27 C
Hubli
ಮೇ 25, 2024
eNews Land
ಸಣ್ಣ ಸುದ್ದಿ

ಪೌರಕಾರ್ಮಿಕರಿಂದ hdmc ಆಯುಕ್ತರಿಗೆ ಸನ್ಮಾನ

ಇಎನ್ಎಲ್ ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರಿಗೆ ಸನ್ಮಾನಿಸಲಾಯಿತು.  ಪೌರಕಾರ್ಮಿಕರ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಿನಂತಿಸಲಾಯಿತು. ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ.ವಿಜಯ ಗುಂಟ್ರಾಳ, ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ್, ಯಮನವ್ವ ಬೆನಸಮಟ್ಟಿ, ರೇಣವ್ವ ನಾಗರಾಳ್, ಶರೀಫ್ ಮಸರಕಲ್,  ಪದ್ಮಕ್ಕ ಚಿಕಣ್ಣವರ ಕಮಲವ್ವ ಕಳಕನ್ನವರ, ಸುಜಾತಾ ಬಿಜಾಪುರ್, ಸುಮಿತ್ರಾ ಹೊಸಳ್ಳಿ, ಪಡೆವ್ವಾ ಹಾವರಾಗಿ, ಶೋಭಾ ಗಬ್ಬುರ, ಯಲಪ್ಪ ಪಾಳೇದ, ಸಂಜಯ ಯರಮಸಾಳ, ಗಂಗಾಧರ್ ದೊಡ್ಡಮನಿ ಪ್ರಕಾಶ್ ಕಡಕೋಳ ಚಿದಾನಂದ್ ವೀರಪುರ್ ಇನ್ನುಳಿದಂತೆ ಪೌರಕಾರ್ಮಿಕರು ಉಪಸ್ಥಿತರಿದ್ದರು

Related posts

ಅಣ್ಣಿಗೇರಿ ತಾಲೂಕ ಹೂಗಾರ ಸಮಾಜ ಸೇವಾ ಘಟಕದಿಂದ ಶಿವಶರಣ ಮಾದಯ್ಯನವರ ಜಯಂತಿ

eNEWS LAND Team

ರೈಲುಗಳ ಸೇವೆ ರದ್ದು: ಬಹನಾಗಾ ಬಜಾರ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಸೇವೆಯನ್ನು ರದ್ದು ಮಾಡಲು ಆಗ್ನೇಯ ರೈಲ್ವೆ ಸೂಚನೆ

eNEWS LAND Team

ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ಆರಂಭ; ಉತ್ಸಾದಿಂದ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಮತದಾರ

eNEWS LAND Team