35.4 C
Hubli
ಏಪ್ರಿಲ್ 29, 2024
eNews Land
ಆರೋಗ್ಯ

ಗಾಂಧಾರಿ ಮೆಣಸು/ಜೀರಿಗೆ ಮೆಣಸು/ಕಾಡು ಮೆಣಸು ಮೇಲೆ ಎಲ್ಲರ ಕಣ್ಣು!!!

ಇಎನ್ಎಲ್ ಡೆಸ್ಕ್ : 

ಗಾಂಧಾರಿ ಮೆಣಸು/ಜೀರಿಗೆ ಮೆಣಸು/ಕಾಡು ಮೆಣಸಿಗೆ ಇತ್ತೀಚೆಗೆ ಎಲ್ಲಿಲ್ಲದ ಬೇಡಿಕೆ. ಕಾಡುಗಳಲ್ಲಿ, ತೋಟಗಳಲ್ಲಿ ತನ್ನಿಷ್ಟಕ್ಕೆ ತಾನೇ ಹುಟ್ಟಿ ಯಾವುದೇ ಆರೈಕೆ ಇಲ್ಲದ ಬೆಳೆಯುತ್ತಿದ್ದಈ ಮೆಣಸಿನ ಗಿಡದ ಮೇಲೆ ಈಗ ಎಲ್ಲರ ಕಣ್ಣು.

ಗಾಂಧಾರಿ ಮೆಣಸು/ಜೀರಿಗೆ ಮೆಣಸು/ಕಾಡು ಮೆಣಸಿಗೆ ಇತ್ತೀಚೆಗೆ ಎಲ್ಲಿಲ್ಲದ ಬೇಡಿಕೆ. ಕಾಡುಗಳಲ್ಲಿ, ತೋಟಗಳಲ್ಲಿ ತನ್ನಿಷ್ಟಕ್ಕೆ ತಾನೇ ಹುಟ್ಟಿ ಬೆಳೆಯುತ್ತಿದ್ದಈ ಮೆಣಸಿನ ಗಿಡದ ಮೇಲೆ ಈಗ ಎಲ್ಲರ ಕಣ್ಣು. ಗಾಂಧಾರಿ ಮೆಣಸು ಹಾಕಿ ಮಾಡುವ ಪದಾರ್ಥದ ಸ್ವಾದ ಇತರ ಮೆಣಸು ಹಾಕಿ ಮಾಡುವ ಅಡುಗೆಗಿಂತ ತುಂಬಾ ಭಿನ್ನವಾಗಿರುತ್ತದೆ.

ಜೀರಿಗೆ ಮೆಣಸು ಹಾಗೂ ಗಾಂಧಾರಿ ಮೆಣಸಿನಲ್ಲಿರುವ ಔಷಧೀಯ ಗುಣಗಳು

1. ಗಾಂಧಾರಿ ಮೆಣಸು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.

2. ಹಲ್ಲುಗಳ ವಸಡುಗಳನ್ನು ಬಲಪಡಿಸುತ್ತದೆ. ಇದನ್ನು ಹಲ್ಲು ನೋವಿನ ನಿವಾರಣೆಗೆ ಮನೆಮದ್ದಾಗಿ ಬಳಸುತ್ತಾರೆ.

3. ಗಾಂಧಾರಿ ಮೆಣಸು ತಿನ್ನುವುದರಿಂದ ಸಂಧಿವಾತ, ಸ್ನಾಯು ಸೆಳೆತ ಸಮಸ್ಯೆ ಕಾಡುವುದಿಲ್ಲ.

4. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ.

5. ರೋಗಾಣುಗಳ ವಿರುದ್ಧ ಹೋರಾಡುತ್ತದೆ.

6. ಕೈಕಾಲುಗಳಲ್ಲಿ ಊತ, ಗುಳ್ಳೆಗಳು ಸಮಸ್ಯೆ ಕಾಣಿಸಿಕೊಂಡರೆ ಗಾಂಧಾರಿ ಮೆಣಸನ್ನು ಮನೆಮದ್ದಾಗಿ ಬಳಸುತ್ತಾರೆ. ಗಾಂಧಾರಿ ಮೆಣಸು ತಿನ್ನುವುದರಿಂದ ಬೇಗ ಗುಣಮುಖವಾಗುವುದು.

7. ಜೀರಿಗೆ ಮೆಣಸು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

8. ಬೊಜ್ಜು ಬರುವುದನ್ನು ತಡೆಗಟ್ಟುವಲ್ಲಿ ಕೂಡ ಗಾಂಧಾರಿ ಮೆಣಸು ಸಹಕಾರಿ.

 

ಕೃಪೆ: ಸಾಮಾಜಿಕ ಜಾಲತಾಣ

 

Related posts

ಜಿಮ್ ನಲ್ಲಿ ವರ್ಕೌಟ್ ಮಾಡುವವರು ನೋಡಲೇ ಬೇಕಾದ ವಿಡಿಯೋ

eNEWS LAND Team

ಕೆಂಪು ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು

eNEWS LAND Team

ಎಸ್ ಡಿ ಎಂ: ಮತ್ತೆ 116 ಜನರಲ್ಲಿ ಕೋವಿಡ್ ಸೋಂಕು

eNewsLand Team