34 C
Hubli
ಮಾರ್ಚ್ 23, 2023
eNews Land
ಅಪರಾಧ

ಸೆಲ್ಫಿ ಹುಚ್ಚು.. ಜೀವಕ್ಕೆ ಕುತ್ತು… ಜ್ಞಾನವೋ… ಅಜ್ಞಾನವೋ ಗೊತ್ತಿಲ್ಲ

Listen to this article

ಇಎನ್ಎಲ್ ಕಲಘಟಗಿ: ತಾಲೂಕಿನ ಬೇಗೂರ ಗ್ರಾಮದ ಕಿರಣ ಪರಶುರಾಮ ರಜಪೂತ ಕೇವಲ 22 ವರ್ಷದ ವಿದ್ಯಾರ್ಥಿ ನೀರಸಾಗರ ಕೆರೆಯ ಹೊರ ಹರಿವು ನೀರಿನತ್ತ ನಿಂತು ಸೆಲ್ಫಿ ತೆಗೆಯಲು ಹೋದ ಸಮಯದಲ್ಲಿ ಕಾಲು ಜಾರಿ ಸಾವನ್ನಪ್ಪಿದ ಘಟನೆ ನಡೆದಿದೆ. ನಿನ್ನೆಯಿಂದ ನಿರಂತರ ಶೋಧ ನಡೆಸಿದರೆ ಮೃತ ದೇಹ ಸಿಕ್ಕಿರಲಿಲ್ಲ.

ಇಂದು ಕರಿಯಮ್ಮ ದೇವಿ ದೇವಸ್ಥಾನ ಹತ್ತಿರ ಕಿರಣ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕಲಘಟಗಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ತಾಯಿಯ ರೋಧನಕ್ಕೆ ತಡೆ ಒಡ್ದುವವರು ಯಾರು? ಇನ್ನಾದರೂ ಯುವಕ ಯುವತಿಯರು ಎಚ್ಚೆತ್ತು ಸೆಲ್ಫಿ ಹುಚ್ಚಿಗೆ ತಮ್ಮ ಜೀವಗಳನ್ನು ಬಲಿ ಕೊಡಬೇಡಿ ಎಂದು ಅಳಲನ್ನು ತೋಡಿಕೊಂಡರು.

Related posts

ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯ ಭೀಕರ ಹತ್ಯೆ: ಲವ್ ಕಂ ರಾಜಕೀಯ ದ್ವೇಷ ಕಾರಣ ?

eNewsLand Team

ಹುಬ್ಬಳ್ಳಿಲಿ ಧಗಧಗನೆ ಉರಿದ ಕಾರು! ಪ್ರಯಾಣಿಕರ ಕತೆ?

eNewsLand Team

ಹುಬ್ಬಳ್ಳಿ ಟೆಕ್ಕಿಗೆ 7.50ಕೋಟಿ ಪಂಗನಾಮ!! ದುರ್ಗದ ಬೈಲಲ್ಲಿ ಕತ್ತರಿಸುವುದಾಗಿ ಕೊಲೆ ಬೆದರಿಕೆ..

eNewsLand Team