24 C
Hubli
ಸೆಪ್ಟೆಂಬರ್ 27, 2023
eNews Land
ಅಪರಾಧ

ಶತ್ರು ರಾಷ್ಟ್ರದ ಕ್ರಿಕೆಟ್’ನಲ್ಲೂ ಬೆಟ್ಟಿಂಗ್’ ಹುಬ್ಬಳ್ಳಿಯಲ್ಲಿ ಇದೆಂಥಾ ದಂಧೆ!!

ಇಎನ್ಎಲ್ ಹುಬ್ಬಳ್ಳಿ: ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ, ಸೀಲ್ವರಟೌನ್ ಕ್ರಾಸ್, ಹತ್ತಿರ ನಿಂತುಕೊಂಡು ಪಾಕಿಸ್ತಾನ ಸೂಪರ್ ಲೀಗ್ ಟಿ-20 ಕ್ರಿಕೇಟ್ ಪಂದ್ಯಾವಳಿಗಳನ್ನು ಮೊಬೈಲನಲ್ಲಿ ನೋಡುತ್ತಾ ಬೆಟ್ಟಿಂಗ್ ಆಡುತ್ತಿದ್ದವರನ್ನು ಗೋಕುಲ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ‌.

ಬ್ಯಾಟ್ಸಮನಗಳು ಒಂದು ಓವರನಲ್ಲಿ ಹೊಡೆಯುವ ರನ್‌ಗಳ ಕುರಿತು ಹಣವನ್ನು ಪಣಕ್ಕೆ ಹಚ್ಚಿ ಬೆಟ್ಟಿಂಗ್ ಆಡುತ್ತಿದ್ದ ಎರಡು ಜನರನ್ನು ಹುಬ್ಬಳ್ಳಿ ಗೋಕುಲ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ, ಹಾಗೂ ಸಿಬ್ಬಂದಿ ಜನರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ಒಟ್ಟು ₹ 1,290 ಗಳನ್ನು ಹಾಗೂ ಕ್ರಿಕೇಟ್ಟ ಬೆಟ್ಟಿಂಗ್ ಆಡಲು ಬಳಸಿದ ಒಟ್ಟು 12 ಮೊಬೈಲ್ ಪೋನಗಳು, ಜಪ್ತ ಮಾಡಲಾಗಿದ್ದು, ಸದರಿ ಆರೋಪಿತರನ್ನು ದಸ್ತಗಿರ ಮಾಡಿ, ಮಾನ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ. ತನಿಖೆ ಮುಂದುವರಿದಿರುತ್ತದೆ.

Related posts

ದ ಕಾಶ್ಮೀರ ಫೈಲ್ಸ್: ಕಲಾವಿದೆಗೆ ಗುಂಡಿಕ್ಕಿದ ನರರಾಕ್ಷಸರು!!

eNewsLand Team

ಗೋ ಸಾಗಾಣೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ

eNEWS LAND Team

ಸೆಲ್ಫಿ ಹುಚ್ಚು.. ಜೀವಕ್ಕೆ ಕುತ್ತು… ಜ್ಞಾನವೋ… ಅಜ್ಞಾನವೋ ಗೊತ್ತಿಲ್ಲ

eNEWS LAND Team