28 C
Hubli
ಏಪ್ರಿಲ್ 30, 2024
eNews Land

Month : ಜುಲೈ 2022

ಸುದ್ದಿ

ಅತಿವೃಷ್ಟಿಗಾಗಿ ತುರ್ತು ಸಭೆ : ರೈತ ನೆಮ್ಮದಿಯಿಂದ ಇದ್ದಾಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ: ಶಾಸಕ ನಿಂಬಣ್ಣವರ

eNEWS LAND Team
ಇಎನ್ಎಲ್ ಕಲಘಟಗಿ: ತಾಲೂಕಿನಲ್ಲಿ ಕಳೆದ 8-10 ದಿನಗಳಿಂದ ಬಿಡುವಿಲ್ಲದೇ ಮಳೆ ಸುರಿಯುತ್ತಿದೆ, ಕೃಷಿಕರಿಗೆ ಹಾಗೂ ಬೆಳೆಗಳ ಮೇಲೆ ತೀವ್ರ ಪೆಟ್ಟು ಬೀಳುತ್ತಿದೆ, ರೈತ ನೆಮ್ಮದಿಯಿಂದ ಇರಲು ಎಲ್ಲ ಇಲಾಖೆಯವರು ಸಹಕರಿಸಿರಿ, ಆಗ ಮಾತ್ರ ನಾವೆಲ್ಲರೂ...
ಕೃಷಿ ಸುದ್ದಿ

ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ

eNEWS LAND Team
ಇಎನ್ಎಲ್ ಅಣ್ಣಿಗೇರಿ:  ಪಟ್ಟಣದ ರೈತ ಹೋರಾಟ ಸಮಿತಿ ಮುಖಂಡರು ಗದಗ ವಿಭಾಗದ ಎಲ್.ಸಿ.ಗೇಟ್ ನಂ.18 ಬಂದ್ ಮಾಡಿ ಸಬ್ ವೇ (ಓವರ್ ಬ್ರಿಡ್ಜ್ ) ಮಾಡಬೇಕೆಂದು ಪ್ರತಿಭಟಿಸಿ ತಹಶೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ...
ಮಹಿಳೆ ಸುದ್ದಿ

ಫ್ಯಾಷನ್‌ಯುಗ ಮಹಿಳೆಯರಿಗೆ ಪೂರಕ: ಭಾಗ್ಯಶ್ರೀ ಜಾಗೀರದಾರ

eNEWS LAND Team
ಇಎನ್ಎಲ್ ಕಲಘಟಗಿ: ಸ್ವಾವಲಂಬಿಗಳಾಗಲು ಮಹಿಳೆಯರಿಗೆ ವಸ್ತು-ವಿನ್ಯಾಸ ವಿದ್ಯೆಯು ಪೂರಕವಾಗಿದೆ. ಇದು ಫ್ಯಾಷನ್‌ಯುಗ ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಾಗೀರದಾರ ಹೇಳಿದರು. ಇದನ್ನು ಓದಿ: ಮನೆ ಮನೆಗೆ ಕೃಷಿ ಮಾಹಿತಿ ರಥ: ಶಾಸಕ ನಿಂಬಣ್ಣವರ...
ಕೃಷಿ ಸುದ್ದಿ

ಮನೆ ಮನೆಗೆ ಕೃಷಿ ಮಾಹಿತಿ ರಥ: ಶಾಸಕ ನಿಂಬಣ್ಣವರ

eNEWS LAND Team
ಇಎನ್ಎಲ್ ಕಲಘಟಗಿ: ಆಧುನಿಕ ಕೃಷಿಗೆ ವಿಜ್ಞಾನದ ಮೂಲಕ ಸಮಗ್ರ ಕೃಷಿ ಮಾಹಿತಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ಶಾಸಕ ಸಿ.ಎಮ್.ನಿಂಬಣ್ಣವರ ಹೇಳಿದರು. ಇದನ್ನು ಓದಿ:ಇಎನ್ಎಲ್ ಎಕ್ಸಕ್ಲೂಸಿವ್: ವಾಸ್ತು ಪುರುಷ ಮಟಾಶ್ ಹಿಂದಿನ ಮಸಲತ್ತಿನ...
ಸುದ್ದಿ

ಅಣ್ಣಿಗೇರಿ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಶಾಖೆ ಗ್ರಂಥಪಾಲಕರ ವರ್ಗಾವಣೆ ರದ್ದುಗೊಳಿಸಲು ಆಗ್ರಹ

eNEWS LAND Team
ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ನಿವೃತ್ತ ಸೈನಿಕ ಯೋಧರಾದ ಕೆ.ಜಿ.ಮೂಲಮನಿ ಅವರನ್ನು ಕುಂದಗೋಳ ತಾಲೂಕ ಕೇಂದ್ರ ಗ್ರಂಥಾಲಯ ಶಾಖೆಗೆ ವರ್ಗಾವಣೆಗೊಳಿಸಿರುವುದನ್ನು ಖಂಡಿಸಿ, ಸಾರ್ವಜನಿಕರು ಅವರ ಪ್ರಾಮಾಣಿಕ ಕರ್ತವ್ಯ ಸೇವೆ ಇಲ್ಲಿಯೇ ಮುಂದುವರಿಸಬೇಕೆoದು...
ಅಪರಾಧ

ಇಎನ್ಎಲ್ ಎಕ್ಸಕ್ಲೂಸಿವ್: ವಾಸ್ತು ಪುರುಷ ಮಟಾಶ್ ಹಿಂದಿನ ಮಸಲತ್ತಿನ ಇಂಚಿಂಚು ಇನ್ಫಾರ್ಮೇಶನ್!! ಸ್ಕೆಚ್, ಮಟಾಶ್

eNEWS LAND Team
ಇಎನ್ಎಲ್ ಬೆಂಗಳೂರು: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಇಂಚಿಂಚು ಮಾಹಿತಿಯನ್ನು ಕೊಲೆಗಡುಕರು ಬಾಯಿ ಬಿಟ್ಟಿದ್ದಾರೆ. ಪೊಲೀಸ್ ಡ್ರಿಲ್ ಮಾಡಿದಾಕ್ಷಣ ಮಹಾಂತೇಶ ಶಿರೂರ್ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಇಎನ್ಎಲ್...
ಸುದ್ದಿ

ನಿಮ್ಮದು ಕಳಂಕ ರಹಿತ ಸೇವೆ: ಸಿ.ಎಮ್.ನಿಂಬಣ್ಣವರ

eNEWS LAND Team
ಇಎನ್ಎಲ್ ಕಲಘಟಗಿ: ತಾವು ತಮ್ಮ ಸೇವಾ ಅವಧಿಯಲ್ಲಿ ಕಳಂಕ ರಹಿತವಾಗಿ ಸೇವೆ ಸಲ್ಲಿಸಿ ಇಲಾಖೆಗೂ ಸಮಾಜಕ್ಕೂ ಮಾದರಿಯಾಗಿದ್ದೀರಿ ಎಂದರು. ಸ್ಥಳೀಯ 12 ಮಠದಲ್ಲಿ ನಿವೃತ್ತ ಲೋಕಾಯುಕ್ತ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾದ ವಿಜಯಕುಮಾರ.ರಾ.ಬಿಸರಳ್ಳಿ ಅವರ ಸನ್ಮಾನ...
ಅಪರಾಧ

ಸರಳ ವಾಸ್ತು ಸಂಸ್ಥಾಪಕ ಚಂದ್ರಶೇಖರ್ ಗುರೂಜಿ ಹತ್ಯೆ

eNEWS LAND Team
ಇಎನ್ಎಲ್ ಹುಬ್ಬಳ್ಳಿ: ಸರಳ ವಾಸ್ತು ಸಂಸ್ಥಾಪಕ ಮತ್ತು ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಇಲ್ಲಿನ ಉಣಕಲ್ ಕೆರೆಯ ಬಳಿಯ ಪ್ರೆಸಿಡೆಂಟ್ ಹೊಟೆಲ್ ನಲ್ಲಿ  ಚೂರಿ ಇರಿದು ಹತ್ಯೆ ಮಾಡಲಾಗಿದೆ. ಇದನ್ನು ಓದಿ ಬಿಜೆಪಿ ಬೆಂಬಲಿತ...
ಸುದ್ದಿ

ಧಾರಾಕಾರ ಮಳೆ; ಉತ್ತರ ಕನ್ನಡ, ಉಡುಪಿ ಶಾಲೆಗೆ‌ ರಜೆ, ಕೊಡಗಲ್ಲಿ ಗುಡ್ಡ ಕುಸಿತ

eNewsLand Team
ಇಎನ್ಎಲ್ ಬೆಂಗಳೂರು ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ...
ಅಪರಾಧ ಸುದ್ದಿ

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯ ಭೀಕರ ಹತ್ಯೆ: ಲವ್ ಕಂ ರಾಜಕೀಯ ದ್ವೇಷ ಕಾರಣ ?

eNewsLand Team
ಇಎನ್ಎಲ್ ಹುಬ್ಬಳ್ಳಿ: ರಾಜಕೀಯ, ಪ್ರೇಮಿಸಿ ವಿವಾಹವಾದ ಕಾರಣಕ್ಕಾಗಿ ಹಳೇ ಹುಬ್ಬಳ್ಳಿ ವ್ಯಾಪ್ತಿಯ ರಾಯನಾಳ ಗ್ರಾಮ ಪಂಚಾಯಿತಿ ಸದಸ್ಯನನ್ನು ತಲವಾರ್, ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ರಾಯನಾಳ ಗ್ರಾಪಂ ಗಂಗಿವಾಳ ವಾರ್ಡ್’ನ ಬಿಜೆಪಿ ಬೆಂಬಲಿತ...