಕ...
ಅಪರಾಧ

ಕಸಬಾ ಪೊಲೀಸರ ಭರ್ಜರಿ ಭೇಟೆ: ಮನೆಗಳ್ಳ ಮಾಲು ಸಮೇತ ಅಂದರ್, ಕದ್ದ ಚಿನ್ನವೆಷ್ಟು? ಗೊತ್ತಾದ್ರೆ ಕಂಗಾಲಾಗ್ತೀರಿ

eNewsLand Team
ಇಎನ್ಎಲ್ ಧಾರವಾಡ: ಕಸಬಾಪೇಟ ಪೊಲೀಸರು ಭರ್ಜರಿ ಭೇಟೆಯಾಡಿದ್ದು, ವಿವಿಧೆಡೆ ಐದು ಮನೆಗಳವು ಮಾಡಿದ್ದ ಕಳ್ಳ ಹಾಗೂ ಕದ್ದ ಮಾಲು‌ ಖರೀದಿ ಮಾಡುತ್ತಿದ್ದ ಇಬ್ಬರು ಭೂಪರನ್ನು ಬಂಧಿಸಿ ಬರೋಬ್ಬರಿ 3.90 ಲಕ್ಷ ರು. ಚಿನ್ನ, ಬೆಳ್ಳಿಯ...
ಅಪರಾಧ

ಕಮರೀಪೇಟೆಲಿ ಕಲಬೆರಕೆ ಮದ್ಯ ಮಾರುತ್ತಿದ್ದವ ಅರೆಸ್ಟ್

eNewsLand Team
ಇಎನ್ಎಲ್ ಧಾರವಾಡ: ಹಳೇ ಹುಬ್ಬಳ್ಳಿಯ ಕಮರಿಪೇಟೆಲಿ ಅಕ್ರಮ ಮದ್ಯದ ಘಮಲು ಇನ್ನೂ ಉಸಿರಾಡುತ್ತಿದೆ ಎಂಬುದಕ್ಕೆ ಹಲವು ದಿನಗಳ ಬಳಿಕ ಮತ್ತೊಂದು ಪುರಾವೆ ಸಿಕ್ಕಿದೆ. ಹೌದು! ಕಮರಿಪೇಟೆಲಿ ದಾಳಿ ನಡೆಸಿದ ಪೊಲೀಸರು 780 ರು. ಕಿಮ್ಮತ್ತಿನ,...
ಅಪರಾಧ

ಹುಬ್ಬಳ್ಳಿ: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳನ ಬಂಧನ

eNewsLand Team
ಇಎನ್ಎಲ್ ಧಾರವಾಡ ಕಳೆದ 16 ವರ್ಷಗಳ ಹಿಂದೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಳೇ ಹುಬ್ಬಳ್ಳಿ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೌಲಾಲಿ ಗಫಾರಸಾಬ ಅತ್ತಾರ ಬಂಧಿತ. ಈತನ ಪ್ರಕರಣ ಕೆದಕಿದ ಹಳೇ...
ಅಪರಾಧ

ಧಾರವಾಡ: ಖೋಟಾನೋಟು ಎಣಿಸ್ತಿದ್ದೊರು ಈಗ 1,2,3 ಎಂದು ಕಂಬಿ ಲೆಕ್ಕ ಮಾಡ್ತಿದಾರೆ!

eNewsLand Team
ಸ್ಕ್ಯಾನರ್ ಕಮ್ ಝರಾಕ್ಸ್ ಮಷಿನ್ ಬಳಸಿ ಖೋಟಾನೋಟು ಪ್ರಿಂಟ್ ಮಾಡ್ತಿದ್ರಾ ಖದೀಮರು? ಇಎನ್ಎಲ್ ಧಾರವಾಡ ಖೋಟಾನೋಟು ಚಲಾಯಿಸಲು ಪ್ರಯತ್ನ ಮಾಡಿದ್ದ ನಾಲ್ವರನ್ನು ಬಂಧಿಸಿರುವ ಧಾರವಾಡ ಉಪನಗರ ಪೊಲೀಸರು 17,500 ರು. ನಕಲಿ ನೋಟನ್ನು ವಶಕ್ಕೆ...
ಅಪರಾಧ

ಹೂಡಿಕೆ ಮಾಡಿಸುವುದಾಗಿ ಆನ್ಲೈನಲ್ಲಿ 4ಲಕ್ಷ ಪೀಕಿದ್ದವ ಮಹಾರಾಷ್ಟ್ರದಲ್ಲಿ ಅರೆಸ್ಟ್

eNewsLand Team
ಇಎನ್ಎಲ್ ಹುಬ್ಬಳ್ಳಿ: ಧಾರವಾಡದ ಉದ್ಯಮಿಯೊಬ್ಬರಿಗೆ ವಾಟ್ಸಪ್ ಮೂಲಕ ಪರಿಚಯವಾಗಿ ಅವರ ಜಂಗಲ್‌ಫುಡ್ ಕಂಪನಿಯಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪನಿಯಾದ ಆರೋಹನ್ಸ್ ಕಂಪನಿಯವರಿಂದ ಹಣ ಹೂಡಿಕೆ ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿ ಕೆ 4 ಲಕ್ಷ ವಂಚಿಸಿದ್ದ...
ಅಪರಾಧ

ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯ ಹೆಣ ಬೀಳಿಸಿದ ಪುತ್ರಿ!

eNewsLand Team
ಇಎನ್ಎಲ್ ಬೆಂಗಳೂರು ಲೈಂಗಿಕ ಕಿರುಕುಳ ಕೊಡುತ್ತಿದ್ದ ತಂದೆಯನ್ನು ಸ್ನೇಹಿತರ ಜತೆಗೂಡಿ ಪುತ್ರಿ ಹತ್ಯೆ ಮಾಡಿದ್ದಾಳೆ. ಬೆಂಗಳೂರಿನ ಅಟ್ಟೂರು ಲೇಔಟ್‌ನಲ್ಲಿ ಭಾನುವಾರ ತಡರಾತ್ರಿ ಘಟನೆ ನಡೆದಿದೆ. ಬಿಹಾರ ಮೂಲದ ದೀಪಕ್ ಕುಮಾರ್ ಸಿಂಗ್ (48) ಕೊಲೆಯಾದವ....
ಅಪರಾಧ

ಅಣ್ಣಿಗೇರಿ; ಅಂದರ್, ಬಾಹರ್ ಆಡಿದ 12 ಮಂದಿ ಅಂದರ್!

eNewsLand Team
ಇಎನ್ಎಲ್ ಧಾರವಾಡ ಅಣ್ಣಿಗೇರಿ ಪಟ್ಟಣದ ಹುಡೇದ ಬೈಲದಲ್ಲಿನ ಸಿನಿಮಾ ಟಾಕೀಜ್ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಇಸ್ಪೀಟ್ ಅಂದರ್ ಬಾಹರ್ ಆಡುತ್ತಿದ್ದ 12 ಜನರನ್ನು ಪೊಲೀಸರು ಅಂದರ್ ಮಾಡಿದ್ದಾರೆ. ಮಂಜಪ್ಪ ರಾಮಪ್ಪ ಕಲ್ಲಗೂಡಿ, ಧನಸಿಂಗ...