25.9 C
Hubli
ಏಪ್ರಿಲ್ 29, 2024
eNews Land
ಸುದ್ದಿ

CANCELLATION, PARTIAL CANCELLATION, DIVERSION, RESCHEDULING AND REGULATION OF TRAINS / ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ

The following trains will be cancelled, partially cancelled, diverted, rescheduled and regulated due to line block and power block for carrying out Over Head Equipment (OHE) modification work at Kuppam station in connection with Kuppam remodeling work between Bisanattam – Mulanur stations

 

  1. a) CANCELLATION OF TRAINS:

 

  1. Train No. 06290 Kuppam-Bangarapet MEMU Special will be cancelled on August 8 & 9, 2023.

 

  1. b) PARTIAL CANCELLATION OF TRAINS:

 

  1. Train No. 06291 Krishnarajapurm-Kuppam MEMU Special will be partially cancelled between Bangarapet-Kuppam stations on August 8 & 9, 2023. Accordingly, the train will short terminate at Bangarapet instead of Kuppam.

 

  1. c) DIVERSION OF TRAINS:

 

  1. Train No. 12684 Sir M. Visvesvaraya Terminal Bengaluru-Ernakulam Tri-weekly Superfast Express, leaving from SMVT Bengaluru on August 8, 2023, will be diverted to run via SMVT Bengaluru, Baiyyappanahalli, Hosur, Omalur and Salem, skipping stoppages at Krishnarajapuram, Bangarapet and Tirupattur stations.

 

  1. Train No. 16526 KSR Bengaluru-Kanniyakumari Daily Express, leaving from KSR Bengaluru on August 8 & 9, 2023, will be diverted to run via Bengaluru Cant., Baiyyappanahalli, Hosur, Omalur & Salem stations, skipping stoppages at Krishnarajapuram, Whitefield, Malur, Bangarapet, Kuppam and Tirupattur stations.

 

  1. d) RESCHEDULING OF TRAINS:

 

  1. Train No. 12658 KSR Bengaluru- Dr MGR Chennai Central Daily Superfast Express, journey commencing on August 8 & 9 2023 will be rescheduled to depart from KSR Bengaluru by 60 minutes & 70 minutes, respectively.

 

  1. e) REGULATION OF TRAINS:

 

  1. Train No. 11005 Dadar-Puducherry Tri-weekly Express, leaving from Dadar on August 7, 2023 will be regulated for 30 minutes enroute.

 

  1. Train No. 16219 Chamarajnagar-Tirupati Daily Express, leaving from Chamarajnagar on August 8 & 9, 2023 will be regulated for 90 minutes and 100 minutes enroute.

 

  1. Train No. 22681 Mysuru-Dr MGR Chennai Weekly Superfast Express, leaving from Mysuru on August 9, 2023 will be regulated for 60 minutes enroute.

 

  1. REGULATION OF TRAINS

 

The following trains will be regulated due line block for railway related work between Nagavangala and Chikjajur stations as detailed below:

 

  1. Train No. 16213 Arsikere-SSS Hubballi Daily Express will be regulated for 90 minutes on August 8 & 9, 2023.

 

  1. Train No. 17310 Vasco da Gama-Yesvantpur Daily Express, leaving from Vasco da Gama on August 9, 2023 will be regulated for 15 minutes enroute.

 

ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ

          ಬಿಸಾನತ್ತಂ ಮತ್ತು ಮಲ್ಲನೂರು ನಿಲ್ದಾಣಗಳ ನಡುವಿನ ಕುಪ್ಪಂ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಯ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ಮಾಹಿತಿ.

  1. a) ರೈಲು ರದ್ದು:
  2. ರೈಲು ಸಂಖ್ಯೆ 06290 ಕುಪ್ಪಂ – ಬಂಗಾರಪೇಟೆ ವಿಶೇಷ ಮೆಮು ರೈಲನ್ನು ಆಗಸ್ಟ್ 8 ಮತ್ತು 9 ರಂದು ರದ್ದುಗೊಳಿಸಲಾಗುತ್ತಿದೆ.
  3. b) ರೈಲು ಭಾಗಶಃ ರದ್ದು:
  4. ರೈಲು ಸಂಖ್ಯೆ 06291 ಕೃಷ್ಣರಾಜಪುರಂ-ಕುಪ್ಪಂ ವಿಶೇಷ ಮೆಮು ರೈಲನ್ನು ಬಂಗಾರಪೇಟೆ ಮತ್ತು ಕುಪ್ಪಂ ನಿಲ್ದಾಣಗಳ ನಡುವೆ ಆಗಸ್ಟ್ 8 ಮತ್ತು 9 ರಂದು ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಕುಪ್ಪಂ ಬದಲು ಬಂಗಾರಪೇಟೆ ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.
  5. c) ರೈಲುಗಳ ಮಾರ್ಗ ಬದಲಾವಣೆ:

1       ಆಗಸ್ಟ್ 8 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12684 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಬೈಯ್ಯಪ್ಪನಹಳ್ಳಿ, ಹೊಸೂರು, ಓಮಲೂರು ಮತ್ತು ಸೇಲಂ ನಿಲ್ದಾಣಗಳ ಮಾರ್ಗವಾಗಿ ಚಲಿಸಲಿದೆ. ಹೀಗಾಗಿ ಕೃಷ್ಣರಾಜಪುರಂ, ಬಂಗಾರಪೇಟೆ ಮತ್ತು ತಿರುಪತ್ತೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

2       ಆಗಸ್ಟ್ 8 ಮತ್ತು 9 ರಂದು ಕೆ.ಎಸ್‌.ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16526 ಕೆ.ಎಸ್‌.ಆರ್ ಬೆಂಗಳೂರು-ಕನ್ಯಾಕುಮಾರಿ ಡೈಲಿ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ದಂಡು,  ಬೈಯ್ಯಪ್ಪನಹಳ್ಳಿ, ಹೊಸೂರು, ಓಮಲೂರ್ ಮತ್ತು ಸೇಲಂ ನಿಲ್ದಾಣಗಳ ಮಾರ್ಗವಾಗಿ ಚಲಿಸಲಿದೆ. ಹೀಗಾಗಿ ಕೃಷ್ಣರಾಜಪುರಂ, ವೈಟ್‌ಫೀಲ್ಡ್, ಮಾಲೂರು, ಬಂಗಾರಪೇಟೆ, ಕುಪ್ಪಂ ಮತ್ತು ತಿರುಪತ್ತೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

  1. d) ರೈಲು ತಡವಾಗಿ ಪ್ರಾರಂಭ:
  2. ಆಗಸ್ಟ್ 8 ಮತ್ತು 9 ರಂದು ಕೆ.ಎಸ್‌.ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12658 ಕೆ.ಎಸ್‌.ಆರ್ ಬೆಂಗಳೂರು-ಡಾ ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಮೂಲ ನಿಲ್ದಾಣದಿಂದ ಕ್ರಮವಾಗಿ 60 ಮತ್ತು 70 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ.
  3. e) ರೈಲುಗಳ ನಿಯಂತ್ರಣ:
  4. ಆಗಸ್ಟ್ 7 ರಂದು ದಾದರ್‌ನಿಂದ ಹೊರಡುವ ರೈಲು ಸಂಖ್ಯೆ 11005 ದಾದರ್-ಪುದುಚೇರಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
  5. ಆಗಸ್ಟ್ 8 ಮತ್ತು 9 ರಂದು ಚಾಮರಾಜನಗರದಿಂದ ಹೊರಡುವ ರೈಲು ಸಂಖ್ಯೆ 16219 ಚಾಮರಾಜನಗರ-ತಿರುಪತಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ ಕ್ರಮವಾಗಿ 90 ಮತ್ತು 100 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
  6. ಆಗಸ್ಟ್ 9 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 22681 ಮೈಸೂರು-ಡಾ ಎಂ.ಜಿ.ಆರ್ ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 60 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
  1. ರೈಲುಗಳ ನಿಯಂತ್ರಣ

          ನಾಗವಂಗಲ ಮತ್ತು ಚಿಕ್ಕಜಾಜೂರು ನಿಲ್ದಾಣಗಳ ನಡುವಿನ ರೈಲ್ವೆ ಸಂಬಂಧಿತ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ನಿಯಂತ್ರಿಸಲಾಗುತ್ತಿದೆ.

  1. ರೈಲು ಸಂಖ್ಯೆ 16213 ಅರಸೀಕೆರೆ-ಎಸ್‌.ಎಸ್‌.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 8 ಮತ್ತು 9 ರಂದು ಮಾರ್ಗ ಮಧ್ಯ 90 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
  2. ಆಗಸ್ಟ್ 9 ರಂದು ವಾಸ್ಕೋ-ಡ-ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ-ಡ-ಗಾಮಾ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 15 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟನೆ ತಿಳಿಸಿದ್ದಾರೆ.

 

Related posts

ಇನ್ಸ್ಟಾಗ್ರಾಂ ಬಳಸಿ ಮದುವೆ ಮುರಿಯಲು ಮುಂದಾದ ನಾಲಾಯಕ್!

eNewsLand Team

ಯುನೆಸ್ಕೋ ಪಟ್ಟಿಗೆ ಕೋಲ್ಕತ್ತಾ ದುರ್ಗಾಪೂಜೆ!!

eNewsLand Team

ಧಾರವಾಡ ವಿಪ: ಯಾವ ಸುತ್ತಲ್ಲಿ ಯಾರಿಗೆ ಎಷ್ಟು ಮತ? ನೋಡಿ

eNEWS LAND Team