ಮೇ 16, 2024
eNews Land
ಸುದ್ದಿ

ದೇವರಗುಡಿಹಾಳ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಯಾರು ನೋಡಿ

ಇಎನ್‌ಎಲ್ ಹುಬ್ಬಳ್ಳಿ: ತಾಲೂಕಿನ ದೇವರಗುಡಿಹಾಳ ಗ್ರಾಪಂ ಕಾರ್ಯಾಲಯದಲ್ಲಿ 2ನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನೆಡೆಯಿತು .13 ಜನ ಸದಸ್ಯ ಬಲ ಹೊಂದಿರುವ ಗ್ರಾಪಂಗೆ ನಿಗದಿಪಡಿಸಿದ ಸಮಯಕ್ಕೆ ಚುನಾವಣೆ ನಡೆಸಲಾಯಿತು.

ಅ.ವರ್ಗದಿಂದ ಅಧ್ಯಕ್ಷ ಸ್ಥಾನಕ್ಕೆ: ರಾಯಸಾಬ ಫಕ್ರುಸಾಬ ಮುಲ್ಲಾನವರ. ಪಾರ್ವತಿ ಸೂರ್ಯ ನಾರಾಯಣ ಅರ್ಜಿ, ನಾಮ ಪತ್ರ ಸಲ್ಲಿಸಿದರು, ಚುನಾವಣೆಯಲ್ಲಿ 9 ಮತಗಳನ್ನು ಪಡೆದು ರಾಯಸಾಬ ಪಕ್ರುಸಾಬ್ ಮುಲ್ಲಾನವರ  ಅಧ್ಯಕ್ಷರಾದರು, ಉಪಾಧ್ಯಕ್ಷ ಸ್ಥಾನಕ್ಕೆ  ಅನೂಸೂಚಿತ ಜಾತಿ ವರ್ಗದಿಂದ ದುರಗಪ್ಪ ಯಲ್ಲಪ್ಪ ಹರಿಜನ ಇವರು  ಅವಿರೋಧವಾಗಿ ಆಯ್ಕೆಯಾದರು .

 ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಕಲ್ಲನಗೌಡ್ರ ಪಾಟೀಲ, ತಹಸಿಲ್ದಾರ ಹುಬ್ಬಳ್ಳಿ ಶಹರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಹೆಚ್,ಎಫ್,ಕಲಹಾಳ, ಗೌಡಪ್ಪ ಗೌಡ್ರ್ ಪಾಟೀಲ್ ಕಾಂಗ್ರೆಸ್ ಮುಖಂಡರು, ಛಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಂಜು ರಡ್ಡೆರ್,  ಸಂಜು ಬಂಡಿವಡ್ಡರ ಸದಸ್ಯರಾದ ಯಲ್ಲಪ್ಪ ದಾಸರ, ಯಲ್ಲಪ್ಪ ಜವಳಗೇರಿ , ಸಂಜು ಮುಪ್ಪಯ್ಯನವರ, ಲಲಿತಾ ವಾಲಿಕಾರ, ಖಾತುನಬಿ ಲಾಡಸಾಬನವರ, ಮರೆವ್ವಾ ಸವ್ವಾಸೆ, ಪಕ್ಕೀರವ್ವ ಮಾದರ, ಸುನಂದಾ ನಡುವಿನಮನಿ, ಗ್ರಾಮದ ಹಿರಿಯರಾದ ಗುರುಪಾದಯ್ಯ ಮುಪ್ಪಯ್ಯನವರ, ಹುಸೇನಸಾಬ ಗುಡಿಹಾಳ, ಮಲ್ಲಪ್ಪ ಸವ್ವಾಸೆ, ಚನ್ನಬಸು ಭಜಂತ್ರಿ, ಹಸನಸಾಬ್ ಲಾಡಸಾಬನವರ, ಲಕ್ಷ್ಮಣ ತಳವಾರ, ಶಿವಪ್ಪ ಭಜಂತ್ರಿ, ಸುರೇಶ ನಡುವಿನಮನಿ, ಫಕ್ರುಸಾಬ ಮುಲ್ಲಾನವರ, ಕರಿಯಪ್ಪ ಹರಿಜನ, ಷಣ್ಮುಖ ಇಂಗನಳ್ಳಿ, ಕಾಶಿಮಸಾಬ ಲಾಡಸಾಬನವರ ಹಾಗೂ ಸಿಬ್ಬಂದಿ ವರ್ಗ, ಗ್ರಾಮ ಲೆಕ್ಕಾಧಿಕಾರಿ ಹಾಜರಿದ್ದು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

Related posts

ನಗರದಲ್ಲಿ‌ ಇಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಏನು ಹೇಳಿದರು?

eNEWS LAND Team

ಹುಬ್ಬಳ್ಳಿಲಿ ಝೋಮ್ಯಾಟೊ, ಸ್ವಿಗ್ಗಿ ರೀತಿ ಮನೆಮನೆಗೆ ಊಟ ಪೂರೈಸಲಿದೆ ಡಬ್ಬಾವಾಲಾ

eNewsLand Team

ಲಿಂಗಾಯತ ಸಿಎಂಗಳಬಗ್ಗೆ ಸಿದ್ರಾಮಯ್ಯ ಹೇಳಿಕೆಗೆ ಜನ ಪಾಠ ಕಲಿಸುತ್ತಾರೆ: ಸಿಎಂ ಬೊಮ್ಮಾಯಿ‌

eNEWS LAND Team