24.3 C
Hubli
ಮೇ 26, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿ: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜಯಂತಿ

ಇಎನ್‌ಎಲ್‌ ಅಣ್ಣಿಗೇರಿ: ಪಟ್ಟಣದ ತಾಲೂಕ ಪಂಚಾಯತ ಇಲಾಖೆ ಕಛೇರಿಯಲ್ಲಿ ಡಾ.ಎಂ ವಿಶ್ವೇಶ್ವರಯ್ಯ ಜಯಂತಿ ಆಚರಣೆ ನಿಮಿತ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರಕ್ಕೆ ಕೊಡುಗೆ ನೀಡಿದ ಭಾರತದ ಗಣ್ಯ ಅಭಿಯಂತರಲ್ಲಿ ಸರ್ ಮೋಕ್ಷಗುಂಡ ವಿಶ್ವೇಶ್ವರಯ್ಯನವರ ಜೀವನ ಸಾಧನೆ ಕುರಿತು  ತಾಪಂ ಸಹಾಯಕ ನಿರ್ದೇಶಕ ಸುರೇಶ ಸಿಂಗನಹಳ್ಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಲೆಕ್ಕಾಧಿಕಾರಿ ಉಮೇಶ ಸರ್ವೇ ತಾಂತ್ರಿಕ ಸಂಯೋಜಕ ಪವನಕುಮಾರ ಹಾಲಪರಗಿ, ತಾಂತ್ರಿಕ ಸಹಾಯಕ ವಿನಾಯಕ, ಶಿವಾನಂದ ನಾಯ್ಕರ, ತಾಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ENL Annigeri: TAP Assistant Director Suresha Singanahalli spoke about the life achievements of Sir Mokshagunda Visvesvaraya among the distinguished pioneers of India who contributed to the nation by paying obeisance to the portrait of Dr. M Visvesvaraya Jayanti at the Taluka Panchayat Department office of the town.
On this occasion Accountant Umesh Survey, Technical Coordinator Pawanakumar Halaparagi, Technical Assistant Vinayak, Shivananda Naykara, TAPAM staff were present.

Related posts

ಬಮ್ಮಿಗಟ್ಟಿಯಲ್ಲಿ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರೆ

eNEWS LAND Team

ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣ ಪರ ಮತಯಾಚನೆ

eNEWS LAND Team

ನಿಮ್ಮ ರಕ್ಷಣೆ ನೀವೆ ಮಾಡಿಕೊಳ್ಳಬೇಕು: ಎಸ್.ಎಸ್.ಹರ್ಲಾಪೂರ

eNEWS LAND Team