27.2 C
Hubli
ಮೇ 20, 2024
eNews Land

Category : ಸಣ್ಣ ಸುದ್ದಿ

ಸಣ್ಣ ಸುದ್ದಿ

ವರೂರ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಯಾರು ?

eNEWS LAND Team
ಇಎನ್ಎಲ್ ಹುಬ್ಬಳ್ಳಿ: ತಾಲೂಕಿನ ವರೂರ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗಾಗಿ ಸಭೆಯನ್ನು ಜರುಗಿಸಲಾಯಿತು. ಚುನಾವಣಾ ಜರುಗಿಸಲು ದಿನಾಂಕ ಗೊತ್ತು ಪಡಿಸಿದ ಅಧಿಕಾರಿ ಉಮೇಶ ಬೊಮ್ಮಕ್ಕನವರ  ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಇವರನ್ನು...
ಸಣ್ಣ ಸುದ್ದಿ

ಅಣ್ಣಿಗೇರಿ ಗಾಣಿಗ ಸಮುದಾಯ ಟ್ರಸ್ಟ್ ಭೂಮಿಪೂಜೆ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ: 21ಲಕ್ಷ ಭರವಸೆ

eNEWS LAND Team
ಇಎನ್‌ಎಲ್ ಅಣ್ಣಿಗೇರಿ: ಅಣ್ಣಿಗೇರಿ ತಾಲೂಕ ಗಾಣಿಗ ಸಮುದಾಯ  ಭವನ ನಿರ್ಮಾಣಕ್ಕೆ 21 ಲಕ್ಷ ರೂಗಳ ಅನುದಾನ ನೀಡುವ ಭರವಸೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೀಡಿದರು. ಪಟ್ಟಣದ ದಿ. ಎಸ್.ಎಂ.ಪಾಟೀಲ ಸಭಾಭವನದಲ್ಲಿ ತಾಲೂಕ ಗಾಣಿಗ ಸಮಾಜ ಟ್ರಸ್ಟ್ನಿಂದ ಅಯೋಜಿಸಿದ ಭೂಮಿ ಪೂಜೆ, ಪ್ರತಿಭಾ ಪುರಸ್ಕಾರ, ನೂತನವಾಗಿ ಆಯ್ಕೆಯಾದ ಶಾಸಕ ಸಚಿವರಿಗೆ ಸನ್ಮಾನ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನಂತರ ಮಾತನಾಡಿ, ಇವನಾರವ ಇವರಾರವ ಎನ್ನದೇ...
ಸಣ್ಣ ಸುದ್ದಿ

ಹುಬ್ಬಳ್ಳಿಯಲ್ಲಿ ಶಿಕ್ಷಕರ ಹುದ್ದೆಗೆ ಅಭ್ಯರ್ಥಿಗಳ ನೇರ ಸಂದರ್ಶನ!

eNewsLand Team
ಇಎನ್‌ಎಲ್ ಹುಬ್ಬಳ್ಳಿ; ನವನಗರ  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಛೇರಿ ವತಿಯಿಂದ ದಿನಾಂಕ: 28.07.2023. ರಂದು ಎಸ್.ಡಿ.ಎನ್. ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಆಂಗ್ಲಮ ಮಾಧ್ಯಮ ಶಾಲೆ (S.D.N. PRE-PRIMARY, PRIMARY...
ಸಣ್ಣ ಸುದ್ದಿ

ನಗರಾಭಿವೃದ್ಧಿ ಬಿಬಿಎಂಪಿಗೆ ಹಲವು ಅನುದಾನ ನೀಡಿರುವ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿ-ಧಾರವಾಡಕ್ಕೆ ಯಾವುದೇ ವಿಶೇಷ ಅನುದಾನ ನೀಡದಿರುವುದು ವಿಷಾದನೀಯ: ಅಫ್ಸರ್ ಕೊಡ್ಲಿಪೇಟೆ

eNEWS LAND Team
ಇಎನ್ಎಲ್ ಧಾರವಾಡ: SDPI ಧಾರವಾಡ ಜಿಲ್ಲಾ ಸಮಿತಿ ಸಭೆಯನ್ನು ಜಿಲ್ಲಾಧ್ಯಕ್ಷ ಮಕ್ತುಮ್ ಹೊಸಮನಿ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆಯವರ ಉಪಸ್ಥಿತಿಯಲ್ಲಿ ಜರುಗಿತು. ಸಭೆಯಲ್ಲಿ ಪಕ್ಷ ಸಂಘಟಿಸುವ...
ಸಣ್ಣ ಸುದ್ದಿ

ಪೌರಕಾರ್ಮಿಕರಿಂದ hdmc ಆಯುಕ್ತರಿಗೆ ಸನ್ಮಾನ

eNEWS LAND Team
ಇಎನ್ಎಲ್ ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ ಸನ್ಮಾನಿಸಲಾಯಿತು.  ಪೌರಕಾರ್ಮಿಕರ ಸಂಘದ...
ಸಣ್ಣ ಸುದ್ದಿ

ನಮ್ಮ ನಡೆ ಪ್ರಕೃತಿ ಕಡೆ ಜಾಥಾ

eNewsLand Team
ಇಎನ್‌ಎಲ್ ಅಣ್ಣಿಗೇರಿ: ಪಟ್ಟಣದ ಎಂ.ಬಿ.ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ ಮತ್ತು ರೋವರ್ಸ ಘಟಕದಿಂದ ಜನರಲ್ಲಿ ಪ್ರಕೃತಿ ಬಗ್ಗೆ ಜಾಗೃತೆ ಮೂಡಿಸುವ ಕುರಿತು ನಮ್ಮ ನಡೆ ಪ್ರಕೃತಿ ಕಡೆ ಜಾಥಾ ಹಮ್ಮಿಕೊಂಡು ಪಟ್ಟಣದ...
ಸಣ್ಣ ಸುದ್ದಿ

UPSC ಸಾಧಕ ಸಿದ್ಧಲಿಂಗಪ್ಪ ಪೂಜಾರಗೆ ಸನ್ಮಾನ

eNEWS LAND Team
ಇಎನ್‌ಎಲ್‌ಅಣ್ಣಿಗೇರಿ: ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಲಿತ ಮೂಲ ಜ್ಞಾನ ಕರಗತ ಮಾಡಿಕೊಂಡಿದ್ದರಿoದ ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಜನನಿ ಜನ್ಮಭೂಮಿಶ್ಚ ಸ್ವರ್ಗದಪಿಗರಿಯಸಿ. ಎಂಬoತೆ ತಂದೆ-ತಾಯಿ ಗುರು, ತಾಯಿನಾಡು ನಾವೆಂದು...
ಕೃಷಿ ಸಣ್ಣ ಸುದ್ದಿ

ಹುಬ್ಬಳ್ಳಿ: ಎಪಿಎಮ್’ಸಿ ಯ ನೂತನ ಕಾರ್ಯದರ್ಶಿಗೆ ವ್ಯಾಪಾರಸ್ಥರ ಸಂಘದಿoದ ಸನ್ಮಾನ

eNEWS LAND Team
ಇಎನ್ಎಲ್ ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ  ಕಾರ್ಯದರ್ಶಿ ಮೆರುನಂದನ ಕೆ.ಬಿ. ಅವರನ್ನು ವ್ಯಾಪಾರಸ್ಥರ ಸಂಘದಿಂದ ಜು.5 ರಂದು ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ಮತ್ತು ಗೌರವ ಕಾರ್ಯದರ್ಶಿ...