30 C
Hubli
ಡಿಸೆಂಬರ್ 1, 2022
eNews Land
ಸಣ್ಣ ಸುದ್ದಿ

ತ್ಯಾಗವೀರ ದಾನಿ ಲಿಂಗರಾಜ ದೇಸಾಯಿ ಜಯಂತಿ

Listen to this article

ಇಎನ್ಎಲ್ ನವಲಗುಂದ : ಅಖಿಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕರು ಹಾಗೂ ಪ್ರಥಮ ಅಧಿವೇಶನದ ಅಧ್ಯಕ್ಷರಾಗಿದ್ದ ಕರ್ನಾಟಕದ ಶಿಕ್ಷಣ ಕ್ರಾಂತಿಗೆ ಸ್ಪೂರ್ತಿಯಾದ ತ್ಯಾಗವೀರ ದಾನಿಗಳಾದ ಶಿರಸಂಗಿ ಲಿಂಗರಾಜ ದೇಸಾಯಿಯವರ 161 ನೇ ಜಯಂತಿಯು ಸರಳ ಸಂಕ್ಷಿಪ್ತವಾಗಿ ಪಟ್ಟಣದ ಲಿಂಗರಾಜ ಸರ್ಕಲ್‍ನಲ್ಲಿರುವ ಮೂರ್ತಿಗೆ ಜ.10ರಂದುಮಾಲಾರ್ಪಣೆ ಮಾಡಿ ಲಿಂಗರಾಜರ ಸಮಾಧಿ ಸ್ಥಳವಾದ ತಡಿಮಠದಲ್ಲಿ ಜರುಗಲಿದೆ ಎಂದು ಕುಡು ಒಕ್ಕಲಿಗ ಸಮಾಜದ ಕಾರ್ಯದರ್ಶಿ ಮಂಜುನಾಥ ಸುಬೇದಾರ ಪ್ರಕಟಣೆಗೆ ತಿಳಿಸಿದ್ದಾರೆ.

Related posts

ಅಣ್ಣಿಗೇರಿ: ಮಜ್ಜಿಗುಡ್ಡ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

eNEWS LAND Team

ನೆರವಿಗೆ ಧಾವಿಸಿದ ಸಂಸದ ಪ್ರತಾಪ್ ಸಿಂಹ

eNEWS LAND Team

ನರೇಗಾ ಕಾಮಗಾರಿ ಉತ್ತಮ: ಗುರುಲಿಂಗಸ್ವಾಮಿ

eNEWS LAND Team