36.8 C
Hubli
ಮಾರ್ಚ್ 29, 2024
eNews Land
ಅಪರಾಧ

ಮೊಬೈಲ್’ನಲ್ಲಿ ಎನಿಡೆಸ್ಕ್ ಡೌನ್ಲೋಡ್ ಮಾಡುವ ಮೊದಲು ಈ ಸುದ್ದಿ ಓದಿ

ಇಎನ್ಎಲ್ ಹುಬ್ಬಳ್ಳಿ: ದುಷ್ಕರ್ಮಿ ಎನಿಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಸಿ 2.10 ಲಕ್ಷ‌ರು. ವರ್ಗಾವಣೆ ಮಾಡಿಕೊಂಡು ವಂಚಿಸಿದ ಕುರಿತು ಇಲ್ಲಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಪಟಗೇರಿ ನಿವಾಸಿ ಅನಿಮೇಶ ಮೈತಿ ವಂಚನೆಗೆ ಒಳಗಾದವರು. ಹಣ ಪಾವತಿ ಆದರೂ ರೈಲ್ವೆ ಟಿಕೆಟ್ ಮುಂಗಡ ಬುಕ್ ಆಗದ ಕಾರಣಕ್ಕಾಗಿ ಎಸ್ಬಿಐ ಬ್ಯಾಂಕಿಗೆ ವಿಚಾರಿಸಲು ಆನ್ಲೈನ್ ನಲ್ಲಿ ಸಿಕ್ಕ ನಂಬರ್ ಗೆ ಕರೆ ಮಾಡಿದಾಗ ವಂಚಕ ಎನಿಡೆಸ್ಕ್ ಆ್ಯಪ್ ಡೌನ್‌ಲೋಡ್ ಮಾಡಿಸಿದ್ದಾರೆ. ಬಳಿಕ ಟೆಕ್ಸ್ಟ್ ಮೆಸೆಜ್ ಮೂಲಕ ಕ್ರೆಡಿಟ್ ಕಾರ್ಡಿನ ನಂಬರ್ , ಸಿವಿವಿ ನಂಬರ್ ಕದ್ದು ಆನ್ಲೈನ್ ಮೂಲಕ ಹಣವನ್ನು ಹಂತದಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾನೆ.

Related posts

ಕಾಮಸಮುದ್ರ ಬಟ್ಟೆ ಅಂಗಡಿಯಲ್ಲಿ ಬೆಂಕಿ!

eNEWS LAND Team

ಶತ್ರು ರಾಷ್ಟ್ರದ ಕ್ರಿಕೆಟ್’ನಲ್ಲೂ ಬೆಟ್ಟಿಂಗ್’ ಹುಬ್ಬಳ್ಳಿಯಲ್ಲಿ ಇದೆಂಥಾ ದಂಧೆ!!

eNEWS LAND Team

ಹರ್ಷ ಕಾಂಪ್ಲೆಕ್ಸ್ ನ ಎಲೆಕ್ಟ್ರಾನಿಕ್ ವಸ್ತುಗಳ ಗೋದಾಮಿಗೆ ಬೆಂಕಿ: ಲಕ್ಷಾಂತರ ಹಾನಿ‌..

eNEWS LAND Team