29 C
Hubli
ಅಕ್ಟೋಬರ್ 8, 2024
eNews Land
ಅಪರಾಧ ವೈರಲ್ ಸುದ್ದಿ ಸಣ್ಣ ಸುದ್ದಿ

The bus left the road near Amminabhavi and slid into the ditch!!!

Dharwad/Amminabhavi: An incident occurred near Amminabhavi village of Dharwad taluk when the bus driver of a transport company, which was going from Dharwad to Savadatti, lost control and left the road and fell into a ditch.

The bus which was leaving from Dharwad was coming near Amminabhavi village when the driver lost control and skidded off the road.  There was no loss of life in this incident.

ಧಾರವಾಡ/ಅಮ್ಮಿನಭಾವಿ: ಧಾರವಾಡದಿಂದ ಸವದತ್ತಿ ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಕಂದಕಕ್ಕೆ ಜಾರಿದ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಬಳಿ ಸಂಭವಿಸಿದೆ.

ಧಾರವಾಡದಿಂದ ಹೊರಟಿದ್ದ ಬಸ್ ಅಮ್ಮಿನಭಾವಿ ಗ್ರಾಮದ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಜಾರಿದೆ.  ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Related posts

ಧಾರವಾಡದಲ್ಲಿ ಗಾಂಜಾ ಘಮಲು! ಒಬ್ಬ ಅರೆಸ್ಟ್

eNewsLand Team

ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸೂಚನೆ: ಜಿ.ಪಂ.ಸಿಇಓ ಡಾ.ಬಿ.ಸುಶೀಲಾ

eNEWS LAND Team

ಕುಂದಗೋಳದ ಕಿರಾತಕರು!! ವರದಕ್ಷಿಣೆಗಾಗಿ ಪತ್ನಿಗೆ ಹಗ್ಗ ಕಟ್ಟಿ ಹೊಡೆದ ಗಂಡ, ಅತ್ತೆ ಮಾವ, ಮೈದುನ

eNewsLand Team