24.3 C
Hubli
ಮೇ 26, 2024
eNews Land
ಸಣ್ಣ ಸುದ್ದಿ

ಮೇ. 20 ರಂದು ವಿದ್ಯುತ್ ವ್ಯತ್ಯಯ

ಇಎನ್ಎಲ್ ಹುಬ್ಬಳ್ಳಿ : ಹೆಸ್ಕಾಂನ 110ಕೆ.ವಿ. ನವನಗರ ವಿದ್ಯುತ್ ಉಪಕೇಂದ್ರದಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಮೇ. 20 ರಂದು ಬೆಳಿಗ್ಗೆ 10 ಗಂಟೆಯಿoದ ಸಂಜೆ 4 ಗಂಟೆಯವರೆಗೆ ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವನಗರ, ನಂದಿ ಬಡಾವಣೆ, ಹಳೇ.ಕೆ.ಎಚ್.ಬಿ, ಕೆ.ಸಿ.ಸಿ ಬ್ಯಾಂಕ್ ಕಾಲೋನಿ, ಅಧ್ಯಾಪಕ ನಗರ, ಕ್ಯಾನ್ಸರ್ ಹಾಸ್ಪಿಟಲ್, ಕಮಿಷ್‌ನರ್ ಆಫೀಸ್, ಇನ್‌ಕಮ್ ಟ್ಯಾಕ್ಸ್ ಆಫೀಸ್, ಅಮರಗೋಳ, ಅಮರಗೋಳ ಕೆ.ಎಚ್.ಬಿ ಫೇಸ್-1& ಫೇಸ್-2, ಎ.ಪಿ.ಎಮ್.ಸಿ, ಬೃಂದಾವನ ಲೇಔಟ್, ಮಾಯಕರ್ ಕಾಲೋನಿ, ಅಶ್ವಮೇಧ ಪಾರ್ಕ್, ಫಾಯರ್ ಆಫೀಸ್, ಈಶ್ವರ ನಗರ, ಪಿ.ಬಿ. ರೋಡ್, ಭೈರಿದೇವರಕೊಪ್ಪ, ನವೀನ್ ಹೋಟೆಲ್, ಆರ್.ಎನ್.ಎಸ್. ಸದಾಶಿವನಗರ, ಬಾಲಾಜಿ ನಗರ, ದರ್ಗಾ, ಶಿವಾನಂದ ನಗರ, ಪಂಚಾಕ್ಷರಿ ನಗರ, ಪ್ರಜಾನಗರ, ಶಾಂತನಗರ, ಗಾಮನಗಟ್ಟಿ, ಫೇಸ್-1&ಫೇಸ್-2, ಸಿಟಿ ಪಾರ್ಕ್, ಸಿಟಿ ರೆಸಿಡೆನ್ಸಿ, ಗಾಂಧಿನಗರ, ಗಾಮನಗಟ್ಟಿ, ಉಣಕಲ್ ಫೀಡರ್, ತಾರಿಹಾಳ ರೋಡ್, ಕರಿಯಮ್ಮ ಬಡಾವಣೆ, ಹನುಮಂತ ನಗರ, ಗಾಮನಗಟ್ಟಿ ನೀರಾವರಿ ಪಂಪ್‌ಸೆಟ್ ಏರಿಯಾ, ಏರ್‌ಪೋರ್ಟ್ ಕಂಪೌoಡ್, ನಾಕೋಡ್ ಲೇಔಟ್, ಮೈಲಾರಲಿಂಗನಗರ, ಆರ್ಯಭಟ ಟೆಕ್ ಪಾರ್ಕ್, ಸುತಗಟ್ಟಿ, ಅಮರನಗರ,  ಲಾ ಕಾಲೇಜ, ಕಾನೂನು ವಿಶ್ವವಿದ್ಯಾಲಯ, ಕಾನ್ ಕಾರ್ಡ್, ಕನಕನಗರ, ಬಸವೇಶ್ವರ ಪಾರ್ಕ್, ಶಾಂತಿನಿಕೇತನ, ರೇಣುಕಾ ನಗರ, ಸಂಗೊಳ್ಳಿ ರಾಯಣ್ಣನಗರ, ಯು.ಆರ್.ಎಲ್. ಲೇಔಟ್, ಸಪ್ತಗಿರಿ ಲೇಔಟ್, ಆಂಕೋಲೆಕರ್ ಲೇಔಟ್, ಅಮರಗೋಳ ಕೆ.ಎಚ್.ಬಿ, ಅಮರಗೋಳ ಜಡ್ಜ್ ಕ್ವಾಟರ್ಸ್, ಎ.ಪಿ.ಎಮ್.ಸಿ ಏರಿಯಾ, ಬೃಂದಾವನ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Related posts

ಕಲಘಟಗಿ: ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ

eNEWS LAND Team

ಸಂವಿಧಾನ ಗೌರವಿಸಿ ನೀತಿ-ನಿಯಮಗಳನ್ನರಿತು ಕರ್ತವ್ಯನಿರತರಾಗಬೇಕು: ಮಂಜುನಾಥ ಅಮಾಸಿ

eNEWS LAND Team

ಕಿರೇಸೂರ ಗ್ರಾಮದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ಜಾಗೃತಿ ಕಾರ್ಯಕ್ರಮ

eNEWS LAND Team