37 C
Hubli
ಮೇ 3, 2024
eNews Land
ಅಪರಾಧ

ಮುಂಡಾಮುಚ್ಚಿದ ಫೇಕ್ ಸಿಐಎಸ್ಎಫ್ ಅಧಿಕಾರಿಗಳು!! ಯಾಮಾರಿಸುತ್ತೆ ಆನ್ಲೈನ್ ಜಾಹೀರಾತು! ಎಚ್ಚರ

ಇಎನ್ಎಲ್ ಹುಬ್ಬಳ್ಳಿ:

ಸಿಐಎಸ್ಎಫ್ ಅಧಿಕಾರಿಗಳ ಸೋಗಿನಲ್ಲಿ ಬಾಡಿಗೆ ಮನೆ ಬೇಕೆಂದು ಆನ್ಲೈನ್ ಮೂಲಕ 50 ಸಾವಿರ ರುಪಾಯಿ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಪ್ರಕರಣ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನವನಗರದ ಪ್ರೀತಿ ಎಂ.ವಿ. ಮೋಸ ಹೋದವರು. ಇವರು ತಮ್ಮ ಮನೆ ಬಾಡಿಗೆಗಿದೆ ಎಂದು ಆನ್ಲೈನ್ ಜಾಹೀರಾತು ನೀಡಿದ್ದರು. Quikr.com ಪ್ರೀತಿ ಅವರನ್ನು ಸಂಪರ್ಕಿಸಿದ ವಂಚಕರು ನಾವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ವರ್ಗಾವಣೆ ಆಗಿದ್ದೇವೆ. ನಿಮ್ಮ ಬಾಡಿಗೆ ಮನೆಗೆ ಬರುತ್ತೇವೆ.

ಇನ್ಸ್ಟಾಗ್ರಾಂ ಬಳಸಿ ಮದುವೆ ಮುರಿಯಲು ಮುಂದಾದ ನಾಲಾಯಕ್!

ಆರ್ಮಿ ನಿಯಮದ ಪ್ರಕಾರ ನೀವು ನಮ್ಮ ಖಾತೆಗೆ ಹಣ ಹಾಕಿದರೆ ಮಾತ್ರ ಎರಡುಪಟ್ಟು ನಿಮ್ಮ ಖಾತೆಗೆ ಹಣಾ ಜಮಾ ಆಗುತ್ತದೆ ಎಂದು ನಂಬಿಕೆ ಬರುವಂತೆ ಮಾಡಿದ್ದಾರೆ. ಬಳಿಕ ಪ್ರೀತಿ ಅವರಿಂದ 49995 ರು. ವರ್ಗಾವಣೆ ಮಾಡಿಸಿಕೊಂಡು ಮರಳಿ ಹಣ ಹಾಕದೆ ವಂಚಿಸಿದ್ದಾರೆ‌ ಎಂದು ದೂರು ದಾಖಲಾಗಿದೆ.

Related posts

ಮತ್ತೆ ರಕ್ತದ ಕಲೆ ಕಂಡ ಚೋಟಾ ಮುಂಬೈ ಹುಬ್ಬಳ್ಳಿ

eNEWS LAND Team

ಹುಬ್ಬಳ್ಳಿ: ಸಿದ್ಧಾರೂಢರ ಪೂಜೆಗೆ ಕಲ್ಯಾಣಿಗೆ ಇಳಿದ ಉಮೇಶ್ ಮುಳುಗಿ ಸಾವು!

eNewsLand Team

ಸೆಲ್ಫಿ ಹುಚ್ಚು.. ಜೀವಕ್ಕೆ ಕುತ್ತು… ಜ್ಞಾನವೋ… ಅಜ್ಞಾನವೋ ಗೊತ್ತಿಲ್ಲ

eNEWS LAND Team