29.4 C
Hubli
ಏಪ್ರಿಲ್ 28, 2024
eNews Land
ಸುದ್ದಿ

ಹುಬ್ಬಳಿ ಮೂರಸಾವಿರಮಠ: ಮಜೇಥಿಯಾ ಫೌಂಡೇಶನ್ ವತಿಯಿಂದ 300 ಜನರಿಗೆ ಕೃತಕ ಕಾಲು ಜೋಡಣೆ

ENL HUBBALLI: ಕಾರ್ಯಕ್ರಮಕದ  ದಿವ್ಯ ಸಾನಿದ್ಯ  ವಹಿಸಿದ ಶ್ರೀ ಮ.ನಿ.ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಕೈ ಕಾಲು ಜೋಡನೆ ಶಿಬಿರವನ್ನು ಉದ್ಘಾಟಿಸಿ ಆಶೀರ್ವದಿಸಿದ ಅವರು  ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇತಿಯ ಅವರು ಹಲವಾರು ವರ್ಷದಿಂದ ಈ ಪುಣ್ಯ ಭೂಮಿಯಲ್ಲಿ ನಿರಂತರವಾಗಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ ಅವರು ಹಲವಾರು ಕುಟುಂಬಗಳಿಗೆ ಬೆಳಕಾಗಿದ್ದಾರೆ ದಿವ್ಯಾಂಗದವರಿಗೆ ಜೀವನ ಸಾಗಲು ಕೃತಕ ಅಂಗಾಂಗಗಳನ್ನು ನೀಡಿ ಅವರಿಗೆ ಬದುಕಲು ಸನ್ಮಾರ್ಗ ತೋರಿದ್ದಾರೆ ಎಂದು ಅವರ ಸಮಾಜ ಸೇವೆಯನ್ನು ಶ್ಲಾಗಿಸಿದರು, ಜಿತೇಂದ್ರ ಮಜೇತಿಯ ಅವರ ಸೇವೆ ಅರ್ಥಪೂರ್ಣ ಆಗಿದೆ ಎಂದು ಆಶೀರ್ವದಿಸಿದರು. ಶ್ರೀ.ಜಿತೇಂದ್ರ ಮಜೇತಿಯ ಅವರು ತಮ್ಮ ಭಾಷಣದಲ್ಲಿ ಜನರ ಸಹಕಾರ ಇದ್ದರೇ ನನ್ನ ಕರ್ಮಭೂಮಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ  ಹೆಚ್ಚಿನ ಮಹತ್ವ ನೀಡಿ ನಾನು ಸಮಾಜ ಸೇವೆಯಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ನೀಡಲು ಸಿದ್ದ ಎಂದು ತಿಳಿಸಿದರು ಕೃತಕ ಕಾಲಿನ ಶಿಬಿರವು ಸುಮರು 13 ವರ್ಷಗಳಿಂದ ನಿರಂತರವಾಗಿ ಸಾಗುತಿದೆ ಹಲವಾರು ಕಾರಣಗಳಿಂದ ಅಂಗಗಳನ್ನು ಕಳೆದು ಕೊಂಡವರಿಗ ಕಾಲ ಕಳೆದಂತೆ  ನಿರಂತರ ಸೇವೆ ಮಾಡುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.

              ಡಾ.ಶ್ರೇಯಸ್ ಕನಕಪುರ  ಕಶ್ಯಪ ಮಜೇತಿಯ, ಮಂಜುನಾಥ್ ಭಟ್ , ಪ್ರಹ್ಲಾದ ರಾವ್ , ಅಮೃತಲಾಲ್ ಪಟೇಲ್ ದಯಾಜಿ ಪಟೇಲ್ , ಶ್ರೀಧರ್ ಜೋಶಿ, ಸಿಇಒ ಅಜಿತ್ ಕುಲಕರ್ಣಿ,  ಕಾರ್ಯಕ್ರಮದಲ್ಲಿ ಹಾಜರಿದ್ದರು. ಸುನಿಲ್ ಕುಕನೂರು ಕಾರ್ಯಕ್ರಮವನ್ನು ನಿರೂಪಿಸಿದರು, ಸುಶಾಂತರಾಜೆ ವಂದಿಸಿದರು, ನವೀನ ,(ಮೇ ಐ ಹೆಲ್ಪ್ ಯು ಟೀಮ್ ) ಕಾರ್ಯಕ್ರಮಕ್ಕೆ ಸಹಕರಿಸಿದರು. ಮಜೇಥಿಯಾ ಫೌಂಡೇಶನ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 Hubli Moorsavir Math: 300 people fitted with artificial legs by Majethia Foundation

ENL HUBBALLI: Jagadguru Dr.Gurusiddha Rajayogindra Mahaswamy, who presided over the programme, inaugurated the hand and leg fitting camp and blessed it. Jitendra Majethi, the founder of Majethia Foundation, has been doing social service in this holy land for many years. He blessed Jitendra Majethi that his service was meaningful. Mr. Jitendra Majethiya in his speech said that if there is cooperation of the people, I would give more importance to education and health in my career and I am ready to give more service in social service. Artificial leg camp has been running continuously for about 13 years.

               Dr. Shreyas Kanakapura Kashyapa Majeti, Manjunath Bhatt, Prahlada Rao, Amritlal Patel Dayaji Patel, Sridhar Joshi, CEO Ajith Kulkarni were present in the program. Sunil Kukanur narrated the program, Sushantharaje gave felicitations, Naveena, (May I Help You Team) contributed to the program.

Amaresh Hipparagi, Secretary of Majethia Foundation, welcomed and gave introductory speech.

Related posts

ಡೇಂಜರಸ್ ಅಪ್ಸರಾ!! ಇದು ಆರ್’ಜಿವಿಯ ಲೆಸ್ಬಿನ್ ಕ್ರೈಂ ಸಿನಿಮಾ! ಏ.8ಕ್ಕೆ ತೆರೆಗೆ..

eNewsLand Team

ಹಾವೇರಿ: ಜಾನುವಾರುಗಳಿಗೆ ಒಂದು ತಿಂಗಳ ಲಸಿಕಾ ಕಾರ್ಯಕ್ರಮ

eNEWS LAND Team

ನೈಋತ್ಯ ರೈಲ್ವೆ ಭರ್ಜರಿ ಗಳಿಕೆ; ಸರಕು ಸಾಗಾಣಿಕೆಯಿಂದ ₹ 4160 ಕೋಟಿ ಗಳಿಕೆ

eNewsLand Team