28 C
Hubli
ಮೇ 22, 2022
eNews Land

Month : ಫೆಬ್ರವರಿ 2022

ಸುದ್ದಿ

₹12,795 ಕೋಟಿ ವೆಚ್ಚದ 925 ಕಿ.ಮೀ.ಉದ್ದದ ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ

eNewsLand Team
12,795 ಕೋಟಿ ರೂ.ವೆಚ್ಚದ 925 ಕಿ.ಮೀ.ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಭೂಮಿಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ 2024 ರ ಅಂತ್ಯದೊಳಗೆ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಇಎನ್ಎಲ್ ಹುಬ್ಬಳ್ಳಿ: ಮುಂಬರುವ...
ಜಿಲ್ಲೆ

ಹುಬ್ಬಳ್ಳಿ ಪತ್ರಕರ್ತರ ಆಫೀಸ್ ಪರೇಡ್ ಹೇಗಿದೆ ಗೊತ್ತಾ?? ಮಾತನಾಡಿಸದವರೂ ಗುಡ್ ಮಾರ್ನಿಂಗ್ ಅಂತಿದ್ದಾರೆ!!

eNewsLand Team
ಇಎನ್ಎಲ್ ಧಾರವಾಡ: ಎದುರುಬದುರಾದರೂ ಮಾತನಾಡಿಸದ ಪತ್ರಕರ್ತರು ಬೆಳ್ಳಂಬೆಳಗ್ಗೆ ಗುಡ್ ಮಾರ್ನಿಂಗ್ ಅಂತಿದ್ದಾರೆ. ಪರಸ್ಪರ ಕಾಲೆಳೆದುಕೊಳ್ಳುವವರು ಒಟ್ಟಾಗಿ ಎಲ್ಲಾ ಆಫೀಸ್ ಸುತ್ತಿ ವೋಟ್ ಪ್ಲೀಸ್ ಅಂದಿದ್ದಾರೆ.‌.!! ಹೌದು ಇವತ್ತು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ...
ಅಪರಾಧ

ಶತ್ರು ರಾಷ್ಟ್ರದ ಕ್ರಿಕೆಟ್’ನಲ್ಲೂ ಬೆಟ್ಟಿಂಗ್’ ಹುಬ್ಬಳ್ಳಿಯಲ್ಲಿ ಇದೆಂಥಾ ದಂಧೆ!!

eNewsLand Team
ಇಎನ್ಎಲ್ ಹುಬ್ಬಳ್ಳಿ: ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ, ಸೀಲ್ವರಟೌನ್ ಕ್ರಾಸ್, ಹತ್ತಿರ ನಿಂತುಕೊಂಡು ಪಾಕಿಸ್ತಾನ ಸೂಪರ್ ಲೀಗ್ ಟಿ-20 ಕ್ರಿಕೇಟ್ ಪಂದ್ಯಾವಳಿಗಳನ್ನು ಮೊಬೈಲನಲ್ಲಿ ನೋಡುತ್ತಾ ಬೆಟ್ಟಿಂಗ್ ಆಡುತ್ತಿದ್ದವರನ್ನು ಗೋಕುಲ ಪೊಲೀಸರು ಹೆಡೆಮುರಿ...
ಸುದ್ದಿ

ಹುಬ್ಬಳ್ಳಿಲಿ ಡಿ.ಕೆ.ಶಿ, ಸಿದ್ದರಾಮಯ್ಯ ಸುಟ್ಟಿದ್ದು ಯಾಕೆ ಗೊತ್ತಾ?

eNewsLand Team
ಇಎನ್ಎಲ್ ಹುಬ್ಬಳ್ಳಿ: ಕಲಾಪ ನಡೆಸಲು ಬಿಡದ ಕಾಂಗ್ರೆಸ್ ಧೋರಣೆ ಖಂಡಿಸಿ ಬಿಜೆಪಿಯಿಂದ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ, ಬಳಿಕ ವೃತ್ತದಲ್ಲಿ ಸಿದ್ದರಾಮಯ್ಯ, ಡಿ.ಕೆ‌.ಶಿವಕುಮಾರ್ ಪ್ರತಿಕೃತಿ ದಹಿಸಿ...
ಸುದ್ದಿ

ರೆಡ್ ರೋಸ್ ಕೊಡಲು ಹೋಗಿ, ಪೊಲೀಸರ ಅತಿಥಿಯಾದ ಕಾಂಗ್ರೆಸಿಗರು

eNewsLand Team
ಇಎನ್ಎಲ್ ಹುಬ್ಬಳ್ಳಿ: ಕಲಾಪ ನಡೆಸಲು‌ ಅಡ್ಡಿಯಾದ ಕಾಂಗ್ರೆಸ್ ಧೋರಣೆ ಖಂಡಿಸಿ ಬಿಜೆಪಿ ಪ್ರತಿಭಟನಾ ಸಭೆ ಕೈಬಿಟ್ಟು ಆಡಳಿತ ಪಕ್ಷವಾಗಿ ತನ್ನ ಜವಾಬ್ದಾರಿ ಅರಿತುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಇತರೆ ಮುಖಂಡರಿಗೆ...
ಅಪರಾಧ

ಫೇಸ್ಬುಕ್ ಜಾಹೀರಾತು ನೋಡಿ ಮೋಸ ಹೋದ ಮೇಷ್ಟ್ರು

eNewsLand Team
ಇಎನ್ಎಲ್ ನವಲಗುಂದ:  ಆನ್‌ಲೈನ್‌ನಲ್ಲಿ ವಂಚನೆ: ಫೇಸ್‌ಬುಕ್‌ನಲ್ಲಿ ಹಾಕಿರುವ ಕಾರು ಮಾರಾಟದ ಜಾಹೀರಾತು ನೋಡಿ ಖರೀದಿಸಲು ಮುಂದಾದ ಧಾರವಾಡದ ನವಲಗುಂದ ರಸ್ತೆಯ ಶಿಕ್ಷಕ ಸುರೇಶ ಕಮ್ಮಾರ ಅವರು ಆನ್‌ಲೈನ್‌ನಲ್ಲಿ ₹1.08 ಲಕ್ಷ ವಂಚನೆಗೊಳಗಾಗಿದ್ದಾರೆ. ಜಾಹೀರಾತು ನೀಡಿದ್ದ...
ಅಪರಾಧ

ಮೊಬೈಲ್’ನಲ್ಲಿ ಎನಿಡೆಸ್ಕ್ ಡೌನ್ಲೋಡ್ ಮಾಡುವ ಮೊದಲು ಈ ಸುದ್ದಿ ಓದಿ

eNewsLand Team
ಇಎನ್ಎಲ್ ಹುಬ್ಬಳ್ಳಿ: ದುಷ್ಕರ್ಮಿ ಎನಿಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಸಿ 2.10 ಲಕ್ಷ‌ರು. ವರ್ಗಾವಣೆ ಮಾಡಿಕೊಂಡು ವಂಚಿಸಿದ ಕುರಿತು ಇಲ್ಲಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಪಟಗೇರಿ ನಿವಾಸಿ ಅನಿಮೇಶ ಮೈತಿ ವಂಚನೆಗೆ ಒಳಗಾದವರು. ಹಣ...
ಅಪರಾಧ

ಸಾಲ ಪಡೆಯಬೇಕಾದರೆ ಹುಷಾರ್! ಕಿಡ್ನಾಪ್ ಆಗ್ತೀರಾ!!

eNewsLand Team
ಇಎನ್ಎಲ್ ಹುಬ್ಬಳ್ಳಿ: ಬಡ್ಡಿಗೆ ಪಡೆದ ಸಾಲ ಮರುಪಾವತಿ ಮಾಡಿಲ್ಲ ಎಂದು ವ್ಯಕ್ತಿಯನ್ನು ಐವರು ಅಪಹರಣ ಮಾಡಿ, ಹಲ್ಲೆ ನಡೆಸಿದ ಪ್ರಕರಣ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ರಾಜೀವ ನಗರದ ಅನಿಲ ಕಾಟಿಗಾರ ಅವರು ಹಲ್ಲೆಗೆ...
ಸುದ್ದಿ

ಅವಶ್ಯಕತೆ ಅನುಸಾರವಾಗಿ ಯೋಜನಾ ವರದಿ ತಯಾರಿಸಿ: ಎನ್.ಎಫ್.ಕಟ್ಟೆಗೌಡರ

eNewsLand Team
ಇಎನ್ಎಲ್ ಕಲಘಟಗಿ: ಸರ್ಕಾರದ ನಿರ್ದೇಶನದಂತೆ ಗ್ರಾಮ ಸಭೆಗಳನ್ನು ಮಾಡುತ್ತೇವೆ, ನಿಮ್ಮ ಗ್ರಾಮಗಳ ಅವಶ್ಯಕತೆ ಅನುಸಾರವಾಗಿ ಯೋಜನಾ ವರದಿ ತಯಾರಿಸಿಕೊಂಡು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಮಾಡಿರಿ ಎಂದು ಕೃಷಿ ವಿಸ್ತರಣಾ ಅಧಿಕಾರಿ ಎನ್.ಎಫ್.ಕಟ್ಟೇಗೌಡರ್ ಹೇಳಿದರು.  ...
ಜಿಲ್ಲೆ ವಿದೇಶ ಸುದ್ದಿ

ಯುದ್ಧಪೀಡಿತ ಉಕ್ರೇನ್’ನಲ್ಲಿ ಸಿಲುಕಿದ ಧಾರವಾಡದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿನಿಯರು!! ಕಣ್ಣೀರಲ್ಲಿ ಕುಟುಂಬ

eNewsLand Team
ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಇರಿಸಲು ಮೆಟ್ರೋ ಸ್ಟೇಷನ್ ನಲ್ಲಿ ಇರುವ ಸುರಂಗದಲ್ಲಿ ಇರಿಸಲಾಗಿದೆ. ಇಲ್ಲಿನ ಬಂಕರ್’ಗಳಲ್ಲಿ ಇಟ್ಟು ಪರಿಸ್ಥಿತಿ ನೋಡಿಕೊಂಡು ಸ್ವದೇಶಕ್ಕೆ ಕಳಿಸಲು ಸ್ಥಳೀಯ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಎನ್ಎಲ್ ಧಾರವಾಡ:...