32 C
Hubli
ಮೇ 7, 2024
eNews Land

Category : ಸಣ್ಣ ಸುದ್ದಿ

ಸಣ್ಣ ಸುದ್ದಿ

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಅರವಿಂದ ಪಾಟೀಲ್ ನೇಮಕ

eNEWS LAND Team
ಇಎನ್ಎಲ್ ಧಾರವಾಡ: ಹುಬ್ಬಳ್ಳಿ ನಗರ ಜಿಲ್ಲಾ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಅರವಿಂದ ಪಾಟೀಲ್ ನೇಮಕ ಆಗಿದ್ದಾರೆ. ರಾಜ್ಯ ಎನ್.ಎಸ್.ಯು.ಐ ಅಧ್ಯಕ್ಷ ಕೀರ್ತಿ ಗಣೇಶ ಹೊಸ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ....
ಸಣ್ಣ ಸುದ್ದಿ

ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿದ ಸಂಸದ ಶಿವಕುಮಾರ ಉದಾಸಿ

eNEWS LAND Team
ಇಎನ್ಎಲ್ ಹಾನಗಲ್: ದೇವಗಿರಿಯ ಬಾಪೂಜಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಇಂದು ಕೇಂದ್ರ ಸರ್ಕಾರದ ಅಟಲ್ ಟಿಂಕರಿಂಗ್ ಲ್ಯಾಬ್’ನ್ನು ಸಂಸದರಾದ ಶಿವಕುಮಾರ ಉದಾಸಿಯವರು ಉದ್ಘಾಟಿಸಿದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾಜಿ ಶಾಸಕ ಶಿವರಾಜ ಸಜ್ಜನರ,...
ಜನಪದ ಸಣ್ಣ ಸುದ್ದಿ

ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಸಂಗೀತಾಭ್ಯಾಸಕ್ಕೆ ಪ್ರವೇಶ ಫೆ.15 ಹಾಗೂ 16 ರಂದು ಆಡಿಷನ್

eNEWS LAND Team
ಇಎನ್ಎಲ್ ಹುಬ್ಬಳ್ಳಿ: ಇಲ್ಲಿನ ಉಣಕಲ್‌ನಲ್ಲಿ ಇರುವ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನಲ್ಲಿ ಬರುವ ಮಾರ್ಚ್‌ನಿಂದ ಪ್ರಾರಂಭವಾಗುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ ಕಲಿಕೆಗೆ ಪ್ರವೇಶ ಪಡೆಯಲು ಫೆ.15 ಹಾಗೂ 16 ರಂದು ಧ್ವನಿಪರೀಕ್ಷೆ(ಆಡಿಷನ್) ಹಾಗೂ ಸಂದರ್ಶನ...
ಸಣ್ಣ ಸುದ್ದಿ

ಜೆ.ಡಿ.ಹೂಗಾರ ನಿವಾಸಕ್ಕೆ ವಾಟಾಳ ನಾಗರಾಜ್ ಭೇಟಿ

eNEWS LAND Team
ಇಎನ್ಎಲ್ ಅಣ್ಣಿಗೇರಿ: ಕರ್ನಾಟಕ ರಾಜ್ಯ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅಣ್ಣಿಗೇರಿ ತಾಲೂಕ ಕಳಸಾಬಂಡೂರಿ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಜಯರಾಜ ದಾನಪ್ಪ ಹೂಗಾರ ಅವರ ವಿದ್ಯಾನಗರದ ನಿವಾಸದಲ್ಲಿ ಮಹದಾಯಿ ಅನುಷ್ಠಾನ ಕುರಿತು...
ಸಣ್ಣ ಸುದ್ದಿ

ಅಣ್ಣಿಗೇರಿ: ವಸತಿ ಯೋಜನೆಗಳಿಗೆ ಅರ್ಜಿ ಅಹ್ವಾನ

eNEWS LAND Team
ಇಎನ್ಎಲ್ ಅಣ್ಣಿಗೇರಿ: ಅಣ್ಣಿಗೇರಿ ಪುರಸಭೆ ವ್ಯಾಪ್ತಿಗೆ ಸಂಬoಧಿಸಿದoತೆ 2021-22ನೇ ಸಾಲಿನ ವಾಜಪೇಯಿನಗರ ವಸತಿ ಯೋಜನೆ ಅಡಿ ಸಾಮಾನ್ಯವರ್ಗ-49 ಅಲ್ಪಸಂಖ್ಯಾತ-08 ಒಟ್ಟು-57 ಡಾ.ಬಿ.ಆರ್.ಅಂಬೇಡಕರ ವಸತಿ ನಿವಾಸ ಯೋಜನೆ ಅಡಿಯಲ್ಲಿ ನಿಗದಿಪಡಿಸಿರುತ್ತಾರೆ. ಪರಶಿಷ್ಟಜಾತಿ-13, ಪರಿಶಿಷ್ಟ ಪಂಗಡ-05 ಒಟ್ಟು-18...
ಸಣ್ಣ ಸುದ್ದಿ

ಅಣ್ಣಿಗೇರಿ: ಪುರಸಭೆ ಬಜೆಟ್ ಪೂರ್ವಭಾವಿ ಸಭೆ ಫೆ.18ಕ್ಕೆ

eNEWS LAND Team
ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಬೆಳಿಗ್ಗೆ 11:00 ಗಂಟೆಗೆ 2022-23 ನೇ ಸಾಲಿನ ಆಯ-ವ್ಯಯ ಕುರಿತು ಬಜೆಟ್ ಪೂರ್ವಭಾವಿ ಸಭೆ ಫೆ.18ರಂದು ಆಯೋಜಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಬರುವ ಗಣ್ಯವ್ಯಕ್ತಿಗಳು, ಗಣ್ಯವರ್ತಕರು, ಸಂಘಸoಸ್ಥೆಗಳ ಪದಾಧಿಕಾರಿಗಳು,...
ರಾಜಕೀಯ ಸಣ್ಣ ಸುದ್ದಿ

ತುಮರಿಕೊಪ್ಪಕ್ಕೆ ಒಲಿದ ಅಧ್ಯಕ್ಷ ಸ್ಥಾನ

eNEWS LAND Team
ಇಎನ್ಎಲ್ ಕಲಘಟಗಿ: ತಾಲೂಕಿನ ಬೇಗೂರು ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷೆ ತುಮರಿಕೊಪ್ಪ ಗ್ರಾಮದ ನಾಗವ್ವ ಅಂಗಡಿ ಹಾಗೂ ಉಪಾಧ್ಯಕ್ಷ ಬಿಸರಳ್ಳಿ ಗ್ರಾಮದ ಬಸವರಾಜ ಮಿಕ್ಕಿತ ಆಯ್ಕೆ. ಈ ವೇಳೆ ಮಾತನಾಡಿದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ...
ಸಣ್ಣ ಸುದ್ದಿ

ಕಣವಿ ಹೊನ್ನಾಪುರ: ಶ್ರೀ ಸಿದ್ಧಾರೂಢ ಪ್ರಶಸ್ತಿಗೆ ಆಹ್ವಾನ

eNEWS LAND Team
ಇಎನ್ಎಲ್ ಧಾರವಾಡ: ತಾಲೂಕಿನ ಕಣವಿಹೊನ್ನಾಪುರ ಗ್ರಾಮದ ಶ್ರೀ ಆರೂಢ ದರ್ಶನ ಜ್ಞಾನ ಪ್ರಕಾಶನ(ಆಶ್ರಮ) ಮತ್ತು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಕ್ಷೇತ್ರ ನಿಲಜಿ ಗ್ರಾಮದ ಶ್ರೀ ಅಡವಿ ಸಿದ್ಧೇಶ್ವರ ಮಠದಿಂದ ಅದ್ವೈತ ಸದ್ಗುರು ಶ್ರೀ...
ಸಣ್ಣ ಸುದ್ದಿ

ಅಣ್ಣಿಗೇರಿ ಪಂಚಮಸಾಲಿ ಅಧ್ಯಕ್ಷ ದೇಸಾಯಿ

eNEWS LAND Team
ಇಎನ್ಎಲ್ ಅಣ್ಣಿಗೇರಿ: ಅಖಿಲ ಭಾರತ ಜಾಗತಿಕ ಲಿಂಗಾಯತ ಪಂಚಮಸಾಲಿ ಮಹಾಸಭಾ ಧಾರವಾಡ ಜಿಲ್ಲಾ ಘಟಕ ಜಾಗತಿಕ ಲಿಂಗಾಯತ ಪಂಚಮಸಾಲಿ ಸಮಾಜದ ಅಣ್ಣಿಗೇರಿ ತಾಲೂಕಿನ ಅಧ್ಯಕ್ಷರನ್ನಾಗಿ ಮಹೇಶಗೌಡ ರಾವಸಾಹೇಬ ದೇಸಾಯಿ ಆಯ್ಕೆ ಮಾಡಿ ಆದೇಶ ನೀಡಿದೆ....
ಸಣ್ಣ ಸುದ್ದಿ

ಫೆ.2 ನರೇಗಾ ದಿನ ಆಚರಿಸಿದ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ

eNEWS LAND Team
ಇಎನ್ಎಲ್ ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಕರ್ನಾಟಕ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಧಾರವಾಡ  ವತಿಯಿಂದ, ಫೆ.2ರಂದು ನರೇಗಾ ದಿನವನ್ನು ಆಚರಿಸಲಾಯಿತು. ಫೆ.2ರಂದು ನರೇಗಾ ಪ್ರಾರಂಭಸೂಚಕವಾಗಿ ದೇಶಾದ್ಯಂತ ನರೇಗಾ ದಿನವನ್ನು ಆಚರಿಸಲಾಗುತ್ತದೆ....