28.2 C
Hubli
ಮೇ 18, 2024
eNews Land
ಸಣ್ಣ ಸುದ್ದಿ

ಜೂ.12 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಧಾರವಾಡ ನಗರದ ವಿವಿಧ ಬಡಾವಣೆಗಳಿಗೆ ಜೂನ್ 12 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಮೆ. ಎಲ್ ಅಂಡ್ ಟಿಯ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳು

ಉಣಕಲ್ ವ್ಯಾಪ್ತಿಯ- ಮಾರುತಿ ನಗರ, ಮ್ಯಾಗೇರಿಓಣಿ, ಪ್ಯಾಟಿಶಾಲೆ ಓಣಿ, ಹರಿಜನಕೇರಿ ಮೇಲ್ಭಾಗ, ಕೆಂಚನಗೌಡರ ಓಣಿ, ಬಾದಾಮಿ ಓಣಿ, ಯಲ್ಲಮ್ಮನ ಓಣಿ, ಹಲಗೇರಿ ಓಣಿ, ಲಮಾಣಿ ತಾಂಡಾ, ಸಿದ್ದಪ್ಪಜ್ಜನ ಗುಡಿ ಹಿಂಭಾಗ,ಕುoಬಾರ ಓಣಿ, ಸಾಯಿನಗರ ಮೇನರೋಡ್, ಸಾಯಿನಗರ1,2,3, ವಾಯುಪುತ್ರ ಬಡಾವಣೆ, ಓಂನಗರ 2 ನೇ ಭಾಗ, ಸುಬಾನಿನಗರ, ಕೊಪ್ಪಳ ಲೇಔಟ್, ಸಿದ್ಧಗಂಗಾನಗರ, ಸಿದ್ಧರಾಮೇಶ್ವರ ನಗರ, ದೇವಪ್ರಿಯಾನಗರ, ಸಿದ್ದಕಲ್ಯಾಣನಗರ, ಜ್ಯೋತಿ ಕಾಲನಿ, ಗವಿಸಿದ್ಧೇಶ್ವರ ನಗರ, ಕಲ್ಮೇಶ್ವರನಗರ, ಶ್ರೀನಗರ, ರವೀಂದ್ರನಗರ, ಧರ್ಮಪುರಿ ಬಡಾವಣೆ, ಅಂಬಿಕಾನಗರ.
ಗಬ್ಬೂರ ವ್ಯಾಪ್ತಿಯ-ಬಸವೇಶ್ವರನಗರ, ಗೌಡರ ಓಣಿ, ಪಾಂಡುರoಗ ಕಾಲೋನಿ,

ಅಯೋದ್ಯಾ ನಗರ ವ್ಯಾಪ್ತಿಯ- ಸಿಟಿ ಸಪ್ಲೆöÊ, ಗೌಸಿಯಾನಗರ, ಮಸ್ತಾನ ಸೋಫಾ, ಕೋಳಿಕಾರ ಪ್ಲಾಟ್, ಜವಳಿ ಹೊಸಲೈನ್, ಪಿಳ್ಳೇ ಲೇಔಟ್, ನೂರಾಣಿ ಪ್ಲಾಟ್, ರಾಘವೇಂದ್ರ ಸರ್ಕಲ್, ಭಟ್ಟಿ ಪಾರ್ಟ 1&2, ಶಿವಸೋಮೇಶ್ವರ ನಗರ, ಘೋಡಕರ ಲೇಔಟ್, ಕುರುಬರ ಓಣಿ, ಹೊಸೂರ ಛಾಳ.
ಕಾರವಾರ ರೋಡ- ಅಮನ ಕಾಲೋನಿ, ಚೆನ್ನಪೇಟ ಲೈನ್, ಆದರ್ಶನಗರ 1&2 ಲೈನ್, ಬ್ಯಾಹಟ್ಟೀ ಲೇಔಟ್ 1-3 ನೇ ಲೈನ್, ಗುರುನಾಥನಗರ ನ್ಯೂಲೈನ್, ವಿಶಾಲನಗರ ಸಿಐಬಿಟಿ ಲೈನ್, ನಾಗಲಿಂಗನಗರ 1-4 ನೇ ಕ್ರಾಸ್, ಅಭಿನವನಗರ, ಆರ್ ಎನ್ ಶೆಟ್ಟಿ ಮೇನ್ ರೋಡ್, ಬ್ಯಾಂರ‍್ಸ್ ಕಾಲೋನಿ 1-6 ನೇ ಕ್ರಾಸ್.
ಸೋನೀಯಾಗಾಂಧೀನಗರ- ಮಸೀದಿ ಹತ್ತಿರ.
ನೆಹರೂನಗರ ವ್ಯಾಪ್ತಿಯ- ಕೆಇಸಿ ಲೇಔಟ್, ಮಾನಸಗಿರಿ, ವಿವೇಕಾನಂದ ನಗರ, ಸರಸ್ವತಿಪುರಂ, ರೇಣುಕಾನಗರ.
ಆನಲೈನ್ ನೀರು ಸರಬರಾಜು- ಶಿವಪುತ್ರನಗರ 2 ನೇ ಕ್ರಾಸ್, ಕಿತ್ತೂರು ಕಿರಾಣಿ ಅಂಗಡಿ, ಶಂಕರಪ್ಪ ಮನೆ ಲೈನ್.
ಎಸ್. ಎಂ. ಕೃಷ್ಣಾನಗರ- ಎಸ್‌ಎಮ್‌ಕೆ ಬ್ಲಾಕ್ ಎ,ಬಿ,ಇ, ಅಲ್ತಾಫ್ ಪ್ಲಾಟ್ 1 ನೇಕ್ರಾಸ್.
ತಬೀಬಲ್ಯಾಂಡ್-ತoತಿ ಓಣಿ 1 ನೇ ಕ್ರಾಸ್, ಸೆಟ್ಲಮೆಂಟ್ 1 -7, ವಲ್ಲಭಭಾಯಿ ಜೋಪಡಿ, ಅಂಬೇಡ್ಕರ ಕಾಲೋನಿ, ಗಾಂಧಿ ಏಕ್ತಾ ಕಾಲೋನಿ, ಅಹ್ಮದ ಪ್ಲಾಟ್.

ಧಾರವಾಡ ನಗರದಲ್ಲಿ ನೀರು ಸರಬರಾಜು ಪ್ರದೇಶಗಳು

ಗುಲಗಂಜಿಕೊಪ್ಪ – ಗ್ಯಾನಬಾ ಲೇಔಟ್, ಅನೂಷಾ ಲೇಔಟ್, ಸೃಷ್ಟಿ ಲೇಔಟ್, ಸಿದ್ಧೇಶ್ವರ ನಗರ, ಹೈಕೋmð, ಪೆಪ್ಸಿ ಫ್ಯಾಕ್ಟರಿ, ಕೆ,ಎಚ್‌ಬಿ ಕಾಲೋನಿ, (ಕೆಬಿ& ಎಂಬಿ), ಗುಂಗರಗಟ್ಟಿ ಐಐಟಿ, ಸಂಪಿಗೆ ನಗರ, ಯತ್ತಿನಗುಡ್ಡ ರೋಡ್, ಸ್ಮಶಾನರೋಡ, ಮಾಳಾಪೂರ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಛಾಳ, ಮ್ಯಾದರ ಓಣಿ, ಚವಸೆಗಲ್ಲಿ, ಅಂತಪ್ಪನವರ ಓಣಿ, ಜೋಪಡಿಪಟ್ಟಿ, ತೇಜಸ್ವಿನಗರ ವ್ಯಾಪ್ತಿಯ- ಎಸ್‌ಆರ್ ನಗರ ಕಾಂಕ್ರೀಟ ರೋಡ, ಜನತಾ ಪ್ಲಾಟ್ 1-6 ನೇ ಕ್ರಾಸ್, ಹುಕ್ಕೇರಿಕರ ನಗರ 1 ನೇ ಕ್ರಾಸ್, ಶ್ರೀದೇವಿನಗರ, ಬಸವಂತನಗರ 1 ನೇ ಕ್ರಾಸ್,ಕರೆಮ್ಮ ಗುಡಿ ರೋಡ, ಶಂಕರಪುರ, ಕುಮಾರೇಶ್ವರನಗರ 1 ನೇ ಕ್ರಾಸ್, ವನಶ್ರೀ ನಗರ ಸೆಕ್ಟರ್ 2 ಪಾರ್ಟ 1, ಜವಳಿ ಕರೆಮ್ಮಗುಡಿ ಲೈನ್. ಪ್ರಜಾನಗರ, ಅಮನ ಕಾಲೋನಿ, ವಾಮಾನಗರ, ಬಸವ ಲೇಔಟ್, ನೀಲಗುಂದ ಲೇಔಟ್,ಪಂಚಾಕ್ಷರಿನಗರ ಜೈನ್ ಮಂದಿರ, ಮಂಗ್ಯಾನಮಠ. ಬಸವೇಶ್ವರ ಸರ್ಕಲ್ ಕೆಳಭಾಗ, ಕರ್ನಾಟಕ ಸರ್ಕಲ ಕೆಳಭಾಗ, ನಂದೀಶ್ವರನಗರ, ಹಳೇ ಕೆಎಚ್‌ಬಿ, ಸಿಟಿಪಾರ್ಕ ಕೆಳಭಾಗ, ಕರ್ನಾಟಕ/ಬಸವೇಶ್ವರ ಸರ್ಕಲ್ ಮೇನ್ ರೋಡ್, ಮಸೂತಿ ಹಿಂಭಾಗ. ಭಾರತಿನಗರ & ಸನ್ಮತಿ ನಗರ- ಕೆ.ಎಚ್.ಬಿ ಕಾಲೋನಿ, ವಿಜಯ ನಗರ, ಉದಯನಗರ, ಶಿರಡಿ ಸಾಯಿಬಾಬಾ ಕಾಲನಿ, ಅಶೋಕ ನಗರ, ಚೈತನ್ಯ ನಗರ ಎಂಬಿ & ಕೆಬಿ, ಮಕನವಾಲ ಪ್ಲಾಟ್, ಪ್ರತಿಭಾ ಕಾಲನಿ, ವಿಜಯಾನಂದನಗರ, ರೆವೆನ್ಯೂ ಕಾಲೋನಿ, ಲೇಕ್‌ಸಿಟಿ, ಕುಮಾರೇಶ್ವರನಗರ, ಮೊಸಳೇಕರ ಲೈನ್, ಖುಷಿನಗರ, ಸರೋವರ ನಗರ, ಶರದ ಎನಕ್ಲೇವ್.
ಡಿ. ಸಿ ಕಂಪೌoಡ್- ಯುಬಿ ಹಿಲ್ಸ್ 5-6 ನೇ ಕ್ರಾಸ್, ಉದಯ ಹಾಸ್ಟೇಲ್, ರಾಜನಗರ ಶಾಲೆ ರಸ್ತೆ, ಎನ್‌ಸಿಸಿ ಆಫೀಸ್ ರೋಡ್, ಪಿಡಬ್ಲೂö್ಯಬಿ ಕ್ವಾಟ್ರಸ್, ಆಕಾಶವಾಣಿ, ಕೆಸಿಡಿ ಸರ್ಕಲ್, 1-4 ನೇ ಕ್ರಾಸ್, ಬೆಣ್ಣಿ ಕಂಪೌoಡ್.

Related posts

ಕಣವಿ ಹೊನ್ನಾಪುರ: ಶ್ರೀ ಸಿದ್ಧಾರೂಢ ಪ್ರಶಸ್ತಿಗೆ ಆಹ್ವಾನ

eNEWS LAND Team

ಜ.03 ರಂದು ಕುರುಬ ಸಂಘದ ಚುನಾವಣೆ ಸಭೆ

eNEWS LAND Team

UPSC ಸಾಧಕ ಸಿದ್ಧಲಿಂಗಪ್ಪ ಪೂಜಾರಗೆ ಸನ್ಮಾನ

eNEWS LAND Team