24.3 C
Hubli
ಮೇ 26, 2024
eNews Land
ಸಣ್ಣ ಸುದ್ದಿ

ಮೇ‌.21 ರಂದು ಅವಳಿ ನಗರದ ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಇಎನ್ಎಲ್ ಹುಬ್ಬಳ್ಳಿ:  ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಮೇ.21 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಮೆ. ಎಲ್ ಅಂಡ್ ಟಿಯ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ: ನೀರು ಸರಬರಾಜು ಮಾಡುವ ಪ್ರದೇಶಗಳು

ಗೋಕುಲ ರಸ್ತೆ ಆನ್‌ಲೈನ್ ವ್ಯಾಪ್ತಿಯ- ಪ್ರಿಯದರ್ಶನಿ ಕಾಲನಿ 3ನೇ, 4ನೇ & 5ನೇ ಅಡ್ಡ ರಸ್ತೆ, ವಿಮಲೇಶ್ವರ ನಗರ, ಎ.ಆರ್.ಟಿ ನಗರ ಮೇಲ್ಬಾಗ & ಕೆಳಭಾಗ, ನಂದಿನಿ ನಗರ.
ನೆಹರೂನಗರ ವ್ಯಾಪ್ತಿಯ ಗಾಂಧೀ ನಗರ ಪೋಸ್ಟ ಆಫೀಸ್ ಲೈನ್, ಗಾಂಧೀ ನಗರ ಕರಿಯಮ್ಮ ದೇವಸ್ಥಾನ, ಗಾಂಧೀ ನಗರ ಅತ್ತಾರ ಮನೆ ಲೈನ್, ಗಾಂಧೀ ನಗರ ಕನ್ನಡ ಶಾಲೆ ಲೈನ್, ರೇಣುಕಾ ನಗರ 3ನೇ ಅಡ್ಡ ರಸ್ತೆ, ಡಿಸೋಜಾ ಲೇಔಟ್,
ಹೊಸೂರ ವ್ಯಾಪ್ತಿಯ- ಕಲಬುರ್ಗಿ ಬಿಸ್ಲೇರಿ ಪ್ಯಾಕ್ಟರೀ, ಶಿರೂರ ಪಾರ್ಕ 2ನೇ ಹಂತ, ರಾಮಕೃಷ್ಣ ಲೇಔಟ್, ವಿದ್ಯಾ ವಿಹಾರ, ಲಕ್ಷ್ಮೀ ವನ, ನೇಕಾರ ಕಾಲನಿ, ಜೈ ನಗರ, ಪಥೇಶಾ ನಗರ ಟಾಯ್ಲೆಟ್ ಲೈನ್, ಪಥೇಶಾ ನಗರ 1ನೇ & 2ನೇ ಅಡ್ಡ ರಸ್ತೆ, ಬಸವ ನಗರ ಮೇಲ್ಬಾಗ & ಕೆಳಭಾಗ, ಗುಡಿ ಪ್ಲಾಟ್ ಮೇಲ್ಬಾಗ.
ಕಣವಿಹೊನ್ನಾಪೂರ ವ್ಯಾಪ್ತಿಯ /ಗೋಕುಲ ಗ್ರಾಮ ವ್ಯಾತಿಯ- ಹೊನ್ನಳ್ಳಿ ಓಣಿ, ಗೌಡರ ಓಣಿ, ಬನಶಂಕರಿ ದೇವಸ್ಥಾನ, ಬಸವ ಕಾಲನಿ, ನಂದ ಗೋಕುಲ ಮೇಲ್ಬಾಗ & ಕೆಳಭಾಗ, ಪೋಲೀಸ್ ಹೆಡ್ ಕ್ವಾಟರ‍್ಸ.
ಉಣಕಲ್ ವ್ಯಾಪ್ತಿಯ– ದಿನಾಂಕ 20-05-2023 ರಂದು ಉಣಕಲ್ ವ್ಯಾಪ್ತಿಯ ಪ್ರದೇಶಗಳಿಗೆ ತಾಂತ್ರಿಕ ಕಾರಣಗಳಿಂದ ನೀರು ಸರಬರಾಜು ಮಾಡಲಾಗಿರುವುದಿಲ್ಲ. ಅದಕ್ಕಾಗಿ ಆ ಪ್ರದೇಶಗಳಿಗೆ ದಿನಾಂಕ 21-05-2023 ರಂದು ನೀರು ಸರಬರಾಜು ಮಾಡಲಾಗುತ್ತಿದೆ. ಶಿವಗಿರಿ ಭಾಗ, ರಾಮಲಿಂಗೇಶ್ವರ ಗುಡಿ, ಹೂಗಾರ ಪ್ಲಾಟ್, ಲಿಂಗರಾಜ ನಗರ ಉತ್ತರ & ದಕ್ಷಿಣ, ಅತ್ತಿಗೇರಿ ಲೇಔಟ್, ಪಾಟೀಲ್ ಲೇಔಟ್, ರಾಘವೇಂದ್ರ ಕಾಲನಿ, ಮೌನೇಶ್ವರ ನಗರ, ಶಿವಗಿರಿ, ಗಣೇಶ ಕಾಲನಿ, ಅಳಗುಂಡಗಿ ಚಾಳ, ಕೆಇಬಿ ಕಾಲನಿ, ಕಲ್ಯಾಣ ನಗರ, ದತ್ತಾತ್ರೇಯ ಕಾಲನಿ, ಚಂದ್ರಗಿರಿ ಲೇಔಟ್, ರಾಣಿ ಚನ್ನಮ್ಮ ಕಾಲನಿ, ಸಿದ್ದಾರೂಢ ಕಾಲನಿ, ಸಿದ್ದೇಶ್ವರ ಕಾಲನಿ, ಸನ್ಮತಿ ಲೇಔಟ್, ವೀರಭದ್ರೇಶ್ವರ ಕಾಲನಿ, ಹನುಮಂತ ನಗರ, ಭಾಗ್ಯಲಕ್ಷ್ಮೀ ನಗರ, ವಿಜಯಲಕ್ಷ್ಮೀ ಬಡಾವಣೆ, ಶಕ್ತಿ ಕಾಲನಿ, ಸಿದ್ದೇಶ್ವರ ಪಾರ್ಕ, ಭಾರತಿ ಕಾಲನಿ, ಕಿಶನ ಪಾರ್ಕ, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ, ದೇವಿ ಪಾರ್ಕ, ಕುಮಾರವ್ಯಾಸ ನಗರ, ಹೆಬ್ಬಳ್ಳಿ ಬಡಾವಣೆ, ಶೆಟ್ಟರ ಲೇಔಟ್, ಭವಾನಿ ಪಾರ್ಕ, ಅಕ್ಕಮಹಾದೇವಿ ಲೇಔಟ್, ಶಿರೂರ ಪಾರ್ಕ 3 ಭಾಗ, ದೈವಜ್ಞ ಕಾಲನಿ, ಶಾಂತಿನಿಕೇತನ, ನಂದೀಶ್ವರ ನಗರ, ಚೈತನ್ಯ ಕಾಲನಿ ಆಯಿಲ್ ಮಿಲ್ ಹಿಂಬಾಗ, ಸದಾಶಿವಾನಂದ ನಗರ.
ಅಯೋಧ್ಯ ನಗರ ವ್ಯಾಪ್ತಿಯ- ಆದರ್ಶ ಕಾಲನಿ 1 ರಿಂದ 4 ಭಾಗ, ಗೌಡರ ಪ್ಲಾಟ್ 1 ರಿಂದ 6 ಭಾಗ, ಗಣೇಶ ಕಾಲನಿ, ಶಿಂದೇ ಪ್ಲಾಟ್, ಮಹಾಲಕ್ಷ್ಮೀ ಕಾಲನಿ, ಮಹಾಲಕ್ಷ್ಮೀ ಲೇಔಟ್, ರಂಭಾಪೂರ ಕಾಲನಿ 1 ರಿಂದ 4 ಭಾಗ, ಗುರುಸಿದ್ದೇಶ್ವರ ಕಾಲನಿ 1 ರಿಂದ 6 ಭಾಗ, ಛಬ್ಬಿ ಪ್ಲಾಟ್ 1 ರಿಂದ 4 ಭಾಗ, ಶಿವನಾಗ ಬಡಾವಣೆ, ಎಸ್‌ಕೆ ಕಾಲನಿ 1 ರಿಂದ 5 ಭಾಗ, ಚೌಹಾನ ಪ್ಲಾಟ್ 1 ರಿಂದ 4 ಭಾಗ, ವಿನಾಯಕ ಚೌಕ್ 1 ರಿಂದ 8 ಭಾಗ, ನೇತಾಜಿ ಕಾಲನಿ 1 ರಿಂದ 6 ಭಾಗ, ಶ್ರೀ ರಾಮ ಕಾಲನಿ, ಹೂಗಾರ ಪ್ಲಾಟ್ 1 ರಿಂದ 4 ಭಾಗ, ತೊಂಗಳೆ ಪ್ಲಾಟ್ 1ನೇ & 2ನೇ ಭಾಗ, ಈಶ್ವರ ದೇವಸ್ಥಾನ ಲೈನ್ 1 ರಿಂದ 4 ಭಾಗ, ರಾಘವೇಂದ್ರ ಸರ್ಕಲ್ 1 ರಿಂದ 3 ಭಾಗ, ಶಿವರಾಜ ಪ್ಲಾಟ್ ಅಲ್ತಾಫ ಕಾಲನಿ 1 ರಿಂದ 7 ಭಾಗ, ಅಗರಬತ್ತಿ ಪ್ಯಾಕ್ಟರಿ ಲೈನ್ ಮೇಲ್ಬಾಗದ 1 ರಿಂದ 5 ಭಾಗ & ಕೆಳಭಾಗದ 1 ರಿಂದ 7 ಭಾಗ, ರಣದಮ್ಮ ಕಾಲನಿ 1 ರಿಂದ 5 ಅಡ್ಡ ರಸ್ತೆ.
ಎಸ್ ಎಂ ಕೃಷ್ಣಾ ನಗರ ವ್ಯಾಪ್ತಿಯ- ಎಸ್ ಎಂ ಕೃಷ್ಣಾ ನಗರದ ಬ್ಲಾಕ್ ಸಿ,ಡಿ,ಹೆಚ್,ಕೆ & ಜೆ ಭಾಗಗಳು, ಈಶ್ವರ ನಗರ 6 ರಿಂದ 18 ಭಾಗ, ಅಲ್ತಾಫ ಪ್ಲಾಟ್ 1ನೇ ಭಾಗ.
ಗಬ್ಬೂರ ವ್ಯಾಪ್ತಿಯ- ಲಕ್ಷ್ಮೀ ಕಾಲನಿ 1ನೇ, 2ನೇ & 3ನೇ ಭಾಗ, ಬಂಕಾಪೂರ ಚೌಕ, ವಾಲ್ವೇಕರ ಹಕ್ಕಲ, ಇಸ್ಲಾಂಪೂರ ರಸ್ತೆ, ಹೂಗಾರ ಪ್ಲಾಟ್, ಇಂದ್ರ ನಗರ.
ಸೋನಿಯಾ ಗಾಂಧೀ ನಗರ ವ್ಯಾಪ್ತಿಯ- ಹನುಮಂತ ದೇವಸ್ಥಾನ ಲೈನ್.
ತಬೀಬ್ ಲ್ಯಾಂಡ ವ್ಯಾಪ್ತಿಯ- ಸೆಟ್ಲಮೆಂಟ್‌ನ 5ನೇ, 6ನೇ, 7ನೇ & 8ನೇ ಅಡ್ಡ ರಸ್ತೆ, ಕೃಪಾ ನಗರ ದ್ಯಾನಮ್ಮ & ಡೆವಿಡ್, ಕೃಪಾ ನಗರ ವೆಂಕಟೇಶ ಲೈನ್, ಕೃಪಾ ನಗರ ಹನುಮಂತ ಲೈನ್, ಕೃಪಾ ನಗರ ಹೋಲಿ ಚರ್ಚ.

ಧಾರವಾಡ: ನೀರು ಸರಬರಾಜು ಮಾಡುವ ಪ್ರದೇಶಗಳು

ಗುಲಗಂಜಿಕೊಪ್ಪ – ಆದರ್ಶನಗರ, ಸಿ. ಬಿ. ನಗರ, ವಿಜಯನಗರ, ವಿಕಾಸನಗರ ‘ಬಿ’ ಬ್ಲಾಕ್, ‘ಎ’ ಬ್ಲಾಕ್, ಗೋಲಂದಾಜ ಪ್ಲಾಟ, ಸಂಪಿಗೆನಗರ, ಬರ್ಚಿವಾಲೆ ಪ್ಲಾಟ, ರಕ್ಷಾ ಕಾಲೋನಿ, ಹೈ ಕೋರ್ಟ, ಹೊಸ ಪೋಲೀಸ ಕ್ವಾರ್ಟರ್ಸ, ಎಂ ಆರ್ ನಗರ – ಆಝಾದ ನಗರ, ಚನ್ನರಾಯನಗರ, ಜೈಜೀನೇಂದ್ರ ಕಾಲೋನಿ, ಕಂಪ್ಲಿ ಬಸವೇಶ್ವರನಗರ, ಮಾಣಿಕ ಪ್ಲಾಟ, ವೆಂಕಟೇಶ್ವರ ನಗರ, ಪಾರ್ಶನಾಥ ಕಾಲೋನಿ, ಚನ್ನವೀರನಗರ, ಭವಾನಿನಗರ, ಹಾಶ್ಮೀನಗರ, ರಾಮರಹೀಮ ಕಾಲೋನಿ, ಸಾಯಿ ಗಣೇಶ ಲೇಔಟ್ 1 & 2 ನೇ ಕ್ರಾಸ, ಚರಂತಿಮಠ ಲೇಔಟ, ಕೋಳಿಕೇರಿ, ಎಪಿಜೆ ಅಬ್ದುಲ ಕಲಾಂ ಕಾಲೋನಿ, ತಾಯಣ್ಣವರ ಲೇಔಟ, ಡಿ ಸಿ ಕಂಪೌoಡ- ಪಿಡಬ್ಲೂಡಿ ಕ್ವಾರ್ಟರ್ಸ, ಆಕಾಶವಾಣಿ, ಕೆಸಿಡಿ ವೃತ್ತ, ಯುಬಿ ಹಿಲ್ 5 & 6 ನೇ ಕ್ರಾಸ್, ರೈಲ್ವೇ ಸ್ಟೇಷನ್ ರಸ್ತೆ, ಉದಯ ಹಾಸ್ಟೇಲ್, ಎನ್‌ಸಿಸಿ ಕಛೇರಿ ರಸ್ತೆ, ರಾಜೀವಗಾಂದಿ ಶಾಲೆ ರಸ್ತೆ, ಭಾರತಿನಗರ – ಕೆಲಗೇರಿ ಸಾದರ ಓಣಿ, ಕೆಲಗೇರಿ ಗೌಡರ ಓಣಿ, ಕೆಲಗೇರಿ ದೊಡ್ಡಮನಿಯವರ ಓಣಿ, ಕೆಲಗೇರಿ ಗೋವಾ ಮುಖ್ಯ ರಸ್ತೆ, ನಾರಾಯಣಪುರ ಕೆ.ಬಿ. ಎಂಬಿ., ಗ್ಯಾನಬಾ ಲೇಔಟ, ಕಬಾಡಿ ಲೇಔಟ, ಉಡ್ಕೋ ಕಾಲೊನಿ ಎಂ. ಬಿ., ಉಡ್ಕೋ ಕಾಲೋನಿ, ಕೆ.ಬಿ, ಲಕ್ಷ್ಮೀ ಗುಡಿ ಓಣಿ ನಾರಾಯಣಪುರ, ಪಾಟೀಲ ಲೇಔಟ, ನೆಹರುನಗರ ಬೋರವೆಲ್ ಸರಬರಾಜು – ನೆಹರೂನಗರ ಎಂಬಿ 2ನೇ ಕ್ರಾಸ್, ನೆಹರುನಗರ ಕೆಬಿ 5ನೇ ಕ್ರಾಸ್, ಗಾಂಧಿ ನಗರ – ಗಿರಿನಗರ, ಮೈಲಾರಲಿಂಗನಗರ, ತೇಜಸ್ವಿನಗರ- ಮಾಕಾಡವಾಲಾ ಪ್ಲಾಟ ಮೇಲ್ಗಡೆ/ಕೆಳಗಡೆ, ಆರೊಗ್ಯನಗರ, ಸೋನಿಯಾ ಕಾಲೇಜ್, ಎಸ್ ಆರ್ ನಗರ ಕೋಚಿಂಗ್ ಸೆಂಟರ್, ಜಾಧವ ಕಾಲೋನಿ ಮೇಲ್ಗಡೆ/ ಕೆಳಗಡೆ, ನಿಡುವಣಿ ಲೇಔಟ- ಶಿವಾಜಿನಗರ 1 ರಿಂದ 4 ನೇ ಕ್ರಾಸ್, ಚಾಲುಕ್ಯ ಲೇಔಟ, ಚಾಲುಕ್ಯ ಲೇಔಟ, ಸಮೃದ್ಧಿ ಕಾಲೋನಿ, ಸುಮಿತ್ರಾ ಲೇಔಟ, ಚಂದ್ರಿಕಾ ಲೇಔಟ, sದಾನೇಶ್ವರಿನಗರ, ಅರವಿಂದ ನಗರ, ಲಕ್ಕಮ್ಮನಹಳ್ಳಿ ಕೆಹೆಚ್‌ಬಿ, ಕುಮಾರೇಶ್ವರ 2ನೇ ಹಂತ, ಶಾರದಾ ಕಾಲೋನಿ 8ನೇ ಕ್ರಾಸ್, ನಿಡುವಣಿ ಲೇಔಟ, ಉದಯಗಿರಿ – 2ನೇ ಬಸ್ ಸ್ಟಾಪ್ ಕೆಳಗಡೆ ಪ್ರದೇಶ, ಆಶ್ರಯ ಕಾಲೋನಿ 1 ರಿಂದ 4 ಕ್ರಾಸ್, ವನಶ್ರೀನಗರ – ಬಿದರಗಡ್ಡಿ ಅಂಗಡಿ ಮುಂದುಗಡೆ, ವನಶ್ರೀನಗರ ಕ್ವಾಟರ‍್ಸ ಲೈನ್, ಸತ್ತೂರು ಹಳೇ ಗ್ರಾಮ, ಸತ್ತೂರು ಗ್ರಾಮ, ನವನಗರ- ಕುರುಬರ ಓಣಿ, ಮಾಯಾರ ಒಣಿ, ದೇಸಾಯಿ ಪ್ಲಾಟ, ಚಾವಡಿ ಓಣಿ, ವಿದ್ಯಾದಿರಾಜ ಭವನ, ಪ್ಲೋರಾ ಪಾರ್ಕ, ಎಪಿಎಂಸಿ ಸಗಟು ಸರಬರಾಜು ಕೆಹೆಚ್‌ಬಿ ಸಗಟು ಸರಬರಾಜು, ಹನುಮಂತನಗರ (ಎ, ಬಿ & ಸಿ ಬ್ಲಾಕ್), ಸಾಯಿನಗರ, ಶಿವಪಾರ್ವತಿನಗರ, ಕೃಷ್ಣಾ ಗುಡಿ ರಸ್ತೆ, ಹೊಯ್ಸಳ ನಗರ, ರವೀಂದ್ರನಗರ, ಕಲ್ಯಾಣನಗರ 5 ರಿಂದ 7 ನೇಕ್ರಾಸ್, ನಿಯಾಗಾರ ಲೇಔಟ 1 ನೇ ಹಂತ, ನಿಯಾಗಾರ ಲೇಔಟ್ 2 ನೇ ಹಂತ, ಟೈವಾಕ ಕ್ವಾರ್ಟರ್ಸ, ಮಹಾಮನೆ ಬಡಾವಣೆ, ಶ್ರೀರಾಮನಗರ ಅರ್ದ ಭಾಗ.

Related posts

ಹುಬ್ಬಳ್ಳಿ: ಎಪಿಎಮ್’ಸಿಯಲ್ಲಿ ವ್ಯಾಪಾರಸ್ಥರ ಸಂಘದ ಕಟ್ಟಡದಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಆಚರಣೆ

eNEWS LAND Team

ಏ.25 ರಂದು ಅಂಚಟಗೇರಿ ಸುತ್ತ-ಮುತ್ತ ವಿದ್ಯುತ್ ವ್ಯತ್ಯಯ!!

eNEWS LAND Team

ಹಿಂದೂ ಸಂಘಟನೆಗಳ ಪ್ರತಿಭಟನೆ ತಾತ್ಕಾಲಿಕ ರಾತ್ರಿ 11 ಗಂಟೆಗೆ ಪ್ರಕರಣ ಸುಖಾಂತ್ಯ

eNEWS LAND Team