26 C
Hubli
ಮೇ 25, 2024
eNews Land
ಅಪರಾಧ ವೈರಲ್ ಸುದ್ದಿ

Sexual violence against girl: Andhra Swamiji arrested; Called to press foot at night and sexually assaulted

ENL HYDREBAD: A 60-year-old Swamiji was arrested on Tuesday for allegedly sexually assaulting a girl at Ramananda Gnananda Ashram in Visakhapatnam.

Paramananda Swamiji is the arrested Mr. He was running the ashram which was established in 1955 itself. The orphaned girl was living in this ashram since 2016 and on June 13 she ran away from the ashram. She is one of the few who went to Vijayawada by Tirumala Express train

She met the child protection officers with the help and explained the act of Swamiji. Surprisingly, Swamiji registered a case that the girl had gone missing. But finally Swamiji was arrested on the girl’s complaint.

Apart from the victim, there was one more girl who was called by Swamiji after 9 pm to ‘press his feet’. Visakhapatnam Police Commissioner Trivikrama Verma said that they were committing various kinds of sexual violence on the girls.

 

ಬಾಲಕಿಗೆ ಲೈಂಗಿಕ ಹಿಂಸೆ: ಆಂಧ್ರ ಸ್ವಾಮೀಜಿ ಅರೆಸ್ಟ್; ರಾತ್ರಿ ಕಾಲು ಒತ್ತಲು ಕರೆದು ಲೈಂಗಿಕ ದೌರ್ಜನ್ಯ

ಇಎನ್ಎಲ್ ಹೈದರಾಬಾದ್: ವಿಶಾಖಪಟ್ಟಣಂದಲ್ಲಿ ರುವ ರಮಾನಂದ ಜ್ಞಾನಾನಂದ ಆಶ್ರಮ ದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ 60 ವರ್ಷದ ಸ್ವಾಮೀಜಿಯನ್ನು ಮಂಗಳವಾರ ಬಂಧಿಸಲಾಗಿದೆ.

ಪರಮಾನಂದ ಸ್ವಾಮೀಜಿ ಎಂಬುವರೇ ಬಂಧಿತ ಸ್ವಾಮೀಜಿ. 1955ರಲ್ಲೇ ಸ್ಥಾಪನೆಯಾದ ಆಶ್ರಮವನ್ನು ಇವರು ನಡೆಸುತ್ತಿದ್ದರು. ಅನಾಥಳಾಗಿದ್ದ ಬಾಲಕಿ 2016ರಿಂದ ಈ ಆಶ್ರಮದಲ್ಲಿ ವಾಸಿಸುತ್ತಿದ್ದು, ಜೂ.13 ರಂದು ಆಕೆ ಆಶ್ರಮದಿಂದ ಪರಾರಿಯಾಗಿದ್ದಳು. ತಿರುಮಲ ಎಕ್ಸ್‌ಪ್ರೆಸ್ ರೈಲನ್ನೇರಿ ವಿಜಯವಾಡಕ್ಕೆ ತೆರಳಿದ ಆಕೆ ಕೆಲವರ ಸಹಾಯದಿಂದ ಮಕ್ಕಳ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಸ್ವಾಮೀಜಿಯ ಕೃತ್ಯ ವಿವರಿಸಿದ್ದಳು. ಅಚ್ಚರಿ ಎಂಬಂತೆ ಸ್ವಾಮೀಜಿಯೇ, ಬಾಲಕಿ ನಾಪತ್ತೆ ಆಗಿದ್ದಾಳೆ ಎಂದು ಕೇಸು ದಾಖಲಿಸಿದ್ದರು. ಆದರೆ ಕೊನೆಗೆ ಬಾಲಕಿ ದೂರಿನ ಮೇರೆಗೆ ಸ್ವಾಮೀಜಿ ಬಂಧಿಸಲಾಗಿದೆ.

ಸಂತ್ರಸ್ತೆ ಅಲ್ಲದೆ, ಇನ್ನೂ ಒಬ್ಬಳು ಬಾಲಕಿ ಇದ್ದು, ಇವರನ್ನು ರಾತ್ರಿ 9 ಗಂಟೆ ಬಳಿಕ ಸ್ವಾಮೀಜಿ ‘ಕಾಲು ಒತ್ತಿಸಿಕೊಳ್ಳಲು’ ಕರೆಯುತ್ತಿದ್ದರು. ಆಗ ಬಾಲಕಿಯರ ಮೇಲೆ ನಾನಾ ರೀತಿಯ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರೆಂದು ವಿಶಾಖಪಟ್ಟಣ ಪೊಲೀಸ್ ಆಯುಕ್ತ ತ್ರಿವಿಕ್ರಮ ವರ್ಮ ಹೇಳಿದ್ದಾರೆ.

 

Related posts

ಕಲಘಟಗಿ; ಹೇಳಿದಂತೆ ನೇಣು ಹಾಕೊಂಡು ಸತ್ತ ಡ್ರೈವರ್ ಗಂಗ್ಯಾ!!

eNewsLand Team

ಭಜರಂಗದಳ ಮತ್ತು ಪಿಎಫ್ಆಯ್ ಒಂದೇ ತಕ್ಕಡಿಯಲ್ಲಿ ತೂಗಿದ ಕಾಂಗ್ರೆಸ್ ಮುಖಂಡ ಯಾರು?

eNEWS LAND Team

The bus left the road near Amminabhavi and slid into the ditch!!!

eNEWS LAND Team