30 C
Hubli
ಮೇ 5, 2024
eNews Land
ಅಪರಾಧ ಸಣ್ಣ ಸುದ್ದಿ

ಕ್ರಿಕೆಟ್ ಬೆಟ್ಟಿಂಗ್; ಇಬ್ಬರು ಗಡಿಪಾರು!!

ಇಎನ್ಎಲ್ ಧಾರವಾಡ: ಕ್ರಿಕೆಟ್ ಬೆಟ್ಟಿಂಗ್ 3 ಕೇಸ್ ದಾಖಲು. ನಾಲ್ಕು ಜನ ಆರೋಪಿಗಳ ಬಂಧನ. ನಗದು, ಮೊಬೈಲ್ ಸೇರಿದಂತೆ 46,950/- ರೂ ಮೌಲ್ಯದ ವಸ್ತುಗಳ ವಶ, ಕೇಶ್ವಾಪುರ, ಗೋಕುಲ ರೋಡ್ ಮತ್ತು ಧಾರವಾಡ ಉಪನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಮನೋಜ ಈರಪ್ಪ ಗುಡದೂರ ಹಾಗೂ ಮಹ್ಮದರಫೀಕ್ ನಜೀರಅಹ್ಮದ್ ಬಾರಾವಾಲೆ. ಈ ಇಬ್ಬರನ್ನು 6 ತಿಂಗಳ ಅವಧಿಗೆ ಚಿಕ್ಕಬಳ್ಳಾಪುರ ಹಾಗೂ ರಾಯಚೂರು ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿರುತ್ತದೆ.

Related posts

ಹುಬ್ಬಳ್ಳಿಲಿ ಚಾಕು ಇರಿತ; ಗಾಯಾಳು ಕಿಮ್ಸನಲ್ಲಿ

eNewsLand Team

ನೇಣು ಕುಣಿಕೆಗೆ ಕೊಂಡೊಯ್ದ ಕುಡಿತದ ಚಟ; ಕಲಘಟಗಿಯ ಈ ಸುದ್ದಿ ಓದಿ ಬುದ್ಧಿ ಕಲೀರಿ

eNewsLand Team

ಶಿಕ್ಷಕರ ಮತಕ್ಷೇತ್ರದ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಜಿ ಆಹ್ವಾನ

eNEWS LAND Team