23.4 C
Hubli
ಮಾರ್ಚ್ 24, 2023
eNews Land
ಅಪರಾಧ

ಸೈನಿಕನ ಹೆಸರಲ್ಲಿ ನಡೆಯಿತು ಸೈಬರ್ ಕ್ರೈಂ!! ನಿಮಗೂ ಪಂಗನಾಮ ಹಾಕಬಹುದು ಹುಷಾರ್

Listen to this article

ಇಎನ್ಎಲ್ ಧಾರವಾಡ: ನಗರದ ಬ್ಯುಸಿನೆಸ್ ಮ್ಯಾನ್’ಗೆ ಕರೆ ಮಾಡಿ ಸೈನಿಕ ಎಂದು ಪರಿಚಯ ಮಾಡಿಕೊಂಡ ಅಪರಿಚಿತ ಆಸಾಮಿ ಬೆಂಕಿ ನಂದಿಸುವ ಪರಿಕರಗಳನ್ನು ಖರೀದಿ ಮಾಡುವುದಾಗಿ ಹೇಳಿ ಆನ್ಲೈನ್ ಮೂಲಕ ₹ 99,999 ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾನೆ.

ಇದನ್ನೂ ಓದಿ:ಮುಸ್ಲಿಮರಿಗೆ ಅಂಗಡಿ ವ್ಯಾಪಾರಕ್ಕೆ ಅವಕಾಶವಿಲ್ಲ; ಬೊಮ್ಮಾಯಿ ಹೇಳಿದ್ದೇನು ಗೊತ್ತಾ?

ಹುಬ್ಬಳ್ಳಿ ನವನಗರದ ಸಂತೋಷ ಕುಸುಗಲ್ ಎಂಬುವವರು ಮೋಸ ಹೋಗಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ ಮಾಜಿ ಕಾರ್ಪೊರೇಟರ್ ಮಗನ ಫೋಟೊ ದುರ್ಬಳಕೆ ಮಾಡುತ್ತಿರುವ ಕಿಡಿಗೇಡಿಗಳು

ವಂಚಕ ಇವರನ್ನು ನಂಬಿಸಿ ನಂತರ ಆರ್ಮಿ ಪ್ರೊಸಿಜರ್ ಪ್ರಕಾರ ಕೂಆರ್ ಕೋಡ ಸಾನ್ ಮಾಡಿ 1 ರೂ ಹಾಕಿದರೆ 2 ರೂ ಜಮಾ ಆಗುತ್ತದೆ ಎಂದು ನಂಬಿಸಿ ಹಂತ ಹಂತವಾಗಿ ₹40,000, ₹40,000, ₹ 19,999 ಗಳಂತೆ ಒಟ್ಟು ₹ 99,999/- ಗಳನ್ನು ವರ್ಗಾಯಿಸಿಕೊಂಡು ವಾಪಸ್ ಕೊಡದೇ ಮೋಸ ಮಾಡಿದ್ದಾನೆ. ಈ ಬಗ್ಗೆ ಹುಬ್ಬಳ್ಳಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ನೈಋತ್ಯ ರೈಲ್ವೆಯ ತಂಡಕ್ಕೆ ಅಖಿಲ ಭಾರತ ರೈಲ್ವೆ ರೋಡ್ ಸೈಕ್ಲಿಂಗ್ ಚಾಂಪಿಯನ್’ಶಿಪ್ ಪ್ರಶಸ್ತಿ

Related posts

ಧಾರವಾಡದಲ್ಲಿ ಗಾಂಜಾ ಘಮಲು! ಒಬ್ಬ ಅರೆಸ್ಟ್

eNewsLand Team

ಕಾರು ಬೈಕ್ ಅಪಘಾತ ತಂದೆ ಮಗಳು ಸಾವು

eNEWS LAND Team

ಮೆಣಸಿನ ಸಸಿ ಕಿತ್ತು ವಿಕೃತಿ ಮೆರೆದ ದುಷ್ಕರ್ಮಿಗಳು

eNEWS LAND Team