ಇಎನ್ಎಲ್ ಕಲಘಟಗಿ: ಪಟ್ಟಣದ ಜಿ.ಇ.ಪಿಯು. ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ.
ಇತ್ತೀಚೆಗೆ ಹಳೆಯ ವಿದ್ಯಾರ್ಥಿಗಳು ಸೇರಿ 12 ಸ್ವಾಮಿ ಮಠದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ನಡೆಸಿ, ವಿದ್ಯಾರ್ಥಿಗಳು ಸೇರಿ ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನಿಸಿದರು. ಈ ವೇಳೆ ನಿವೃತ್ತ ಪ್ರಾಂಶುಪಾಲ ಎಸ್.ಎಸ್.ಹಾವೇರಿ, ಶಿವಪುತ್ರಯ್ಯ ತಡಸಮಠ, ನಾಗರತ್ನ ಹಿರೇಗೌಡರ ಮತ್ತು ಡಾ.ವೀರಣ್ಣ ಬುಧನೂರ್, ಮಂಜುನಾಥ್ ಕೊಟ್ಟನಾಡ ಉಪಸ್ಥಿತರಿದ್ದರು.
previous post
next post