27 C
Hubli
ಮಾರ್ಚ್ 4, 2024
eNews Land
ರಾಜ್ಯ

ಹಾನಗಲ್ಲ- ಸಿಂಧಗಿ ಮತ ಎಣಿಕೆ ಪ್ರಾರಂಭ

 ಹಾನಗಲ್ಲ ಸಿಂಧಗಿ ಮತ ಎಣಿಕೆ ಪ್ರಾರಂಭ

ಇಎನ್ಎಲ್ ಹಾವೇರಿ:
ಹಾನಗಲ್ ಉಪಚುನಾವಣೆ
ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ.
ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 182 ಮತಗಳ ಮುನ್ನಡೆ ಪಡೆದಿದ್ದಾರೆ.
ಕಾಂಗ್ರೆಸ್- 4478
ಬಿಜೆಪಿ- 4296
ಜೆಡಿಎಸ್- 25

 

ವಿಜಯಪುರ
ಬಿಜೆಪಿ ಮೊದಲ ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ
ವಿಜಯಪುರ

೧ನೇ ಸುತ್ತು ಮತ ಎಣಿಕೆ
ಕಾಂಗ್ರೆಸ್-2054,
ಬಿಜೆಪಿ-5255
ಜೆಡಿಎಸ್-73
ಲೀಡ್- 3201 ಬಿಜೆಪಿ

 

ವಿಜಯಪುರ
ಸಿಂದಗಿ ಉಪ ಚುನಾವಣೆ
ಎರಡನೆ ಸುತ್ತಿನ ಮತ ಎಣಿಕೆ ಮುಕ್ತಾಯ
ಕಾಂಗ್ರೆಸ್- 3560
ಬಿಜೆಪಿ-4390
ಜೆಡಿಎಸ್-209
ಮುನ್ನಡೆ ಬಿಜೆಪಿ-830

Related posts

ಶೆಟ್ಟರ್ ಸೋಲಿಸಲು ಬಿಜೆಪಿ ಚಕ್ರವ್ಯೂಹ: ಕಾಂಗ್ರೆಸ್ ಶಾಲು ಹಾಕ್ಕೊಂಡವರ ರಾಜಕೀಯ ಜೀವನ ‘THE END’?

eNEWS LAND Team

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ

eNEWS LAND Team

ಕಾಳಿ ಸ್ವಾಮಿಗೆ ಮಸಿ; ಹಿಂದೂ ಫೈರ್ ಬ್ರ್ಯಾಂಡ್ ಮುತಾಲಿಕ್ ಹೇಳಿದ್ದೇನು ಗೊತ್ತಾ?

eNewsLand Team