26 C
Hubli
ಮೇ 25, 2024
eNews Land
ಫೋಟೊ ಗ್ಯಾಲರಿ

ಹಿರೇಹೊನ್ನಿಹಳ್ಳಿಯಲ್ಲಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ ಆಚರಣೆ

ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿಯಲ್ಲಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನದ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಅಂಜುಮನ್ ಇಸ್ಲಾಂ ಸಂಸ್ಥೆ ಹಿರೇಹೊನ್ನಿಹಳ್ಳಿ ಅಧ್ಯಕ್ಷರು ಹಾಗೂ ಸದಸ್ಯರು, ನೂರಾನಿ ಯಂಗ್ ಕಮಿಟಿಯ ಸದಸ್ಯರು ಸೇರಿದಂತೆ ಇಸ್ಲಾಂ ಸಮುದಾಯದ ಬಾಂಧವರೆಲ್ಲರೂ ಇದ್ದರು.

Related posts

ಅಣ್ಣಿಗೇರಿಯಲ್ಲಿ ಕಸಾಪ ಚುನಾವಣೆ ಮತ ಚಲಾಯಿಸಿದ ತಾಲೂಕಾಧ್ಯಕ್ಷ

eNEWS LAND Team

ಘನತ್ಯಾಜ್ಯ ವಿಲೇವಾರಿ ವಾಹನಗಳಿಗೆ: ಸಿಎಂ ಚಾಲನೆ

eNEWS LAND Team

ʻಕನ್ನಡಕ್ಕಾಗಿ ನಾವುʼ ಹಾಗೂ ʻಪರ್ವʼ ನಾಟಕಕ್ಕೆ ಚಾಲನೆ

eNEWS LAND Team