24 C
Hubli
ಮೇ 19, 2024
eNews Land

Category : ಅಪರಾಧ

ಅಪರಾಧ ಸುದ್ದಿ

ಹುಬ್ಬಳ್ಳಿಗೆ ಮಂಕಿ ಕ್ಯಾಪ್ ಹಾಕೊಂಡು ರಾಬರಿಗೆ ಬಂದವ್ ಅಂದರ್!!! ಪಿನ್ ಟು ಪಿನ್ ಡಿಟೈಲ್ ಇಲ್ಲಿದೆ

eNewsLand Team
ಇಎನ್‌ಎಲ್ ಹುಬ್ಬಳ್ಳಿ; ಮಂಕಿ ಕ್ಯಾಪ್ ಹಾಕಿಕೊಂಡ ಬಂದ ವ್ಯಕ್ತಿಯೊಬ್ಬ ಹಾಡಹಗಲೇ ಬ್ಯಾಂಕ್ನ ಕ್ಯಾಶಿಯರ್ ಹಾಗೂ ಮ್ಯಾನೇಜರ್ಗೆ ಚಾಕು ತೋರಿಸಿ 6.39ಲಕ್ಷ ದೋಚಿಕೊಂಡು ಹೋಗುವಾಗ ಸಾರ್ವಜನಿಕರ ಸಹಾಯದಿಂದ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ವಿಜಯಪುರ...
ಅಪರಾಧ ಸುದ್ದಿ

ಚಡ್ಡಿ ಖರೀದಿಗೆ ಹೋಗಿ ಲಕ್ಷ ಕಳೆದುಕೊಂಡ! ಆನ್ಲೈನ್ ಮುಂಡಾಮೋಚ್ತು!!

eNewsLand Team
ಇಎನ್‌ಎಲ್ ಹುಬ್ಬಳ್ಳಿ; ಆನ್‌ಲೈನ್ ಮಾರ್ಕೆಟ್‌ನಲ್ಲಿ ಖರೀದಿಸಿದ ಬಟ್ಟೆ ಮರಳಿಸಿ, ಹಣ ವಾಪಾಸ್ಸು ಪಡೆಯಲೆಂದು ಇಲ್ಲಿನ ರವಿನಗರದ ಬಿ.ಎಂ. ಬನ್ನೆ ಅವರು ನೀಡಿದ್ದ ಬ್ಯಾಂಕ್ ಖಾತೆ ಹಾಗೂ ಐಎಫ್‌ಎಸ್‌ಸಿ ನಂಬರ್ ಪಡೆದ ವಂಚಕರು, ಅವರ ಖಾತೆಯಿಂದ...
ಅಪರಾಧ ಸುದ್ದಿ

ಹುಬ್ಬಳ್ಳಿಯಲ್ಲಿ ಅಕ್ರಮ ಮದ್ಯದ ಅಮಲು!

eNewsLand Team
ಇಎನ್‌ಎಲ್ ಹುಬ್ಬಳ್ಳಿ ತೊರವಿಹಕ್ಕಲ ರಸ್ತೆಯಲ್ಲಿ ಅನಧಿಕೃತವಾಗಿ ಮದ್ಯದ ಟೆಟ್ರಾ ಪಾಕಿಟನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಮರೀಪೇಟ ಪೊಲೀಸರು ಬಂಧಿಸಿ ಸುಮಾರು 45 ಲೀಟರ್ ಮದ್ಯ ಮತ್ತು 18500 ರು. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿ ನ್ಯಾಯಾಂಗ...
ಅಪರಾಧ ಸುದ್ದಿ

ಶಾಸಕಿ ಕುಸುಮಾವತಿ ಶಿವಳ್ಳಿ ಸಂಬಂಧಿಗೆ‌‌ ಇದೆಂಥಾ ಸಾವು!

eNewsLand Team
ಇಎನ್ಎಲ್ ಧಾರವಾಡ: ರಾಸುಗಳಿಗೆ ಮೇವು ತರಲು ಹೊಲಕ್ಕೆ ಹೊರಟ ವೇಳೆ ಎತ್ತುಗಳು ಏಕಾಏಕಿ ಓಡಿದ‌ ಕಾರಣ ಶಾಸಕಿ ಕುಸುಮಾವತಿ ಶಿವಳ್ಳಿ ಸಂಬಂಧಿ ರೈತ ಮಹಿಳೆ ಚಕ್ಕಡಿಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ...
ಅಪರಾಧ ಸುದ್ದಿ

ಟಾರ್ಗೇಟ್ ಹುಬ್ಬಳ್ಳಿ ಬಿಡ್ನಾಳ: ಮನೆ ಸರಣಿಗಳವು!!

eNewsLand Team
ಇಎನ್ಎಲ್ ಧಾರವಾಡ ಹುಬ್ಬಳ್ಳಿಯ ಬಿಡ್ನಾಳ ಗ್ರಾಮದಲ್ಲಿ ಮೂರು ಮನೆ ಕಳವು ನಡೆದಿದ್ದು,  ₹2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾಗಿದೆ. ಗ್ರಾಮದ ಪಾಂಡುರಂಗ ಕಾಲೊನಿಯ ರೇಣುಕಾ ಹುಲ್ಲಮ್ಮನವರ ಮನೆಯ ಬಾಗಿಲು ಮುರಿದು...
ಅಪರಾಧ

ಮರ್ಮಾಂಗ ಪ್ರದರ್ಶಿಸಿದ ನವನಗರದ ಬಸವರಾಜು!!

eNEWS LAND Team
ಇಎನ್ಎಲ್ ಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಮರ್ಮಾಂಗ ಪ್ರದರ್ಶನ ಮಾಡಿದ್ದಲ್ಲದೆ, ಯುವತಿಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದ ಭೂಪನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.   ಶಾಂತನಗರದ ಬಸವರಾಜು ಎಂಬಾತನೀಗ ವಿಕೃತ ಕಾಮಿ ಎಂಬ ಆರೋಪ ಹೊತ್ತಿದ್ದಾನೆ. ಈತ...
ಅಪರಾಧ

ನವಲಗುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ಲಾರಿಗೆ ಬೆಂಕಿ.

eNEWS LAND Team
ಇಎನ್ಎಲ್ ನವಲಗುಂದ : ತಾಲೂಕಿನ ಬೆಳವಟಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಮೆಕ್ಕೆಜೋಳ ತುಂಬಿಕೊಂಡು ಹೋಗುತ್ತಿರುವ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಧಗ ಧಗನೆ ಹೊರಿಯುತ್ತಿರುವ ಘಟನೆ ಸೋಮವಾರ ಮದ್ಯಾಹ್ನ ನಡೆದಿದೆ. ನರಗುಂದ ಕಡಯಿಂದ...
ಅಪರಾಧ

ಧಾರವಾಡದಲ್ಲಿ ಗಾಂಜಾ ಘಮಲು! ಒಬ್ಬ ಅರೆಸ್ಟ್

eNewsLand Team
ಇಎನ್ಎಲ್ ಧಾರವಾಡ: ಧಾರವಾಡದ ಜರ್ಮನ್ ಆಸ್ಪತ್ರೆಯ ಬಳಿ ಗಾಂಜಾವನ್ನು ಸಾಗಿಸುತ್ತಿದ್ದ ಆರೋಪಿ ಬಂಧನವಾಗಿದೆ. ಆತನಿಂದ ₹ 5840 ಮೌಲ್ಯದ 584 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿ ಬಳಿಯಿದ್ದ ಮೊಬೈಲ್, ಕಾರನ್ನು ಪೊಲೀಸರು ಜಪ್ತು...
ಅಪರಾಧ ಸುದ್ದಿ

ಡ್ರಗ್ಸ್ ತಡೆಗೆ ಸರ್ಕಾರದ ಜೊತೆ ಕೈ ಜೋಡಿಸಿ: ಸಿಎಂ

eNewsLand Team
ಇಎನ್ಎಲ್ ಬೆಂಗಳೂರು: ಯುವಜನತೆಯ ಸಹಕಾರದೊಂದಿಗೆ ಕರ್ನಾಟಕದಿಂದ ಡ್ರಗ್ಸ್ ನ್ನು ಸಂಪೂರ್ಣವಾಗಿ ತೊಡೆದು ಹಾಕುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಗೃಹ ಇಲಾಖೆ ಸಹಯೋಗದಲ್ಲಿ ‘ ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಅಭಿಯಾನ’ಅಂಗವಾಗಿ...
ಅಪರಾಧ

ಅಣ್ಣಿಗೇರಿ ಚುನಾವಣೆಯಲ್ಲಿ ಸೀರೆ ಹಂಚಲಾಗ್ತಿದೆಯಾ? ವಾರ್ಡ್ ನಂ.4 ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು!!

eNewsLand Team
ಇಎನ್ಎಲ್ ಅಣ್ಣಿಗೇರಿ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಮತದಾರರಿಗೆ ಆಸೆ, ಆಮಿಷ ಒಡ್ಡುತ್ತಿರುವ ಪ್ರಯತ್ನದ ಪ್ರಕರಣವೊಂದು ಜಗಜ್ಜಾಹೀರಾಗಿದೆ. ಪುರಸಭೆ ಚುನಾವಣೆಗೆ ವಾರ್ಡ್ ನಂಬರ್ 4 ಉದಯ ನಗರದಿಂದ ಜನತಾ ಪಕ್ಷ ವ ಪಕ್ಷೇತರ  ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಬಾಬಾಜಾನ...