ಇಎನ್ಎಲ್ ಫೋಟೋ
ಹಳೇ ಹುಬ್ಬಳ್ಳಿ ಪಡದಯ್ಯನ ಹಕ್ಕಲದಲ್ಲಿ ಶ್ರೀ ಏಳು ಮಕ್ಕಳ ತಾಯಮ್ಮ ದೇವಿಗೆ ಮಕರ ಸಂಕ್ರಾಂತಿಯ ನಿಮಿತ್ತ ಮಹಾಭಿಷೇಕ, ಹೂವಿನ ಅಲಂಕಾರ ಮತ್ತು ಮಹಾ ಮಂಗಳಾರತಿ ಮಾಡಲಾಯಿತು. ಓಣಿಯ ಎಲ್ಲ ಜೋಗಮ್ಮಗಳು ಯುವಕರು ಹಾಗೂ ಗುರು ಹಿರಿಯರು ಭಾಗವಹಿಸಿ ಪೂಜೆಯನ್ನು ಯಶಸ್ವಿಗೊಳಿಸಿದರು.