ಇಎನ್ಎಲ್ ಅಣ್ಣಿಗೇರಿ: ನ.21ರಂದು ಜರಗುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಪ್ರಚಾರ ನಿಮಿತ್ಯ ಧಾ.ಜಿ.ಕ.ಸಾ.ಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಲಿಂಗರಾಜ ಅಂಗಡಿ ಅಣ್ಣಿಗೇರಿ ಪಟ್ಟಣದಲ್ಲಿ ಮತದಾರರ ಶಾಲಾ-ಕಾಲೇಜುಗಳಿಗೆ, ಹಾಗೂ ಮನೆ-ಮನೆಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಅಂಗಡಿ, ರವಿರಾಜ ವೇರ್ಣೆಕರ, ಶಶಿಧರ ಮುಖಂಡಮಠ,ಲಲಿತಾ ಸಾಲಿಮಠ, ಬಿ.ವಿ ಅಂಗಡಿ, ಅನ್ವರ ಹುಬ್ಬಳ್ಳಿ,ಉಮೇಶ ಬಿಲ್ಲದಣ್ಣವರ,ಮಂಜುನಾಥ ತಿಗಡಿ, ವಿರೇಶ ಕುಬಸದ, ದೇವರಾಜ ನ್ಯಾವಳ್ಳಿ,ಅಜೀಜ ದೊಡ್ಡಮನಿ ಉಪಸ್ಥಿತರಿದ್ದರು.
previous post