ಇಎನ್ಎಲ್ ಅಣ್ಣಿಗೇರಿ: ಕರ್ನಾಟಕ ರಾಜ್ಯ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಅಣ್ಣಿಗೇರಿ ತಾಲೂಕ ಕಳಸಾಬಂಡೂರಿ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಜಯರಾಜ ದಾನಪ್ಪ ಹೂಗಾರ ಅವರ ವಿದ್ಯಾನಗರದ ನಿವಾಸದಲ್ಲಿ ಮಹದಾಯಿ ಅನುಷ್ಠಾನ ಕುರಿತು ಸಮಾಲೋಚನೆ ಮಾಡಿದರು.
ಈ ಸಂದರ್ಭದಲ್ಲಿ ನವಲಗುಂದ, ಅಣ್ಣಿಗೇರಿ, ತಾಲೂಕ ಹೂಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಸೋಮು ಹೂಗಾರ, ರಾಜಶೇಖರ ರಬರವಿ, ಅಜಯ ಹೂಗಾರ, ಕುಟುಂಬಸ್ಥರು, ಉಪಸ್ಥಿತರಿದ್ದರು.