ಮೇ 3, 2024
eNews Land
ಸುದ್ದಿ

DIVERSION OF TRAINS/ರೈಲುಗಳ ಮಾರ್ಗ ಬದಲಾವಣೆ

DIVERSION OF TRAINS

 

Due to a mega line block related to the commissioning of Road 10 at Tiruchchirappalli Junction, Southern Railway has notified for diversion of the following weekly trains as detailed below:

  1. Train No. 07325 SSS Hubballi – Thanjavur Weekly Special Express, leaving from Hubballi on July 24, 2023 will be diverted to run via Salem Jn., Vriddhachalam Jn., Ponmalai bypass and Thanjavur Jn.
  2. Train No. 06547 KSR Bengaluru – Velankanni Weekly Special Express, leaving from Bengaluru on July 29, 2023 will be diverted to run via Salem Jn., Vriddhachalam Jn., Ponmalai bypass and Thanjavur Jn.
  3. Train No. 17315 Vasco da Gama – Velankanni Weekly Express leaving from Vasco da Gama on July 31, 2023 will be diverted to run via Salem Jn., Vriddhachalam Jn.,and Ponmalai bypass.
  1. Train No. 07325 SSS Hubballi – Thanjavur Weekly Special Express, leaving from Hubballi on July 31, 2023 will be diverted to run via Salem Jn., Vriddhachalam Jn. and Ponmalai bypass. Said Hubballi South Western Railway Chief Public Relations Officer Aneesh Hegde.

 

ರೈಲುಗಳ ಮಾರ್ಗ ಬದಲಾವಣೆ

ತಿರುಚ್ಚಿರಾಪಳ್ಳಿ ಜಂಕ್ಷನ್‌ನಲ್ಲಿನ ರೋಡ್ 10 ಕಾರ್ಯಚರಣೆಕ್ಕೆ ಸಂಬಂಧಿಸಿದ ಮೆಗಾ ಲೈನ್ ಬ್ಲಾಕ್‌ನಿಂದಾಗಿ ಕೆಳಗಿನ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ವಲಯವು ಸೂಚಿಸಿದೆ.

  1. ಜುಲೈ 24 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 07325 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ತಂಜಾವೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇಲಂ, ವೃದ್ಧಾಚಲಮ್, ಪೊನ್ಮಲೈ ಬೈಪಾಸ್ ಮತ್ತು ತಂಜಾವೂರು ಜಂಕ್ಷನ್ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.
  2. ಜುಲೈ 29 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 06547 ಕೆ.ಎಸ್‌.ಆರ್ ಬೆಂಗಳೂರು – ವೆಲಾಂಕಣಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇಲಂ, ವೃದ್ಧಾಚಲಮ್, ಪೊನ್ಮಲೈ ಬೈಪಾಸ್ ಮತ್ತು ತಂಜಾವೂರು ಜಂಕ್ಷನ್ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.
  3. ಜುಲೈ 31 ರಂದು ವಾಸ್ಕೋಡಗಾಮಾದಿಂದ ಹೊರಡುವ ರೈಲು ಸಂಖ್ಯೆ 17315 ವಾಸ್ಕೋಡಗಾಮಾ – ವೆಲಾಂಕಣಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇಲಂ, ವೃದ್ಧಾಚಲಮ್ ಮತ್ತು ಪೊನ್ಮಲೈ ಬೈಪಾಸ್ ಜಂಕ್ಷನ್ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.
  4. ಜುಲೈ 31 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 07325 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ತಂಜಾವೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸೇಲಂ, ವೃದ್ಧಾಚಲಮ್ ಮತ್ತು ಪೊನ್ಮಲೈ ಬೈಪಾಸ್ ಜಂಕ್ಷನ್ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ.

Related posts

ಜಮೀರ್ ಬಸ್ ಒರೆಸಿಕೊಂಡು ಇದ್ದ, ಶಾಸಕನಾಗಿ ಮಾಡಿದ್ದು ಹೆಚ್ಡಿಕೆ….

eNEWS LAND Team

2021-22ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭ ; ರೈತರೇ ಸ್ವತ: ಬೆಳೆ ಸಮೀಕ್ಷೆ ಮಾಡಬಹುದು

eNEWS LAND Team

ಕ್ಯಾನ್ಸರ್ ಜಾಗೃತಿ; ಹುಬ್ಬಳ್ಳಿಯಲ್ಲಿ ಸೈಕ್ಲಾಥಾನ್

eNewsLand Team