38 C
Hubli
ಮೇ 6, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿ: ವಸತಿ ಯೋಜನೆಗಳಿಗೆ ಅರ್ಜಿ ಅಹ್ವಾನ

ಇಎನ್ಎಲ್ ಅಣ್ಣಿಗೇರಿ: ಅಣ್ಣಿಗೇರಿ ಪುರಸಭೆ ವ್ಯಾಪ್ತಿಗೆ ಸಂಬoಧಿಸಿದoತೆ 2021-22ನೇ ಸಾಲಿನ ವಾಜಪೇಯಿನಗರ ವಸತಿ ಯೋಜನೆ ಅಡಿ ಸಾಮಾನ್ಯವರ್ಗ-49 ಅಲ್ಪಸಂಖ್ಯಾತ-08 ಒಟ್ಟು-57 ಡಾ.ಬಿ.ಆರ್.ಅಂಬೇಡಕರ ವಸತಿ ನಿವಾಸ ಯೋಜನೆ ಅಡಿಯಲ್ಲಿ ನಿಗದಿಪಡಿಸಿರುತ್ತಾರೆ. ಪರಶಿಷ್ಟಜಾತಿ-13, ಪರಿಶಿಷ್ಟ ಪಂಗಡ-05 ಒಟ್ಟು-18 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಫೆ.19ರೊಳಗೆ ಅರ್ಹ ಫಲಾನುಭವಿಗಳು ಈ ಕೆಳಕಂಡ ದಾಖಲೆಗಳನ್ನು ನೀಡಿ ಎಂದು ಸೂಚಿಲಾಗಿದೆ.

1) ಚಾಲ್ತಿ ವರ್ಷದ ಫಾರಂ ನಂ3
೨) ಚಾಲ್ತಿ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿಸಿದ ರಸೀದಿ ೩)ಚಾಲ್ತಿ ಆರ್.ಡಿ.ಸಂಖ್ಯೆ ಇರುವ ಜಾತಿ ಆದಾಯ ಪ್ರಮಾಣಪತ್ರ
೪) ಕುಟುಂಬ ಎಲ್ಲಾ ಸದಸ್ಯರ ಆಧಾರ & ವೋಟರ್ ಕಾರ್ಡ
೫) ಬ್ಯಾಂಕ ಖಾತೆ ನಕಲು ಪ್ರತಿ
೬) ಪಡಿತರ ಚೀಟಿ,
೭) 3 ಪಾಸಪೋರ್ಟ ಸೈಜ ಪೋಟೋಗಳನ್ನು ಲಗತ್ತಿಸಬೇಕು. ಪುರಸಭೆಗೆ ಅರ್ಜಿ ಸಲ್ಲಿಸಲು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆ ಮೂಲಕ ಕೋರಿದ್ದು ಅರ್ಹ ಫಲಾನುಭವಿಗಳಿಗೆ ಸರ್ಕಾರ ನಿಗದಿಪಡಿಸಿದ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿ ಕುರಿತು ವಸತಿ ಯೋಜನೆ ನಿರ್ವಾಹಕರನ್ನು ಸಂಪರ್ಕಿಸಲು ಸೂಚಿಸಿದ್ದಾರೆ.

Related posts

ಅಣ್ಣಿಗೇರಿ: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜಯಂತಿ

eNewsLand Team

ಹುಬ್ಬಳ್ಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗಳ  ಮಹಾಮಂಡಳದಿಂದ ವೃದ್ಧಾಶ್ರಮದಲ್ಲಿ ರಕ್ಷಾಬಂಧನ

eNEWS LAND Team

ಮೇಕೆದಾಟು ಯೋಜನೆ: ಸಿದ್ದರಾಮಯ್ಯ ಅವರಿಂದ ಪಾಠ ಕಲಿಯಬೇಕಿಲ್ಲ: ಸಿಎಂ

eNEWS LAND Team