37 C
Hubli
ಮೇ 8, 2024
eNews Land
ಸುದ್ದಿ

ಧಾರವಾಡ ವಿಪ: ಯಾವ ಸುತ್ತಲ್ಲಿ ಯಾರಿಗೆ ಎಷ್ಟು ಮತ? ನೋಡಿ

ಇಎನ್ಎಲ್ ಧಾರವಾಡ

ಮೊದಲ ಸುತ್ತು ಏಣಿಕೆ ನಂತರ: ಪ್ರದೀಪ ಶೆಟ್ಟರ-469, ಸಲೀಂ ಅಹ್ಮದ್-640, ಟಿ.ಶಿವಕುಮಾರ-01, ಫಕೀರಡ್ಡಿ ಅತ್ತಿಗೇರಿ-0, ಈರಪ್ಪ ಗುಬ್ಬೆರ-02, ಬಸವರಾಜ ಕೊಟಗಿ-0, ಮಲ್ಲಿಕಾರ್ಜುನ ಹಾವೇರಿ-209, ಮಹೇಶ ಜೋಷಿ-01, ಮಂಜುನಾಥ ಅದಮನಿ-01, ವಿರೂಪಾಕ್ಷಗೌಡ ಪಾಟೀಲ-0 ಒಟ್ಟು ಸಿಂಧು ಮತ-1323 ಒಟ್ಟು ಅಸಿಂಧು ಮತ-77 ಒಟ್ಟು ಏಣಿಕೆಯಾದ ಮತ-1400

ಎರಡನೇಯ ಸುತ್ತು ಮತ ಏಣಿಕೆ ನಂತರ: ಪ್ರದೀಪ ಶೆಟ್ಟರ-973, ಸಲೀಂ ಅಹ್ಮದ್-1274, ಟಿ.ಶಿವಕುಮಾರ-02, ಫಕೀರಡ್ಡಿ ಅತ್ತಿಗೇರಿ-0, ಈರಪ್ಪ ಗುಬ್ಬೆರ-02, ಬಸವರಾಜ ಕೊಟಗಿ-0, ಮಲ್ಲಿಕಾರ್ಜುನ ಹಾವೇರಿ-390, ಮಹೇಶ ಜೋಷಿ-03, ಮಂಜುನಾಥ ಅಡಮನಿ-03, ವಿರೂಪಾಕ್ಷಗೌಡ ಪಾಟೀಲ- 0, ಒಟ್ಟು ಸಿಂಧು ಮತ: 2647 ಒಟ್ಟು ಅಸಿಂಧು ಮತ- 153 ಒಟ್ಟು ಏಣಿಕೆಯಾದ ಮತ – 2800

ಮೂರನೇಯ ಸುತ್ತು ಮತ ಏಣಿಕೆ ನಂತರ: ಪ್ರದೀಪ ಶೆಟ್ಟರ-1428, ಸಲೀಂ ಅಹ್ಮದ್-1864, ಟಿ.ಶಿವಕುಮಾರ-02, ಫಕೀರಡ್ಡಿ ಅತ್ತಿಗೇರಿ-0, ಈರಪ್ಪ ಗುಬ್ಬೆರ-02, ಬಸವರಾಜ ಕೊಟಗಿ-01, ಮಲ್ಲಿಕಾರ್ಜುನ ಹಾವೇರಿ-675, ಮಹೇಶ ಜೋಷಿ-03, ಮಂಜುನಾಥ ಅಡಮನಿ-03, ವಿರೂಪಾಕ್ಷಗೌಡ ಪಾಟೀಲ-01 ಒಟ್ಟು ಸಿಂಧು ಮತ- 3979 ಒಟ್ಟು ಅಸಿಂಧು ಮತ- 221 ಒಟ್ಟು ಏಣಿಕೆಯಾದ ಮತ-4200

ನಾಲ್ಕನೇಯ ಸುತ್ತುಮತ ಏಣಿಕೆ ನಂತರ: ಪ್ರದೀಪ ಶೆಟ್ಟರ-1885, ಸಲೀಂ ಅಹ್ಮದ್-2512, ಟಿ.ಶಿವಕುಮಾರ-02, ಫಕೀರಡ್ಡಿ ಅತ್ತಿಗೇರಿ-01, ಈರಪ್ಪ ಗುಬ್ಬೆರ-03, ಬಸವರಾಜ ಕೊಟಗಿ-01, ಮಲ್ಲಿಕಾರ್ಜುನ ಹಾವೇರಿ-897, ಮಹೇಶ ಜೋಷಿ-04, ಮಂಜುನಾಥ ಅಡಮನಿ-04, ವಿರೂಪಾಕ್ಷಗೌಡ ಪಾಟೀಲ-02, ಒಟ್ಟು ಸಿಂಧು ಮತ-5311, ಒಟ್ಟು ಅಸಿಂಧು ಮತ-289 ಒಟ್ಟು ಏಣಿಕೆಯಾದ ಮತ-5600

ಐದನೇಯ ಸುತ್ತುಮತ ಏಣಿಕೆ ನಂತರ: ಪ್ರದೀಪ ಶೆಟ್ಟರ-2277, ಸಲೀಂ ಅಹ್ಮದ್-3048, ಟಿ.ಶಿವಕುಮಾರ-02, ಫಕೀರಡ್ಡಿ ಅತ್ತಿಗೇರಿ-01, ಈರಪ್ಪ ಗುಬ್ಬೆರ-04, ಬಸವರಾಜ ಕೊಟಗಿ-04, ಮಲ್ಲಿಕಾರ್ಜುನ ಹಾವೇರಿ-1107, ಮಹೇಶ ಜೋಷಿ-08, ಮಂಜುನಾಥ ಅಡಮನಿ-05, ವಿರೂಪಾಕ್ಷಗೌಡ ಪಾಟೀಲ-04 ಒಟ್ಟು ಸಿಂಧು ಮತ-6460 ಒಟ್ಟು ಅಸಿಂಧು ಮತ-340 ಒಟ್ಟು ಏಣಿಕೆಯಾದ ಮತ-6800

ಅಂತಿಮ ಸುತ್ತು ಮತ ಏಣಿಕೆ ನಂತರ: ಅಂತಿಮವಾಗಿ ಪ್ರದೀಪ ಶೆಟ್ಟರ-2497, ಸಲೀಂ ಅಹ್ಮದ್-3334, ಟಿ.ಶಿವಕುಮಾರ-03, ಫಕೀರಡ್ಡಿ ಅತ್ತಿಗೇರಿ-01, ಈರಪ್ಪ ಗುಬ್ಬೆರ-04, ಬಸವರಾಜ ಕೊಟಗಿ-05, ಮಲ್ಲಿಕಾರ್ಜುನ ಹಾವೇರಿ-1217, ಮಹೇಶ ಜೋಷಿ-09, ಮಂಜುನಾಥ ಅಡಮನಿ-05, ವಿರೂಪಾಕ್ಷಗೌಡ ಪಾಟೀಲ-05 ಒಟ್ಟು ಸಿಂಧು ಮತ- 7080 ಒಟ್ಟು ಅಸಿಂಧು ಮತ-370 ಒಟ್ಟು ಏಣಿಕೆಯಾದ ಮತ-7450 ಮತ ಪಡೆದರು.

Related posts

RUNNING OF WEEKLY SUMMER SPECIAL TRAINS BETWEEN NARSAPUR AND YESVANTPU

eNewsLand Team

ಹುಬ್ಬಳ್ಳಿ ಬಾಲ್ಯವಿವಾಹ; ಬ್ಲ್ಯಾಕ್ ಮೇಲ್

eNewsLand Team

ಗ್ರಾಮ ಪಂಚಾಯತಿ ಚುನಾವಣೆ ಡಿ.27 ರಂದು: ಡಿಸಿ ನಿತೇಶ ಪಾಟೀಲ

eNEWS LAND Team