27 C
Hubli
ಮೇ 25, 2024
eNews Land
ಸಣ್ಣ ಸುದ್ದಿ

ಹುಬ್ಬಳ್ಳಿಯಲ್ಲಿ ಶಿಕ್ಷಕರ ಹುದ್ದೆಗೆ ಅಭ್ಯರ್ಥಿಗಳ ನೇರ ಸಂದರ್ಶನ!

ಇಎನ್‌ಎಲ್ ಹುಬ್ಬಳ್ಳಿ; ನವನಗರ  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಛೇರಿ ವತಿಯಿಂದ ದಿನಾಂಕ: 28.07.2023. ರಂದು ಎಸ್.ಡಿ.ಎನ್. ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಆಂಗ್ಲಮ ಮಾಧ್ಯಮ ಶಾಲೆ (S.D.N. PRE-PRIMARY, PRIMARY & HIGHER PRIMARY ENGLISH MEDIUM SCHOOL) ಇಂದಿರಾ ನಗರ ಬಂಕಾಪುರ ಚೌಕ್‌ ಪಿ.ಬಿ ರಸ್ತೆ, ಹುಬ್ಬಳ್ಳಿಯಲ್ಲಿ ಬೆಳಿಗ್ಗೆ10 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದ್ದು, ಈ ಸಂಸ್ಥೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಲಿದ್ದಾರೆ. ಆದ ಕಾರಣ ಆಸಕ್ತ ಬಿ.ಎಸ್.ಸಿ ಬಿ.ಎಡ್, ಹಾಗೂ ಡಿ.ಎಡ್, ಪಾಸಾದ ಮಹಿಳಾ ಅಭ್ಯರ್ಥಿಗಳು ಮಾತ್ರ ಭಾಗವಹಿಸಬಹುದು ಹಾಗೂ ಹಾಜರಾಗುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 35 ವರ್ಷದವರಾಗಿರಬೇಕು

ಸದರಿ ಸಂದರ್ಶನಕ್ಕೆ ಭಾಗವಹಿಸಲು ಅಭ್ಯರ್ಥಿಗಳು ತಮ್ಮ1 ಭಾವಚಿತ್ರ, ಆಧಾರ ಕಾರ್ಡ, ಬಯೋಡಾಟಾ

(ರೆಸ್ಯೂಮ್) ಗಳ ಹೆಚ್ಚಿನ ಪ್ರತಿಗಳೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2225288, 9480869880, 8453208555,  ಬೆಳಿಗ್ಗೆ 10 ರಿಂದ ಸಾಯಂಕಾಲ 5.30 ರ ವರೆಗೆ ಸಂಪರ್ಕಿಸಲು ತಿಳಿಸಲಾಗಿದೆ. ವಾಕ್-ಇನ್ ಇಂಟರ್‌ವಿವ್ ದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ಲಿಂಕ್ ನೊಂದಿಗೆ https://surveyheart.com/form/64be253014735f6806ddfd9d ನೋ0ದಣಿ ಮಾಡಿಕೊಂಡು ಹಾಜರಾಗತಕ್ಕದ್ದು.

 

ENL Hubli: By Navanagar District Employment Central Office

Date: 28.07.2023. On S.D.N. Pre-Primary, Primary and Higher Primary English Medium School (S.D.N. PRE-PRIMARY, PRIMARY & HIGHER PRIMARY ENGLISH MEDIUM SCHOOL) Indira Nagar Bankapura Chowk PB Road, Hubli will conduct direct interview from 10 am to 2 pm. Therefore, only female candidates who have passed B.Sc. (B.ed & D.ed)

Candidates to attend the said interview their 1 photograph, Aadhaar card, Biodata (Resume) are directed to appear at their own expense with more copies. For more information please contact phone number 0836-2225288, 9480869880, 8453208555, 10 am to 5.30 pm. Candidates participating in the walk-in interview should register and attend through the link given below https://surveyheart.com/form/64be253014735f6806ddfd9d.

Related posts

ಭದ್ರಾಪೂರ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ

eNewsLand Team

ಇಂದು ಅಣ್ಣಿಗೇರಿಗೆ ಜಿಲ್ಲಾಧಿಕಾರಿ ಭೇಟಿ

eNEWS LAND Team

ಕಣವಿಹೊನ್ನಾಪೂರ: ಸದ್ಗುರು ಶ್ರೀ ಸಿದ್ಧಾರೂಢರ 186ನೇ ಜಯಂತಿ ಜಾತ್ರಾ ಮಹೋತ್ಸವ ಹಾಗೂ 16ನೇ ವಾರ್ಷಿಕೋತ್ಸವ ಸಮಾರಂಭ

eNEWS LAND Team