27 C
Hubli
ಏಪ್ರಿಲ್ 29, 2024
eNews Land
ಸಣ್ಣ ಸುದ್ದಿ

ನಮ್ಮ ನಡೆ ಪ್ರಕೃತಿ ಕಡೆ ಜಾಥಾ

ಇಎನ್‌ಎಲ್ ಅಣ್ಣಿಗೇರಿ: ಪಟ್ಟಣದ ಎಂ.ಬಿ.ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ ಮತ್ತು ರೋವರ್ಸ ಘಟಕದಿಂದ ಜನರಲ್ಲಿ ಪ್ರಕೃತಿ ಬಗ್ಗೆ ಜಾಗೃತೆ ಮೂಡಿಸುವ ಕುರಿತು ನಮ್ಮ ನಡೆ ಪ್ರಕೃತಿ ಕಡೆ ಜಾಥಾ ಹಮ್ಮಿಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿದ್ಯಾರ್ಥಿಗಳು ಕಾಡು ಬೆಳಿಸಿ, ನಾಡು ಉಳಿಸಿ, ಮನೆಗೆ ಒಂದು ಮರ ದೇಶಕ್ಕೆ ವರ ಎಂದು ಸ್ಲೋಗನ್ ಕೂಗುವುದರ ಮುಖಾಂತರ ಸಾರ್ವಜನಿಕರ ಗಮನ ಸೆಳೆದರು.

ಈ ಸಂದರ್ಭದಲ್ಲಿ ರೇಂಜರ್ಸ್ ಲೀಡರ್ ವಿಜಯಲಕ್ಷ್ಮಿ ಪಾಟೀಲ, ರೋವರ್ಸ ಲೀಡರ್ ಗೋರಖನಾಥ ಟಿಲೇ, ಕಾಲೇಜಿನ ಅಧ್ಯಾಪಕರ ವೃಂದ, ಪ್ರಾಚಾರ್ಯ ಡಾ.ಮೋತಿಲಾಲ ರಾಠೋಡ, ಸಿಬ್ಬಂದಿ ವರ್ಗ, ಉಪಸ್ಥಿತರಿದ್ದರು.

 

ENL.Annigeri: To create awareness about nature among the people from the Ranger and Rovers unit of MB Halli Government First Class College, our walk towards nature marched through the main streets of the town and the students raised the forest, save the country, and shouted the slogan that a tree for the home is a boon for the country. Attracted public attention.

Related posts

ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ; ಮಾಜಿ ಸಿಎಂ ಸಿದ್ದರಾಮಯ್ಯ …

eNEWS LAND Team

ಮಾತೃಭಾಷೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದು: ಎಂ.ಆಯ್.ಮುಜಾವರ

eNEWS LAND Team

ವರೂರ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಯಾರು ?

eNEWS LAND Team