28.2 C
Hubli
ಜೂನ್ 29, 2022
eNews Land
ರಾಜ್ಯ ಸುದ್ದಿ

ಜಮೀರ್ ಬಸ್ ಒರೆಸಿಕೊಂಡು ಇದ್ದ, ಶಾಸಕನಾಗಿ ಮಾಡಿದ್ದು ಹೆಚ್ಡಿಕೆ….

Listen to this article

ಹಾನಗಲ್ :

ಜಮೀರ ವಿರುದ್ಧ ಕೆಂಡಾಮಂಡಲವಾದ ಹೆಚ್‌ಡಿಕೆ

ಸಮ್ಮಿಶ್ರ ಸರ್ಕಾರ ಇದ್ದಾಗ ನನಗೆ ಬಹಳ ನೋವು ಕೊಟ್ಟಿದ್ದಾರೆ, ಇದರಿಂದ ನಾನು ಬಹಿರಂಗವಾಗಿ ಕಣ್ಣಿರು ಹಾಕಿದ್ದೇನೆ : ಕುಮಾರಸ್ವಾಮಿ

ನನ್ನನ್ನು ಸೇರಿ ಅಧಿಕಾರ ಯಾರಿಗೂ ಶಾಶ್ವತ ಅಲ್ಲ,

ಜಮೀರ ವಿರುದ್ಧ ಕೆಂಡಾಮಂಡಲವಾದ ಹೆಚ್‌ಡಿಕೆ

ಎಲ್ಲೋ ಬಸ್ ಒರೆಸಿಕೊಂಡು ಇದ್ದವನ್ನ ಕರೆದುಕೊಂಡು ಬಂದು ಶಾಸಕನನ್ನಾಗಿ ಮಾಡಿದ್ದೇನೆ

ಚಾಮರಾಜಪೇಟೆಯಲ್ಲಿ ನಾನು ಮುಸ್ಲಿಂ ಹುಡುಗನಿಗೆ ಟಿಕೇಟ್ ನೀಡಿ ಶಾಸಕನಾಗಿ ಮಾಡಿದೆ…

ಅವಾಗ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು..?

ಈ ಕ್ಷೇತ್ರದಲ್ಲಿ ನಮ್ಮ
ಅಭ್ಯರ್ಥಿಯನ್ನಾಗಿ ಗೆಲ್ಲಿಸಿಕೊಂಡು ಬಂದ್ರೆ ನಾನೇನೂ ಸಿಎಮ್ ಆಗುವುದಿಲ್ಲ

ಯಡಿಯೂರಪ್ಪ, ಬೊಮ್ಮಾಯಿ, ಸಿದ್ದರಾಮಯ್ಯನವರಿಗೆ ಬುದ್ದಿ ಕಲಿಸಲಿಕ್ಕೆ ನಮ್ಮ ಅಭ್ಯರ್ಥಿಗೆ ಮತ ಹಾಕಿ ಎಂದ ಕುಮಾರಣ್ಣ

 

Related posts

ತಾಲೂಕಿನ ಆಡಳಿತದ ನಡೆ ದುಂದೂರ ಗ್ರಾಮದ ಕಡೆ

eNewsLand Team

ಹುಬ್ಬಳ್ಳಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಕ್ಷಣಗಣನೆ

eNewsLand Team

ಗುದದ್ವಾರದ ಒಳಗೆ ಟಾಯ್ಲೆಟ್ ಸ್ಪ್ರಿಂಕ್ಲರ್ ಹಾಕಿಕೊಂಡ ಭೂಪ!! ಅನೈಸರ್ಗಿಕ ಲೈಂಗಿಕ ಕ್ರಿಯೆ??

eNewsLand Team