31 C
Hubli
ಮೇ 17, 2024
eNews Land
ಜಿಲ್ಲೆ ಸಣ್ಣ ಸುದ್ದಿ

ಏ.25 ರಂದು ಅಂಚಟಗೇರಿ ಸುತ್ತ-ಮುತ್ತ ವಿದ್ಯುತ್ ವ್ಯತ್ಯಯ!!

ಇಎನ್ಎಲ್ ಹುಬ್ಬಳ್ಳಿ: ಹೆಸ್ಕಾಂನ ಹುಬ್ಬಳ್ಳಿ ಉಪವಿಭಾಗ ವ್ಯಾಪ್ತಿಗೆ ಬರುವ ಅಂಚಟಗೇರಿ ಶಾಖೆಯ 11 ಕೆವಿ ಅಂಚಟಗೇರಿ ಎನ್.ಜೆ.ವೈ ಫೀಡರ್ ನ್ನು 110 ಕೆವಿ ಕವಲವಾಡ ಉಪ ಕೇಂದ್ರದಿಂದ 220 ಕೆವಿ ಎಸ್.ಆರ್.ಎಸ್ ಹುಬ್ಬಳ್ಳಿ ಉಪ ಕೇಂದ್ರದವರೆಗೆ 110 ಕೆವಿ ಪ್ರಸರಣ ಮಾರ್ಗದ ತುರ್ತು ಕಾರ್ಯಗಳನ್ನು ನಿರ್ವಹಿಸುವುದರಿಂದ ಏಪ್ರೀಲ್ 25 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಚನ್ನಾಪೂರ, ರಾಮಾಪೂರ, ಚವರಗುಡ್ಡ, ಮಾವನೂರ, ಕಟ್ನೂರ, ಗಿರಿಯಾಲ ಮತ್ತು ಅಂಚಟಗೇರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Related posts

ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

eNEWS LAND Team

ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣ ಪರ ಮತಯಾಚನೆ

eNEWS LAND Team

ಭಾರತೀಯ ಸಂಸ್ಕೃತಿ ಜಗತ್ತಿಗೆ ಶ್ರೇಷ್ಠ: ವಿರೇಂದ್ರ ಶ್ರೀಗಳು

eNewsLand Team