28 C
Hubli
ಸೆಪ್ಟೆಂಬರ್ 21, 2023
eNews Land
ಅಪರಾಧ ಸುದ್ದಿ

ಟಾರ್ಗೇಟ್ ಹುಬ್ಬಳ್ಳಿ ಬಿಡ್ನಾಳ: ಮನೆ ಸರಣಿಗಳವು!!

ಇಎನ್ಎಲ್ ಧಾರವಾಡ
ಹುಬ್ಬಳ್ಳಿಯ ಬಿಡ್ನಾಳ ಗ್ರಾಮದಲ್ಲಿ ಮೂರು ಮನೆ ಕಳವು ನಡೆದಿದ್ದು,  ₹2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾಗಿದೆ.

ಗ್ರಾಮದ ಪಾಂಡುರಂಗ ಕಾಲೊನಿಯ ರೇಣುಕಾ ಹುಲ್ಲಮ್ಮನವರ ಮನೆಯ ಬಾಗಿಲು ಮುರಿದು ₹70 ಸಾವಿರ ನಗದು, ಮೆಹಬೂಬ್‌ ಅಂಬಿಗೇರ ಅವರ ಮನೆ ಬಾಗಿಲು ಮುರಿದು ₹39 ಸಾವಿರ ಕಳವು ಮಾಡಲಾಗಿದೆ. ಹಾಗೂ ಪಿಂಜಾರ ಓಣಿಯ ಇಸಾಯಿಲ್‌ಸಾಬ್‌ ನದಾಪ್‌ ಅವರ ಮನೆ ಬಾಗಿಲು ಮುರಿದು ₹1.17 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Related posts

ಜಮಾಲಿಗುಡ್ಡದಲ್ಲಿ ಡಾಲಿ ಧನಂಜಯ್, ಶ್ಯಾನೆ ಟಾಪ್ ಹುಡ್ಗಿ ಅದಿತಿ..!

eNewsLand Team

ನವಲಗುಂದ-ಅಣ್ಣಿಗೇರಿ ಮಧ್ಯದಲ್ಲಿ ಬಸ್ ಪಲ್ಟಿ

eNEWS LAND Team

ಆ್ಯಕ್ಸಿಡೆಂಟ್’ಲಿ ಕಾಲು ಮುರಿದಿದ್ದ ಆಟೋ ಚಾಲಕನಿಗೆ ನೆರವಾದ ಉಕ ಆಟೋ ಸಂಘ

eNewsLand Team