36 C
Hubli
ಮೇ 2, 2024
eNews Land
Home Page 4
ಸುದ್ದಿ

ಶಲವಡಿ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ

eNEWS LAND Team
ವಿಶೇಷ ವರದಿ: ಸಿ.ಎ.ಹೂಗಾರ ಇಎನ್‌ಎಲ್ ಅಣ್ಣಿಗೇರಿ: ಹಳ್ಳಿಗಳ ಉದ್ದಾರವೇ ದೇಶದ ಉದ್ದಾರವೆಂದು  ಮಹಾತ್ಮಗಾಂಧೀಜಿಯವರ ಮಹತ್ವಕಾಂಕ್ಷೆಯ ಕನಸು ಸಾಕಾರಗೊಳಿಸುವಲ್ಲಿ ಪ್ರಸ್ತುತ ಸಮಾಜದಲ್ಲಿ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಪಂ ಅಭಿವೃದ್ಧಿ ಪಥದಲ್ಲಿ ದಿಟ್ಟ ನಿಲುವು ಸಂಕಲ್ಪ ತಾಳಿ
ಸುದ್ದಿ

ಕರ್ನಾಟಕ ಬಂದ್ ಕರೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ರೈತರು

eNEWS LAND Team
ಇಎನ್ಎಲ್ ನವಲಗುಂದ: ಪಟ್ಟಣದ ಪಕ್ಷಾತೀತ ಹೋರಾಟ ಸಮಿತಿ ಹೋರಾಟಗಾರು ನೀಲಮ್ಮನ ಕೆರೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ರಾಜ್ಯಾದ್ಯಂತ ಕಾವೇರಿ ನದಿ ನೀರಿಗಾಗಿ ನಡೆದ ಕರ್ನಾಟಕ
ಮಹಿಳೆ ಸುದ್ದಿ

ಸರ್ಕಾರದ ಸೌಲಭ್ಯ ಪಡೆದು ಆರ್ಥಿಕವಾಗಿ ಮಹಿಳೆಯರು ಸಬಲರಾಗಬೇಕು: ಜಿ.ಆರ್.ಶೆಟ್ಟರ

eNEWS LAND Team
ಇಎನ್ಎಲ್ ಕಲಘಟಗಿ: ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಹಿರಿಯ ದಿವಾನಿ ನ್ಯಾಯಾಧೀಶರಾದ ಜಿ.ಆರ್.ಶೆಟ್ಟರ್ ಹೇಳಿದರು. ತಾಲೂಕಿನ ಮುಕ್ಕಲ ಗ್ರಾಪಂ ವತಿಯಿಂದ 2023 24 ನೇ ಸಾಲಿನ 15ನೆಯ ಹಣಕಾಸು
ಸುದ್ದಿ

ಹುಬ್ಬಳ್ಳಿಯ ಗಣೇಶನಿಗೆ ಸಂಭ್ರಮದ ವಿದಾಯ

eNEWS LAND Team
ಇಎನ್ಎಲ್ ಹುಬ್ಬಳ್ಳಿ: ಹತ್ತು ದಿನಗಳ ಕಾಲ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ವಿಗ್ರಹಗಳನ್ನು ಆಯಾ ಸಮಿತಿಯವರು ಶೃಂಗಾರ ಮಾಡಿದ ವಾಹನಗಳಲ್ಲಿ ಪ್ರತಿಷ್ಠಾಪನೆ ಮಾಡಿ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಉದ್ದಕ್ಕೂ ಯುವಕರು, ಮಹಿಳೆಯರು,
ಫೋಟೊ ಗ್ಯಾಲರಿ

ಹಿರೇಹೊನ್ನಿಹಳ್ಳಿಯಲ್ಲಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ ಆಚರಣೆ

eNEWS LAND Team
ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿಯಲ್ಲಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನದ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಅಂಜುಮನ್ ಇಸ್ಲಾಂ ಸಂಸ್ಥೆ ಹಿರೇಹೊನ್ನಿಹಳ್ಳಿ ಅಧ್ಯಕ್ಷರು ಹಾಗೂ ಸದಸ್ಯರು, ನೂರಾನಿ ಯಂಗ್ ಕಮಿಟಿಯ ಸದಸ್ಯರು
ಕೃಷಿ ರಾಜ್ಯ

ಮಲಪ್ರಭಾ ಮಹಾದಾಯಿ ರೈತ ಹೋರಾಟ ಒಕ್ಕೂಟ ಬಂದ್‍ಗೆ ಬೆಂಬಲ.

eNEWS LAND Team
ಇಎನ್ಎಲ್ ನವಲಗುಂದ: ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಕರೆಗೆ ಬೆಂಬಲವಾಗಿ ಪಟ್ಟಣದ ವ್ಯಾಪಾರಸ್ಥರ ಸಂಘದವರಿಗೂ ಬಂದ್ ಕರೆಗೆ ಸ್ವಯಂಕೃತವಾಗಿ ಬೆಂಬಲಿಸಿ ಕಾವೇರಿ ನೀರಿಗಾಗಿ ತಮ್ಮ ಬೆಂಬಲ ನೀಡಬೇಕು ಹಾಗೂ ತಾಲೂಕಿನ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿರುವಂತಹ
ಸುದ್ದಿ

ಅಣ್ಣಿಗೇರಿಯಲ್ಲಿ ಪತ್ರಿಕಾ ವಿತರಕರ ದಿನಾಚರಣೆ

eNEWS LAND Team
ಇಎನ್‌ಎಲ್ ಅಣ್ಣಿಗೇರಿ: ಪತ್ರಿಕಾ ವಿತರಕರು ಚಳಿ, ಮಳೆಯನ್ನದೇ, ಮುಂಜಾನೆ ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ಸಂಚರಿಸಿ  ಕಛೇರಿ, ಮನೆ ಮನೆಗಳಿಗೆ ತೆರಳಿ ಪ್ರಪಂಚದ ದಿನ ನಿತ್ಯದ ಸುದ್ದಿಗಳನ್ನು ಪ್ರಕಟಿಸುವ ದಿನಪತ್ರಿಕೆ ವಿತರಣೆ ಮಾಡುವ ಕಾರ್ಯ ಶ್ಲಾಘನೀಯವೆಂದು
ಸಣ್ಣ ಸುದ್ದಿ

ನವಲಗುಂದ ಪಟ್ಟಣದ ವಿನಾಯಕ ಪೇಟೆಯಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಗಣಪತಿ ದೇವಸ್ಥಾನದ ಮಹಾರಥೋತ್ಸವ

eNEWS LAND Team
ಇಎನ್ಎಲ್ ನವಲಗುಂದ : ಪಟ್ಟಣದ ವಿನಾಯಕ ಪೇಟೆಯಲ್ಲಿರುವ ಇತಿಹಾಸ ಪ್ರಸಿದ್ದ ಗಣಪತಿ ದೇವಸ್ಥಾನದ ಬುಧವಾರ ಶ್ರೀ ಗಣಪತಿಯ ಮಹಾರಥೋತ್ಸವ ಅತೀ ವಿಜೃಂಭಣೆಯಿಂದ ನಡೆಯಿತು. ಗಣೇಶ ಹಬ್ಬದಿಂದ ಶ್ರೀ ಗಣಪತಿಯ ದೇವಸ್ಥಾನದಲ್ಲಿ ಅಭಿಷೇಕ ವಿಶೇಷ ಪೂಜೆಯೊಂದಿಗೆ
ಸಣ್ಣ ಸುದ್ದಿ

ಬೇಗೂರು ಗ್ರಾಪಂ ಉಪಾಧ್ಯಕ್ಷರ ಆಯ್ಕೆ! ಯಾರು ನೋಡಿ

eNEWS LAND Team
ಇಎನ್ಎಲ್ ಕಲಘಟಗಿ: ತಾಲೂಕಿನ ಬೇಗೂರು ಗ್ರಾಪಂ ಉಪಾಧ್ಯಕ್ಷರಾಗಿ ಶಂಕ್ರಪ್ಪ ಫಕ್ಕೀರಪ್ಪ ಬೋಳಣ್ಣವರ ಅವಿರೋಧವಾಗಿ ಆಯ್ಕೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಚುನಾವಣಾ ಅಧಿಕಾರಿ ಪರಶುರಾಮ ಸಾವಂತ ಘೋಷಿಸಿದ್ದಾರೆ. ಈ ವೇಳೆ ವಿಷಯ ನಿರ್ವಾಹಕ ರವೀಂದ್ರ
ಸುದ್ದಿ

ಅಣ್ಣಿಗೇರಿಯಲ್ಲಿ ಸಂಭ್ರಮದ ಪೌರಕಾರ್ಮಿಕರ ದಿನಾಚರಣೆ

eNEWS LAND Team
ಇಎನ್‌ಎಲ್ ಅಣ್ಣಿಗೇರಿ: ಪಟ್ಟಣ ಶುಚಿತ್ವಗೊಳಿಸುವಲ್ಲಿ ಪೌರಕಾರ್ಮಿಕರ ಸೇವೆ ಅಪಾರ. ತಮ್ಮ ವೈಯಕ್ತಿಕ ಸಮಸ್ಯೆ ಆರೋಗ್ಯವನ್ನು ಲೆಕ್ಕಿಸದೇ, ದುರ್ವಾಸನೆ ಕೆಸರಿನಲ್ಲಿ ಜೀವದ ಹಂಗು ತೊರೆದು ಹಗಲಿರುಳು ಸ್ವಚ್ಛತೆಗೊಳಿಸುವಲ್ಲಿ ಶ್ರಮವಹಿಸಿ ಆಡಳಿತ ಮಂಡಳಿ ಸದಸ್ಯರನ್ನು, ಅಧಿಕಾರಿಗಳ ವರ್ಗವನ್ನು,