23 C
Hubli
ಜುಲೈ 1, 2022
eNews Land
ರಾಜ್ಯ

ನೈಋತ್ಯ ರೈಲುಗಳ ಸೇವೆ ರದ್ದತಿ

Listen to this article

ಇಎನ್ಎಲ್ ಡೆಸ್ಕ್ :

ರೈಲುಗಳ ಸೇವೆ ರದ್ದತಿ

ಜವಾದ್ ಚಂಡಮಾರುತದ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳ ಸೇವೆಯು ರದ್ದಾಗಿರುವುದು.

1. ದಿನಾಂಕ 03.12.2021 ರ ರೈಲು ಸಂಖ್ಯೆ 22883 ಪುರಿ – ಯಶವಂತಪುರ ಗರೀಬ್ ರಥ್ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು.

2. ದಿನಾಂಕ 03.12.2021 ರಂದು ರೈಲು ಸಂಖ್ಯೆ 12245 ಹೌರಾ – ಯಶವಂತಪುರ ದುರೊಂತೋ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು.

3. ದಿನಾಂಕ 03.12.2021 ರಂದು ರೈಲು ಸಂಖ್ಯೆ 22817 ಹೌರಾ – ಮೈಸೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು.

4. ದಿನಾಂಕ 03.12.2021 ರಂದು ರೈಲು ಸಂಖ್ಯೆ 12863 ಹೌರಾ – ಯಶವಂತಪುರ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು.

5. ದಿನಾಂಕ 04.12.2021 ರಂದು ರೈಲು ಸಂಖ್ಯೆ 18463 ಭುಬನೇಶ್ವರ – ಕೆಎಸ್ಆರ್ ಬೆಂಗಳೂರು ಪ್ರಶಾಂತಿ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು.

6. ದಿನಾಂಕ 03.12.2021 ರಂದು ರೈಲು ಸಂಖ್ಯೆ 12889 ಟಾಟಾನಗರ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು.

7. ದಿನಾಂಕ 04.12.2021 ರಂದು ರೈಲು ಸಂಖ್ಯೆ 18637 ಹಟಿಯಾ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು.

8. ದಿನಾಂಕ 02.12.2021 ರಂದು ರೈಲು ಸಂಖ್ಯೆ 12509 ಬೆಂಗಳೂರು ಕಂಟೋನ್ಮೆಂಟ್ – ಗುವಾಹಟಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು.

9. ದಿನಾಂಕ 03.12.2021 ರಂದು ರೈಲು ಸಂಖ್ಯೆ 12246 ಯಶವಂತಪುರ – ಹೌರಾ ದುರಾಂಟೊ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು.

10. ದಿನಾಂಕ 03.12.2021 ರಂದು ರೈಲು ಸಂಖ್ಯೆ 12246 ಯಶವಂತಪುರ – ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು.

11. ದಿನಾಂಕ 03.12.2021 ರಂದು ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮಾ – ಹೌರಾ ಅಮರಾವತಿ ಎಕ್ಸ್ ಪ್ರೆಸ್ ಸೇವೆಯನ್ನು ರದ್ದುಗೊಳಿಸಲಾಗಿದೆ.

12. ದಿನಾಂಕ 03.12.2021 ರಂದು ರೈಲು ಸಂಖ್ಯೆ 18464 ಕೆಎಸ್ಆರ್ ಬೆಂಗಳೂರು – ಭುವನೇಶ್ವರ ಪ್ರಶಾಂತಿ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

Related posts

ರಾಜ್ಯಪಾಲರ ಪ್ರವಾಸ

eNewsLand Team

*ಮೂರು ಪ್ರಕರಣವಿದ್ದರೆ ಕ್ಲಸ್ಟರ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

eNewsLand Team

ಸಾರಿಗೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆ ಭರ್ತಿ ಪರಿಶೀಲನೆ

eNewsLand Team