27 C
Hubli
ಮಾರ್ಚ್ 28, 2023
eNews Land
ಅಪರಾಧ ಸುದ್ದಿ

ಹುಬ್ಬಳ್ಳಿಯಲ್ಲಿ ಅಕ್ರಮ ಮದ್ಯದ ಅಮಲು!

Listen to this article

ಇಎನ್‌ಎಲ್ ಹುಬ್ಬಳ್ಳಿ

ತೊರವಿಹಕ್ಕಲ ರಸ್ತೆಯಲ್ಲಿ ಅನಧಿಕೃತವಾಗಿ ಮದ್ಯದ ಟೆಟ್ರಾ ಪಾಕಿಟನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕಮರೀಪೇಟ ಪೊಲೀಸರು ಬಂಧಿಸಿ ಸುಮಾರು 45 ಲೀಟರ್ ಮದ್ಯ ಮತ್ತು 18500 ರು. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿ ನ್ಯಾಯಾಂಗ ಬಂದನದಲ್ಲಿದ್ದು, ಪ್ರಕರಣ ಬೇಧಿಸಿದ ಕಮರಿಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಎ.ಜಾದವ ಹಾಗೂ ಸಿಬ್ಬಂದಿ ಕಾರ್ಯವೈಖರಿಯನ್ನು ಮಹಾನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Related posts

ಉದಾಸಿ ಹಾಗೂ ಸಜ್ಜನರ ಮೂಡೂರ ಗ್ರಾಮದಲ್ಲಿ ಮತಯಾಚಿಸಿದರು

eNEWS LAND Team

ಕೆಎಲ್ಇ ಆಸ್ಪತ್ರೆ ಆವರಣದಲ್ಲೇ ಗಾಂಜಾ ಬೆಳೆಸಿದ ಬೇವಕೂಫ್’ಗಳು !!

eNEWS LAND Team

ಸ್ವಚ್ಛ ಸರ್ವೇಕ್ಷಣ್ ಸ್ಪರ್ಧೆ: ಬೆಂಗಳೂರು ಮಹಾನಗರಕ್ಕೆ ಪ್ರಶಸ್ತಿ

eNEWS LAND Team