24 C
Hubli
ಡಿಸೆಂಬರ್ 7, 2023
eNews Land
ಆಧ್ಯಾತ್ಮಿಕ ಸುದ್ದಿ

ಯುನೆಸ್ಕೋ ಪಟ್ಟಿಗೆ ಕೋಲ್ಕತ್ತಾ ದುರ್ಗಾಪೂಜೆ!!

ಇಎನ್ಎಲ್ ಡೆಸ್ಕ್: ಕೋಲ್ಕತ್ತಾದಲ್ಲಿ ಪ್ರತಿ ವರ್ಷ ಅಚರಿಸಲಾಗುವ ದುರ್ಗಾ ಪೂಜೆಯನ್ನು ಯುನೆಸ್ಕೋವು ಅಮೂರ್ತ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಳಿಸಿದೆ.

ಈ ಬಗ್ಗೆ ಟ್ವಿಟ್‌ ಮಾಡಿರುವ ಯುನೆಸ್ಕೋ, “ಅಭಿನಂದನೆಗಳು ಭಾರತ” ಎಂದಿದೆ.  ಅದರ ಜೊತೆಗೆ  ದೇವಿಯ ವಿಗ್ರಹವನ್ನು ಲಗತ್ತಿಸಿರುವ ಚಿತ್ರವನ್ನು ಪೋಸ್ಟ್ ಮಾಡಿದೆ.

ಈ ಬಗ್ಗೆ ಮಾತನಾಡಿದ ಪಾರಂಪರಿಕ ಆಯೋಗದ ಅಧ್ಯಕ್ಷ ಸುವಪ್ರಸನ್ನ, ದುರ್ಗಾ ಪೂಜೆಯ ಮಂಟಪ ತಯಾರಿಕೆಯಲ್ಲಿನ ಕುಶಲತೆಯನ್ನು ಪ್ರದರ್ಶಿಸುವ ರೆಡ್ ರೋಡ್ ಕಾರ್ನೀವಲ್ ಪ್ರಪಂಚದಾದ್ಯಂತದ ಹೆಚ್ಚಿನ ಜನರಿಗೆ ಭವ್ಯತೆಯ ಬಗ್ಗೆ ಅರಿವು ಮೂಡಿಸಿದೆ ಎಂದಿದೆ.

Related posts

SOUTH WESTERN RAILWAY: CHANGE IN TRAIN SERVICES

eNEWS LAND Team

ವಾಲ್ಮೀಕಿ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಲಾರ್ಪಣೆ

eNEWS LAND Team

ಹರ್ ಘರ್ ತಿರಂಗಾ ಅಭಿಯಾನ: ಭಾರತೀಯರು ಒಂದು ಎಂಬ ಸಂದೇಶ ಸಾರಬೇಕು: ಸಿಎಂ ಬೊಮ್ಮಾಯಿ

eNEWS LAND Team