24 C
Hubli
ಮೇ 6, 2024
eNews Land
ಸುದ್ದಿ

ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ CHANGE IN PATTERN OF TRAIN SERVICES

CHANGE IN PATTERN OF TRAIN SERVICES

Due to the doubling works between Chikateegalapalem and Savalyapuram stations of Guntur division, South Central Railway has notified for partial cancellation and diversion of the following train services.

PARTIAL CANCELLATION OF TRAINS:

  1. Train No. 17329 SSS Hubballi – Vijayawada Junction Daily Express, leaving from SSS Hubballi from July 30 to August 1, 2023, will be partially cancelled between Nandyal and Vijayawada Junction.
  2. Train No. 17330 Vijayawada Junction – SSS Hubballi Daily Express from July 31 to August 2, 2023 will also be partially cancelled between Vijayawada and Nandyal.

DIVERSION OF TRAINS:

  1. Train No. 12835 Hatia – Sir M. Visvesvaraya Terminal Bengaluru Bi-weekly Superfast Express, starting from Hatia on July 25, 2023 will be diverted to run via Nidadavolu, Bhimavaram Town, Gudivada and Vijayawada.
  2. Train No. 12889 Tatanagar – Sir M. Visvesvaraya Terminal Bengaluru Weekly Superfast Express, starting from Tatanagar on July 28, 2023 will be diverted to run via Nidadavolu, Bhimavaram Town, Gudivada and Vijayawada.
  3. Train No. 18637 Hatia – Sir M. Visvesvaraya Terminal Bengaluru Weekly Express, starting from Hatia on July 29, 2023 will be diverted to run via Nidadavolu, Bhimavaram Town, Gudivada and Vijayawada.

ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ

ಗುಂಟೂರು ವಿಭಾಗದ ಚೀಕಟಿಗಲಪಾಲೆಂ-ಶಾವಲ್ಯಪುರಂ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚನೆ ನೀಡಿದೆ. ಅವುಗಳ ಮಾಹಿತಿ

ರೈಲುಗಳ ಭಾಗಶಃ ರದ್ದು

  1. ಹುಬ್ಬಳ್ಳಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17329 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಜುಲೈ 30 ರಿಂದ ಆಗಸ್ಟ್ 1 ರವರೆಗೆ ನಂದ್ಯಾಲ ಮತ್ತು ವಿಜಯವಾಡ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
  2. ವಿಜಯವಾಡದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17330 ವಿಜಯವಾಡ – ಎಸ್‌.ಎಸ್‌.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಜುಲೈ 31 ರಿಂದ ಆಗಸ್ಟ್ 2 ರವರೆಗೆ ವಿಜಯವಾಡ ಮತ್ತು ನಂದ್ಯಾಲ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.

ರೈಲುಗಳ ಮಾರ್ಗ ಬದಲಾವಣೆ

  1. ಮೇ 25 ರಂದು ಹಟಿಯಾದಿಂದ ಹೊರಡುವ ರೈಲು ಸಂಖ್ಯೆ 12835 ಹಟಿಯಾ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ನಿಡದವೋಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
  2. ಮೇ 28 ರಂದು ಟಾಟಾನಗರದಿಂದ ಹೊರಡುವ ರೈಲು ಸಂಖ್ಯೆ 12889 ಟಾಟಾನಗರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ನಿಡದವೋಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
  3. ಮೇ 29 ರಂದು ಹಟಿಯಾದಿಂದ ಹೊರಡುವ ರೈಲು ಸಂಖ್ಯೆ 18637 ಹಟಿಯಾ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ನಿಡದವೋಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

 

Related posts

ಮೇ 28 ಹುಧಾ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ

eNewsLand Team

ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿಸಿದ ಬಸ್ ಚಾಲಕ

eNEWS LAND Team

ಅಲ್ಪಸಂಖ್ಯಾತರ ಕಾಲೇಜಿನ ಡಾರ್ಮೆಟರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಚರಂತಿಮಠ ಚಾಲನೆ

eNEWS LAND Team