24 C
Hubli
ಮೇ 17, 2024
eNews Land
ಸಣ್ಣ ಸುದ್ದಿ

ನಾವಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ  

ಇಎನ್ಎಲ್ಅಣ್ಣಿಗೇರಿ: ತಾಲೂಕಿನ ನಾವಳ್ಳಿ ಗ್ರಾಪಂ ಅಧ್ಯಕ್ಷರ-ಉಪಾಧ್ಯಕ್ಷರ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಮಹಾಂತೇಶ ಶಲವಡಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ ಮೀಸಲಿದ್ದರಿಂದ ರುಕ್ಮೀಣಿ ಈಟಿ ಅವಿರೋಧವಾಗಿ ಆಯ್ಕೆಯಾದರು. ಗ್ರಾಪಂ ಸದಸ್ಯರು ಮುಖಂಡರು, ಸಿಬ್ಬಂದಿವರ್ಗ, ಆಯ್ಕೆಯಾದ ಅಭ್ಯರ್ಥಿಗಳನ್ನು ಅಭಿನಂದಿಸಿದರು. 

Related posts

ಅಣ್ಣಿಗೇರಿಯಲ್ಲಿ ಕಸಾಪ ಚುನಾವಣೆ ಪ್ರಚಾರ

eNEWS LAND Team

ಅಣ್ಣಿಗೇರಿ ತಾಲೂಕ ಫಾರ್ಮರ್ಸ್ ಪ್ರೋಡ್ಯುಸರ್ ಕಂಪನಿಗೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ

eNEWS LAND Team

ಅಣ್ಣಿಗೇರಿ: ವ್ಯಸನ ಮುಕ್ತ ದಿನಾಚರಣೆ

eNewsLand Team