29 C
Hubli
ಸೆಪ್ಟೆಂಬರ್ 26, 2023
eNews Land
ಸಣ್ಣ ಸುದ್ದಿ

ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

ಇಎನ್ಎಲ್ ಧಾರವಾಡ: ಉಣಕಲ್ ಶಿವಳ್ಳಿ ರಸ್ತೆಯ ಮಾರ್ಗದಲ್ಲಿ ಹರಿಯುವ ಹಳ್ಳಕ್ಕೆ ಅಡ್ಡಲಾಗಿ 1 ಕೋಟಿ ಅನುದಾನದಲ್ಲಿ ನಿರ್ಮಿಸಲಾಗುವ ಸೇತುವೆ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು‌. ಈ ಸಂದರ್ಭದಲ್ಲಿ ಉಮೇಶಗೌಡ ಕೌಜಗೇರಿ, ರಾಮಚಂದ್ರ ಜಾಧವ್, ಬಸಣ್ಣ ಹೆಬ್ಬಳ್ಳಿ ಸೇರಿದಂತೆ ಉಣಕಲ್ ಗ್ರಾಮದ ನಿವಾಸಿಗಳು ಪಾಲ್ಗೊಂಡಿದ್ದರು.

Related posts

ಶಿಶ್ವಿನಹಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸ್ಥಾನಕ್ಕೆ ಆಯ್ಕೆ

eNewsLand Team

ನರೇಗಾ ಕಾಮಗಾರಿ ಉತ್ತಮ: ಗುರುಲಿಂಗಸ್ವಾಮಿ

eNEWS LAND Team

ಹುಬ್ಬಳ್ಳಿ ನಗರ ದಿನಪತ್ರಿಕೆ ವಿತರಕ ವಿನಾಯಕ ಚಿಲ್ಲಾಳ ನಿಧನ

eNEWS LAND Team